ಹೈದರಾಬಾದ್: ಕೋಟ್ಯಂತರ ಭಾರತೀಯರ ಕನಸು ಚಂದ್ರಯಾನ-3 ಇಂದು ಯಶಸ್ವಿಯಾಗಿದೆ. ಚಂದ್ರನ ಮೇಲೆ ಲ್ಯಾಂಡರ್ ವಿಕ್ರಮ್ ನಿರೀಕ್ಷೆಯಂತೆ ಸಾಫ್ಟ್ ಲ್ಯಾಂಡ್ ಆಗಿದೆ. ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ವಿಶ್ವದ ನಾನಾಕಡೆಗಳಿಂದ ಭಾರತಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮಹೋನ್ನತ ಸಾಧನೆಗೆ ಇಸ್ರೋ ವಿಜ್ಞಾನಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಲಾಗುತ್ತಿದೆ.
-
ಭಾರತದ.. ಮನುಕುಲದ ಹೆಮ್ಮೆಯ ಕ್ಷಣಗಳಿವು .. 🙏🏿🙏🏿🙏🏿 ಧನ್ಯವಾದಗಳು #ISRO #Chandrayaan3 #VikramLander ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ .. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು....ಸಂಭ್ರಮಿಸಲು .. ಇದು ದಾರಿಯಾಗಲಿ. #justasking
— Prakash Raj (@prakashraaj) August 23, 2023 " class="align-text-top noRightClick twitterSection" data="
">ಭಾರತದ.. ಮನುಕುಲದ ಹೆಮ್ಮೆಯ ಕ್ಷಣಗಳಿವು .. 🙏🏿🙏🏿🙏🏿 ಧನ್ಯವಾದಗಳು #ISRO #Chandrayaan3 #VikramLander ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ .. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು....ಸಂಭ್ರಮಿಸಲು .. ಇದು ದಾರಿಯಾಗಲಿ. #justasking
— Prakash Raj (@prakashraaj) August 23, 2023ಭಾರತದ.. ಮನುಕುಲದ ಹೆಮ್ಮೆಯ ಕ್ಷಣಗಳಿವು .. 🙏🏿🙏🏿🙏🏿 ಧನ್ಯವಾದಗಳು #ISRO #Chandrayaan3 #VikramLander ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ .. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು....ಸಂಭ್ರಮಿಸಲು .. ಇದು ದಾರಿಯಾಗಲಿ. #justasking
— Prakash Raj (@prakashraaj) August 23, 2023
ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಎಕ್ಸ್ (ಹಿಂದಿನ ಟ್ವಿಟರ್) ಖಾತೆಯ ಮೂಲಕ ಇಸ್ರೋಗೆ ಅಭಿನಂದನೆ ತಿಳಿಸಿದ್ದು, 'ಭಾರತದ ಮನುಕುಲದ ಹೆಮ್ಮೆಯ ಕ್ಷಣಗಳು, ಧನ್ಯವಾದಗಳು ಇಸ್ರೋ. ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ.. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು.. ಸಂಭ್ರಮಿಸಲು ಇದು ದಾರಿಯಾಗಲಿ' ಎಂದು ಬರೆದಿದ್ದಾರೆ.
-
An absolutely Momentous achievement for India !! #Chandrayaan3 🚀 registers an unprecedented and spectacular success!!! 👏👏👏
— Chiranjeevi Konidela (@KChiruTweets) August 23, 2023 " class="align-text-top noRightClick twitterSection" data="
History is Made today!! 👏👏👏
I join over a Billion proud Indians in celebrating and congratulating our Indian scientific community !!
This clearly… pic.twitter.com/tALCJWM0HU
">An absolutely Momentous achievement for India !! #Chandrayaan3 🚀 registers an unprecedented and spectacular success!!! 👏👏👏
— Chiranjeevi Konidela (@KChiruTweets) August 23, 2023
History is Made today!! 👏👏👏
I join over a Billion proud Indians in celebrating and congratulating our Indian scientific community !!
This clearly… pic.twitter.com/tALCJWM0HUAn absolutely Momentous achievement for India !! #Chandrayaan3 🚀 registers an unprecedented and spectacular success!!! 👏👏👏
— Chiranjeevi Konidela (@KChiruTweets) August 23, 2023
History is Made today!! 👏👏👏
I join over a Billion proud Indians in celebrating and congratulating our Indian scientific community !!
