ETV Bharat / bharat

ಮುಸ್ಲಿಂ ಶಿಲ್ಪಿಗಳು ವಿಶ್ವಕರ್ಮರ ವಂಶಸ್ಥರು: ಬಿಜೆಪಿ ರಾಜ್ಯಸಭಾ ಸದಸ್ಯ - ರಾಮಚಂದ್ರ ಜಂಗ್ಡಾ

ಮುಸ್ಲಿಮರು ಬೇರೆಯವರಲ್ಲ, ನಮ್ಮವರೇ. ಪ್ರತಿಯೊಬ್ಬ ಕುಶಲರ್ಮಿಯೂ ಭಗವಾನ್​ ವಿಶ್ವಕರ್ಮರ ವಂಶಸ್ಥರು ಎಂದು ಬಿಜೆಪಿ ರಾಜ್ಯಸಭಾ ಸಂಸದ ರಾಮಚಂದ್ರ ಜಂಗ್ಡಾ ಹೇಳಿದ್ದಾರೆ.

BJP RS MP Ram Chander Jangra
ರಾಜ್ಯಸಭಾ ಸಂಸದ ರಾಮಚಂದ್ರ ಜಂಗ್ಡಾ
author img

By

Published : Aug 2, 2021, 8:08 AM IST

ಮುಜಾಫರ್​ನಗರ (ಉತ್ತರಪ್ರದೇಶ): ಪ್ರತಿಯೊಬ್ಬ ಮುಸ್ಲಿಂ ಕುಶಲಕರ್ಮಿಯೂ ಭಗವಾನ್​​ ವಿಶ್ವಕರ್ಮರ ವಂಶಸ್ಥನೇ ಎಂದು ಬಿಜೆಪಿ ರಾಜ್ಯಸಭಾ ಸಂಸದ ರಾಮಚಂದ್ರ ಜಂಗ್ಡಾ ಭಾನುವಾರ ಹೇಳಿದ್ದಾರೆ. ಬಾಬರ್ ಶಿಲ್ಪಿಗಳೊಂದಿಗೆ ಭಾರತಕ್ಕೆ ಬರಲಿಲ್ಲ. ಇರಾಕ್, ಇರಾನ್ ಮತ್ತು ಯುಎಇ ಮರಳು ದಿಬ್ಬಗಳನ್ನು ಮಾತ್ರ ಹೊಂದಿದ್ದು, ಅಲ್ಲಿ ಕರಕುಶಲ ವಸ್ತುಗಳು ಅಸ್ತಿತ್ವದಲ್ಲಿಲ್ಲ. ಆದ್ದರಿಂದ ಎಲ್ಲಾ ಮುಸ್ಲಿಂ ಶಿಲ್ಪಿಗಳು ವಿಶ್ವಕರ್ಮರ ವಂಶಸ್ಥರು ಎಂದಿದ್ದಾರೆ.

  • #WATCH Every craftsman is descendant of Lord Vishwakarma. Babur didn't come to India with sculptors. There're only sand dunes in Iraq, Iran & UAE so this craft can't exist there. Hence, all Muslim sculptors are descendants of Lord Vishwakarma: BJP RS MP Ram Chander Jangra (01.08) pic.twitter.com/CjjUHHYgJY

    — ANI UP (@ANINewsUP) August 1, 2021 " class="align-text-top noRightClick twitterSection" data=" ">

ರಾಂಪುರಿಯ ವಿಶ್ವಕರ್ಮ ದೇಗುಲವೊಂದರಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದಲ್ಲಿರುವ ಮುಸ್ಲಿಂ ಕುಶಲಕರ್ಮಿಗಳು ವಿಶ್ವಕರ್ಮರ ವಂಶಸ್ಥರು ಎಂದು ಹೇಳಿದ್ದಾರೆ. ವಿಶ್ವಕರ್ಮ ಸಮಾಜವು ಒಂದಾಗುವ ಮೂಲಕ ರಾಜಕೀಯ ಶಕ್ತಿಯನ್ನು ಹೆಚ್ಚಿಸಬೇಕಿದೆ. ಭಾರತ ಕಾರ್ಮಿಕರಿಗೆ ಮಾತ್ರ ಸ್ವಾವಲಂಬಿ ರಾಷ್ಟ್ರವಾಗಿದೆ. ದೇಶ ನಿರ್ಮಾಣದಲ್ಲಿ ವಿಶ್ವಕರ್ಮ ಸಮಾಜ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿಯ ತಿರಂಗಯಾತ್ರೆ ರೈತರೊಂದಿಗಿನ ಘರ್ಷಣೆಯ ಒಂದು 'ತಂತ್ರ' : ಯೋಗೇಂದ್ರ ಯಾದವ್

ಪ್ರಧಾನಿ ಮೋದಿಯವರು ಆತ್ಮನಿರ್ಭರ ಭಾರತದ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರವನ್ನು ಬಣ್ಣಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮುನ್ನೆಲೆಗೆ ತರುವುದಕ್ಕೆ ಬಿಜೆಪಿ ಪ್ರಯತ್ನಿಸುತ್ತಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.