ಹಜಾರಿಭಾಗ್(ಜಾರ್ಖಂಡ್): ಇಲ್ಲಿನ ಹಜಾರಿಭಾಗ್ ರಸ್ತೆ ಮಾರ್ಗದಲ್ಲೇ ವಿಚಿತ್ರ ಆಕಾರದ ಪ್ರಾಣಿವೊಂದು ಕಾಣಿಸಿಕೊಂಡಿದ್ದು, ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ರಸ್ತೆಯಲ್ಲಿ ಹೋಗುತ್ತಿದ್ದಾಗ ಏಕಾಏಕಿ ವಿಚಿತ್ರ ಆಕಾರದ ಪ್ರಾಣಿ ಕಾಣಿಸಿಕೊಂಡಿದೆ. ಇದನ್ನ ನೋಡಿರುವ ಅನೇಕರು ಏಲಿಯನ್ ಇರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದರೆ, ಕೆಲವರು ಭೂತ ಆಗಿರಬಹುದು ಎಂದಿದ್ದಾರೆ.
ಇದನ್ನೂ ಓದಿ: 'ಆರ್ಗ್ಯಾನಿಕ್ ಬ್ಯೂಟಿ' ಹೆಸರಿನಲ್ಲಿ Sex Racket: ಐವರು ಮಹಿಳೆಯರ ಬಂಧನ
ಬೈಕ್ ಮೇಲೆ ಹೋಗುತ್ತಿದ್ದಾಗ ವ್ಯಕ್ತಿಯೋರ್ವ ತನ್ನ ಮೊಬೈಲ್ನಲ್ಲಿ ಇದರ ವಿಡಿಯೋ ಸೆರೆ ಹಿಡಿದಿದ್ದಾರೆ. ಇದಾದ ಬಳಿಕ ಈ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.