This clearly… pic.twitter.com/tALCJWM0HU
ಸ್ಯಾಂಡಲ್ವುಡ್ ನಟ ಯಶ್, 'ಸದಾ ಪ್ರಯತ್ನಿಸುವವರೆಗೆ ಅಸಾಧ್ಯವಾದದು ಯಾವುದೂ ಇಲ್ಲ. ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲಾಂಡರ್ ಅನ್ನು ಭಾರತ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸಿ ಎಲ್ಲಾ ಭಾರತೀಯರು ಹೆಮ್ಮ ಪಡುವಂತೆ ಮಾಡಿದ ಇಸ್ರೋಗೆ ಅಭಿನಂದನೆ' ಎಂದು ತಿಳಿಸಿದ್ದಾರೆ.
ನಟ ರಿಷಭ್ ಶೆಟ್ಟಿ, 'ಚಂದ್ರಯಾನ-3 ಐತಿಹಾಸಿಕ ಸಾಧನೆಯಿಂದ ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿ ಲ್ಯಾಂಡಿಂಗ್ ವಿಶ್ವಕ್ಕೆ ಭಾರತದ ಪರಾಕ್ರಮವನ್ನು ಪ್ರದರ್ಶಿಸುತ್ತದೆ' ಎಂದು ಎಕ್ಸ್ನಲ್ಲಿ ಹೇಳಿದ್ದಾರೆ.
-
A billion hearts saying THANK YOU @isro. You’ve made us so proud. Lucky to be watching India make history. India is on the moon, we are over the moon. #Chandrayaan3
— Akshay Kumar (@akshaykumar) August 23, 2023 " class="align-text-top noRightClick twitterSection" data="
">A billion hearts saying THANK YOU @isro. You’ve made us so proud. Lucky to be watching India make history. India is on the moon, we are over the moon. #Chandrayaan3
— Akshay Kumar (@akshaykumar) August 23, 2023A billion hearts saying THANK YOU @isro. You’ve made us so proud. Lucky to be watching India make history. India is on the moon, we are over the moon. #Chandrayaan3
— Akshay Kumar (@akshaykumar) August 23, 2023
ಟಾಲಿವುಡ್ ನಟ ಚಿರಂಜಿವಿ, 'ಇದು ಭಾರತಕ್ಕೆ ಸಂಪೂರ್ಣ ಮಹತ್ವದ ಸಾಧನೆ. ಚಂದ್ರಯಾನ 3 ಅಭೂತಪೂರ್ವ ಮತ್ತು ಅದ್ಭುತ ಯಶಸ್ಸನ್ನು ದಾಖಲಿಸಿ ಇತಿಹಾಸ ನಿರ್ಮಾಣವಾಗಿದೆ. ವೈಜ್ಞಾನಿಕ ಸಮುದಾಯ ಸಾಧಿಸಿದ ಮಹಾನ್ ಸಾಧನೆಯನ್ನು ರಾಷ್ಟ್ರವೇ ಆಚರಿಸುತ್ತಿದೆ' ಎಂದು ಬರೆದಿದ್ದಾರೆ.
ನಟ ಮಹೇಶ್ ಬಾಬು, 'ಚಂದ್ರನ ದಕ್ಷಿಣ ಧ್ರುವಕ್ಕೆ ವಿಜಯೋತ್ಸವದ ಪ್ರಯಾಣ. ವಿಕ್ರಮ್ ಸೇಫ್ ಲ್ಯಾಂಡಿಂಗ್ ಭಾರತದ ವೈಜ್ಞಾನಿಕ ಶ್ರೇಷ್ಠತೆಗೆ ಸಾಕ್ಷಿ. ಇಸ್ರೋ ತಂಡಕ್ಕೆ ಅಭಿನಂದನೆ' ಎಂದು ಬರೆದುಕೊಂಡಿದ್ದಾರೆ.
-
OUR INDIA IS NOW ON THE MOON 🇮🇳 #Chandrayaan3
— Kartik Aaryan (@TheAaryanKartik) August 23, 2023 " class="align-text-top noRightClick twitterSection" data="
HISTORIC MOMENT !!
Thank you @isro 🤍 pic.twitter.com/c98QcUjDVd
">OUR INDIA IS NOW ON THE MOON 🇮🇳 #Chandrayaan3
— Kartik Aaryan (@TheAaryanKartik) August 23, 2023
HISTORIC MOMENT !!
Thank you @isro 🤍 pic.twitter.com/c98QcUjDVdOUR INDIA IS NOW ON THE MOON 🇮🇳 #Chandrayaan3
— Kartik Aaryan (@TheAaryanKartik) August 23, 2023
HISTORIC MOMENT !!
