ETV Bharat / bharat

ಮಾಜಿ ಕೇಂದ್ರ ಸಚಿವ ಎ.ಕೆ. ಆ್ಯಂಟನಿ ಮತ್ತು ಪತ್ನಿ ಎಲಿಜಬೆತ್​​ಗೆ ತಗುಲಿದ ಕೊರೊನಾ!​

ಕೇಂದ್ರ ಮಾಜಿ ಸಚಿವ ಎ.ಕೆ. ಆ್ಯಂಟನಿ ಹಾಗೂ ಅವರ ಪತ್ನಿ ಎಲಿಜಬೆತ್​​ ಅವರಿಗೆ ಕೊರೊನಾ ತಗುಲಿರುವ ವಿಚಾರವನ್ನು ಪುತ್ರ ಅನಿಲ್​ ಕೆ ಆ್ಯಂಟನಿ ಸಾಮಾಜಿಕ ಜಾಲತಾಣಗಳ ಮೂಲಕ ದೃಢಪಡಿಸಿದ್ದಾರೆ.

AK Antony tests positive for COVID-19, undergoing treatment at AIIMS
ಮಾಜಿ ಕೇಂದ್ರ ಸಚಿವ ಎ.ಕೆ. ಆ್ಯಂಟನಿಗೆ ತಗುಲಿದ ಕೊರೊನಾ!​
author img

By

Published : Nov 19, 2020, 2:37 PM IST

ನವದೆಹಲಿ: ಕೇಂದ್ರ ಮಾಜಿ ಸಚಿವ ಎ.ಕೆ. ಆ್ಯಂಟನಿ ಹಾಗೂ ಅವರ ಪತ್ನಿ ಎಲಿಜಬೆತ್​​ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

  • My dad Mr. AK Antony and mom Mrs. Elizabeth Antony, both of them have tested positive for COVID19 and have been admitted at AIIMS, Delhi. Their conditions are stable. Do keep us in your thoughts and prayers.

    — Anil K Antony (@anilkantony) November 18, 2020 " class="align-text-top noRightClick twitterSection" data=" ">

ಈ ಕುರಿತು ಅವರ ಪುತ್ರ ಅನಿಲ್​ ಕೆ ಆ್ಯಂಟನಿ ಸಾಮಾಜಿಕ ಜಾಲತಾಣಗಳ ಮೂಲಕ ವಿಷಯವನ್ನು ಶೇರ್​ ಮಾಡಿ ದೃಢಪಡಿಸಿದ್ದಾರೆ. ತಂದೆ-ತಾಯಿಯ ಆರೋಗ್ಯ ಸ್ಥಿರವಾಗಿದೆ. ಇಬ್ಬರೂ ಚಿಕಿತ್ಸೆಗಾಗಿ ಏಮ್ಸ್​ಗೆ ದಾಖಲಾಗಿದ್ದಾರೆಂದು ಪುತ್ರ ಅನಿಲ್​ ಮಾಹಿತಿ ನೀಡಿದ್ದಾರೆ.

ಅನಿಲ್​ ಟ್ವೀಟ್​​ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಸಚಿನ್​ ಪೈಲಟ್​​,​​ ಇಬ್ಬರೂ ಕೂಡ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಇತ್ತೀಚೆಗಷ್ಟೇ ಹಿರಿಯ ಕಾಂಗ್ರೆಸ್​ ನಾಯಕ​​​​ ಅಹಮ್ಮದ್​ ಪಟೇಲ್​​​ ಕೊರೊನಾ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.