ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸ ದಲಿತ ವಿರೋಧಿ ರಾಜಕೀಯದ ಕೇಂದ್ರವಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಅಮಿತ್ ಶಾ ಅವರನ್ನು ಭೇಟಿಯಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸುರ್ಜೇವಾಲಾ ಟ್ವೀಟ್ನಲ್ಲಿ ದಲಿತರಿಗೆ ಉನ್ನತ ಸ್ಥಾನಮಾನ ನೀಡುವುದು ಅಮಿತ್ಶಾಗೆ ಇಷ್ಟವಿಲ್ಲ. ದಲಿತರಾದ ಚರಣ್ಜಿತ್ ಸಿಂಗ್ ಚನ್ನಿ ಅವರು ಸಿಎಂ ಆಗುವುದು ಅಮಿತ್ ಶಾಗೆ ಇಷ್ಟವಿಲ್ಲ ಎಂದು ಆರೋಪಿಸಿದ್ದಾರೆ.
-
2/2
— Randeep Singh Surjewala (@rssurjewala) September 29, 2021 " class="align-text-top noRightClick twitterSection" data="
अमित शाह जी व मोदी जी पंजाब से प्रतिशोध की आग में जल रहे हैं।
वे पंजाब से बदला लेना चाहते हैं क्योंकि वे किसान विरोधी काले कानूनों से अपने पूँजीपति साथियों का हित साधने में अब तक नाकाम रहे हैं।
भाजपा का किसान विरोधी षड्यंत्र सफल नही होगा।#NoFarmersNoFood
">2/2
— Randeep Singh Surjewala (@rssurjewala) September 29, 2021
अमित शाह जी व मोदी जी पंजाब से प्रतिशोध की आग में जल रहे हैं।
वे पंजाब से बदला लेना चाहते हैं क्योंकि वे किसान विरोधी काले कानूनों से अपने पूँजीपति साथियों का हित साधने में अब तक नाकाम रहे हैं।
भाजपा का किसान विरोधी षड्यंत्र सफल नही होगा।#NoFarmersNoFood2/2
— Randeep Singh Surjewala (@rssurjewala) September 29, 2021
अमित शाह जी व मोदी जी पंजाब से प्रतिशोध की आग में जल रहे हैं।
वे पंजाब से बदला लेना चाहते हैं क्योंकि वे किसान विरोधी काले कानूनों से अपने पूँजीपति साथियों का हित साधने में अब तक नाकाम रहे हैं।
भाजपा का किसान विरोधी षड्यंत्र सफल नही होगा।#NoFarmersNoFood
ಪ್ರಸ್ತುತವಾಗಿ ಅಧಿಕಾರದಲ್ಲಿರುವವರನ್ನು ನೋಯಿಸಲಾಗಿದೆ. ದಲಿತ ವಿರೋಧಿ ರಾಜಕೀಯದ ಕೇಂದ್ರವು ಅಮಿತ್ ಶಾ ನಿವಾಸವಲ್ಲದೇ ಬೇರೆಲ್ಲಿಯೂ ಇಲ್ಲ ಎಂದು ರಂದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸೇಡಿನ ಬೆಂಕಿಯಲ್ಲಿ ಉರಿಯುತ್ತಿದ್ದಾರೆ. ಪಂಜಾಬ್ ವಿರುದ್ಧ ಅವರು ಸೇಡು ತೀರಿಸಿಕೊಳ್ಳಲು ಬಯಸುತ್ತಿದ್ದಾರೆ. ಏಕೆಂದರೆ ಇಲ್ಲಿನ ರೈತರೇ ಕೃಷಿ ಕಾನೂನುಗಳ ವಿರುದ್ಧ ಹೋರಾಡಲು ಮುಂದಾಗಿರುವುದು ಮೋದಿಗೆ ಇಷ್ಟವಾಗುತ್ತಿಲ್ಲ ಎಂದು ಮೋದಿ ಅವರ ವಿರುದ್ಧವೂ ಸುರ್ಜೆವಾಲಾ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಚೀನಾದ ವಾಣಿಜ್ಯ ನೀತಿ ನಿಯಂತ್ರಿಸಲಿದೆಯಾ ಅಮೆರಿಕ - ಯುರೋಪಿಯನ್ ಒಕ್ಕೂಟ?