Thank you @isro 🤍 pic.twitter.com/c98QcUjDVd
ಬಾಲಿವುಡ್ ನಟ ಅಕ್ಷಯ್ ಕುಮಾರ್, 'ಭಾರತ ಇತಿಹಾಸ ನಿರ್ಮಿಸುತ್ತಿರುವುದನ್ನು ನೋಡುತ್ತಿರುವುದು ಅದೃಷ್ಟ. ಇದೀಗ ಭಾರತ ಚಂದ್ರನ ಮೇಲಿದೆ, ನಾವು ಚಂದ್ರನ ಮೇಲಿದ್ದೇವೆ. ಮಿಷನ್ ಮೂನ್‌ನ ಯಶಸ್ಸಿನೊಂದಿಗೆ ರಾಷ್ಟ್ರಕ್ಕೆ ಅತ್ಯಂತ ಹೆಮ್ಮೆಯ ಕ್ಷಣವನ್ನು ನೀಡಿದ್ದಕ್ಕಾಗಿ ಇಸ್ರೋಗೆ ಧನ್ಯವಾದ'.
ಕಾರ್ತಿಕ್ ಆರ್ಯನ್, ಚಂದ್ರಯಾನ 3ರ ಲ್ಯಾಂಡಿಂಗ್ ನೇರಪ್ರಸಾರ ವೀಕ್ಷಿಸಿದ ಅವರು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ಐತಿಹಾಸಿಕ ಕ್ಷಣವನ್ನು ಒಳಗೊಂಡ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಪ್ರತಿಕ್ರಿಯಿಸಿ, ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ ಎಲ್ಲ ವಿಜ್ಞಾನಿಗಳು ಮತ್ತು ಇಂಜಿನಿಯರ್ಗಳಿಗೆ ಧನ್ಯವಾದ ಎಂದು ಬರೆದಿದ್ದಾರೆ.
-
ಚಂದ್ರಯಾನ-3 ಐತಿಹಾಸಿಕ ಸಾಧನೆಯಿಂದ ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ.❤️
— Rishab Shetty (@shetty_rishab) August 23, 2023 " class="align-text-top noRightClick twitterSection" data="
Chandrayaan-3's successful landing on the moon's south pole is a source of immense inspiration, showcasing dedication and technological prowess of india to the world.
🇮🇳 #Chandrayaan3 #ISRO #Inspiration pic.twitter.com/TKz7iLQCTq
">ಚಂದ್ರಯಾನ-3 ಐತಿಹಾಸಿಕ ಸಾಧನೆಯಿಂದ ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ.❤️
— Rishab Shetty (@shetty_rishab) August 23, 2023
Chandrayaan-3's successful landing on the moon's south pole is a source of immense inspiration, showcasing dedication and technological prowess of india to the world.
🇮🇳 #Chandrayaan3 #ISRO #Inspiration pic.twitter.com/TKz7iLQCTqಚಂದ್ರಯಾನ-3 ಐತಿಹಾಸಿಕ ಸಾಧನೆಯಿಂದ ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ.❤️
— Rishab Shetty (@shetty_rishab) August 23, 2023
Chandrayaan-3's successful landing on the moon's south pole is a source of immense inspiration, showcasing dedication and technological prowess of india to the world.
🇮🇳 #Chandrayaan3 #ISRO #Inspiration pic.twitter.com/TKz7iLQCTq
ನಟಿ ಸನ್ನಿ ಲಿಯೋನ್, ಅವರು ತಮ್ಮ ಮೊಬೈಲ್ನಲ್ಲಿ ವಿಕ್ರಮ್ ಲ್ಯಾಂಡಿಂಗ್ನ ನೇರಪ್ರಸಾರ ವೀಕ್ಷಣೆ ಮಾಡುತ್ತಿರುವ ವಿಡಿಯೋವನ್ನು ಎಕ್ಸ್ ಆ್ಯಪ್ ಮೂಲಕ ಹಂಚಿಕೊಂಡಿದ್ದು, 'ಚಂದ್ರಯಾನ 3 ರ ಯಶಸ್ವಿ ಲ್ಯಾಂಡಿಂಗ್ಗಾಗಿ ಇಸ್ರೋಗೆ ಧನ್ಯವಾದಗಳು. ಹಾಗೆಯೇ ಇದರ ಭಾಗವಾಗಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು' ಎಂದು ಬರೆದಿದ್ದಾರೆ.
ಇದನ್ನೂ ಓದಿ: ಇಸ್ರೋ ಚಂದ್ರೋದಯ! 'ನಾಲ್ಕು ವರ್ಷದ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ'- ಇಸ್ರೋ ಅಧ್ಯಕ್ಷ ಸೋಮನಾಥ್