ETV Bharat / bharat

ಕನಸಲ್ಲಿ ಬಂದ ಎಂಎಸ್​ಡಿ.. ಮಾಹಿ ಭೇಟಿಗಾಗಿ ಸಾವಿರಾರು ಕಿ.ಮೀ ಕಾಲ್ನಡಿಗೆ ಹೊರಟ ಅಭಿಮಾನಿ.. - ರಾಂಚಿ

ಕಳೆದ ಜುಲೈ 27ರ ರಾತ್ರಿ ಅವರ ಕನಸಲ್ಲಿ ಬಂದ ಎಂಎಸ್​ಡಿ, ನೀನು ರಾಂಚಿಯಲ್ಲಿರುವ ಸುಂದರ ಸ್ಥಳವನ್ನು ನೋಡು ಎಂದು ಹೇಳಿದ್ರಂತೆ. ಹಾಗಾಗಿ, ಜುಲೈ 29ರಂದು ಅವರು ಕಾಲ್ನಡಿಗೆಯಲ್ಲಿ ರಾಂಚಿಗೆ ಹೊರಟಿದ್ದಾರೆ..

ಅಜಯ್ ​ಗಿಲ್
ಅಜಯ್ ​ಗಿಲ್
author img

By

Published : Aug 13, 2021, 7:50 PM IST

ರಾಂಚಿ(ಜಾರ್ಖಂಡ್) : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿಗೆ ಜಗತ್ತಿನೆಲ್ಲೆಡೆ ಅಭಿಮಾನಿಗಳಿದ್ದಾರೆ. ಆದರೆ, ಹರಿಯಾಣದ ಅಜಯ್​ಗಿಲ್​ ಎಂಬಾತ ಮಾತ್ರ ಮಾಹಿ ಅಭಿಮಾನಿಗಳಲ್ಲಿ ಕೊಂಚ ವಿಭಿನ್ನ.

ಎಂಎಸ್‌ ಧೋನಿ ಅಭಿಮಾನಿ ಅಜಯ್​ಗಿಲ್..​

ಅಜಯ್​ ಗಿಲ್​ ಕನಸಿನಲ್ಲಿ ಬಂದಿದ್ದ ಟೀಂ ಇಂಡಿಯಾ ಮಾಜಿ ನಾಯಕ ಧೋನಿ, ರಾಂಚಿಗೆ ಆಹ್ವಾನಿಸಿದ್ದರಂತೆ. ಹಾಗಾಗಿ, ಕಾಲ್ನಡಿಗೆ ಮೂಲಕ ಹರಿಯಾಣದಿಂದ ರಾಂಚಿಗೆ ಬಂದಿದ್ದಾನೆ. ಧೋನಿ ಯಾವಾಗಲೂ ಅಜಯ್​ ಗಿಲ್​ ಕನಸಲ್ಲಿ ಬರ್ತಿದ್ದರಂತೆ.

ಕಳೆದ ಜುಲೈ 27ರ ರಾತ್ರಿ ಅವರ ಕನಸಲ್ಲಿ ಬಂದ ಎಂಎಸ್​ಡಿ, ನೀನು ರಾಂಚಿಯಲ್ಲಿರುವ ಸುಂದರ ಸ್ಥಳವನ್ನು ನೋಡು ಎಂದು ಹೇಳಿದ್ರಂತೆ. ಹಾಗಾಗಿ, ಜುಲೈ 29ರಂದು ಅವರು ಕಾಲ್ನಡಿಗೆಯಲ್ಲಿ ರಾಂಚಿಗೆ ಹೊರಟಿದ್ದಾರೆ.

ನಿಶ್ಶಕ್ತಿ ಆದಲ್ಲಿ ಆತ, ಸ್ವಲ್ಪ ದೂರ ಕಾರಿನಲ್ಲೂ ಪ್ರಯಾಣಿಸಿದ್ದಾನೆ. ಅಜಯ್​ ಒಂದು ಸಾವಿರ ಕಿ.ಮೀ. ಕ್ರಮಿಸಿ ರಾಂಚಿಯ ಸಿಮ್ಲಿಯಾದಲ್ಲಿರುವ ವೀರ ಫಾರ್ಮ್​ ಹೌಸ್ ತಲುಪಿದ್ದಾನೆ.

ಇದನ್ನೂ ಓದಿ: IPL​​ 2021: ದುಬೈಗೆ ಪ್ರಯಾಣ ಬೆಳೆಸಿದ ಧೋನಿ ನೇತೃತ್ವದ ಸಿಎಸ್​ಕೆ ತಂಡ

ಆದರೆ, ಧೋನಿ ಚೆನ್ನೈನಲ್ಲಿದ್ದು, ರಾಂಚಿಗೆ ಬಂದು ನನ್ನ ಭೇಟಿಯಾಗುವವರೆಗೂ ನಾನು ಇಲ್ಲಿಯೇ ಇರುತ್ತೇನೆ ಎಂದು ಅಜಯ್​ ಪಟ್ಟು ಹಿಡಿದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.