ಮಣಿಪುರ: ಮಣಿಪುರದ ಮೊಯಿರಾಂಗ್ನ ಪೂರ್ವ-ಆಗ್ನೇಯದಲ್ಲಿ ಶನಿವಾರ ರಾತ್ರಿ 11:42 ಕ್ಕೆ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. 94 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದೆ. ಯಾವುದೇ ಸಾವು-ನೋವುಗಳು ಸಂಭವಿಸಿರುವ ವರದಿಯಾಗಿಲ್ಲ. ಇದಕ್ಕೂ ಮುನ್ನ, ಜುಲೈ 5 ರಂದು ಅಸ್ಸಾಂನಲ್ಲಿ ಬೆಳಗ್ಗೆ 11:03ಕ್ಕೆ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 3.7 ರಷ್ಟು ತೀವ್ರತೆ ದಾಖಲಾಗಿತ್ತು.
-
An earthquake of magnitude 4.8 occurred at around 11:42 pm, in the East-Southeast of Moirang, Manipur: National Center for Seismology pic.twitter.com/tzWEPsmItL
— ANI (@ANI) July 16, 2022 " class="align-text-top noRightClick twitterSection" data="
">An earthquake of magnitude 4.8 occurred at around 11:42 pm, in the East-Southeast of Moirang, Manipur: National Center for Seismology pic.twitter.com/tzWEPsmItL
— ANI (@ANI) July 16, 2022An earthquake of magnitude 4.8 occurred at around 11:42 pm, in the East-Southeast of Moirang, Manipur: National Center for Seismology pic.twitter.com/tzWEPsmItL
— ANI (@ANI) July 16, 2022
ಇದನ್ನೂ ಓದಿ: ಕೊಡಗು, ಸುಳ್ಯದಲ್ಲಿ ಮತ್ತೆ ಭೂಕಂಪನ: ಭಾರೀ ಶಬ್ದದೊಂದಿಗೆ ನಡುಗಿದ ಭೂಮಿ - ವಿಡಿಯೋ