ETV Bharat / bharat

ಕ್ವಿಪ್ಪೊ ಅಧಿಕಾರಿ ರಾಮ್​ ಕುಮಾರ್​ ರಿಲೀಸ್​... ಅವರ ಮೊದಲ ಪ್ರತಿಕ್ರಿಯೆ!

author img

By

Published : Apr 5, 2021, 10:36 PM IST

ಅಸ್ಸೋಂನ ಪ್ರಣಬ್​ ಕುಮಾರ್​ ಗೊಗೊಯ್​​ ಮತ್ತು ಬಿಹಾರದ ರಾಮ್​ ಕುಮಾರ್​ ಕಳೆದ ವರ್ಷ ಡಿಸೆಂಬರ್​​ 21ರಂದು ಅರುಣಾಚಲ ಪ್ರದೇಶದ ಚಾಂಗ್ಲಾಂಗ್​ ಡಿಯನ್​ ಪ್ರದೇಶದಿಂದ ಅಪಹರಿಸಲ್ಪಟ್ಟಿದ್ದರು.

Quippo official Ram KumarQuippo official Ram Kumar
Quippo official Ram Kumar

ಮೂನ್​(ನಾಗಾಲ್ಯಂಡ್​): ಬಂಧಿತ ಪ್ರಣಬ್​ ಕುಮಾರ್​ ಬಿಡುಗಡೆಯಾದ 48 ಗಂಟೆಗಳ ನಂತರ ಯುನೈಟೆಡ್​ ಲಿಬರೇಶನ್​ ಫ್ರಂಟ್​ ಆಫ್​​ ಅಸ್ಸೋಂ ಬಣ ಕ್ವಿಪ್ಪೊ ಅಧಿಕಾರಿ ರಾಮ್​ ಕುಮಾರ್​ ಅವರನ್ನ ಬಿಡುಗಡೆ ಮಾಡಿದೆ.

ಕ್ವಿಪ್ಪೊ ಅಧಿಕಾರಿ ರಾಮ್​ ಕುಮಾರ್​ ರಿಲೀಸ್

ಉಲ್ಫಾ ಬಣದಿಂದ ಅಪಹರಿಸಲ್ಪಟ್ಟಿದ್ದ ಬಿಹಾರದ ಕ್ವಿಪ್ಪೊ ಅಧಿಕಾರಿ ರಾಮ್​ ಕುಮಾರ್​ ಇಂದು ಬಿಡುಗಡೆಯಾಗಿದ್ದು, 3.5 ತಿಂಗಳ ಸೆರೆವಾಸದ ನಂತರ ಉಗ್ರರು ಭಾರತ-ಮ್ಯಾನ್ಮಾರ್​ ಗಡಿಯಲ್ಲಿ ಇವರನ್ನ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಬಿಜಾಪುರ ನಕ್ಸಲ್​ ಅಟ್ಯಾಕ್​: ಭೀಕರ ದಾಳಿಯ ಮಾಹಿತಿ ಎಳೆ ಎಳೆಯಾಗಿ ಬಿಚ್ಚಿಟ್ಟ ಗಾಯಾಳು ಯೋಧರು

ನಾಗಾಲ್ಯಾಂಡ್​ನ ಮೂನ್​ ಜಿಲ್ಲೆಯ 35ನೇ ಅಸ್ಸೋಂ ರೈಫಲ್ಸ್​​ ವಶದಲ್ಲಿದ್ದು, ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಬಂಧನದ ಬಳಿಕ ಮಾನಸಿಕವಾಗಿ ಸ್ವಲ್ಪ ತೊಂದರೆಗೊಳಗಾಗಿದ್ದು, ಆದಷ್ಟು ಬೇಗ ಮನೆಗೆ ತಲುಪಲಿದ್ದೇನೆ ಎಂದಿದ್ದಾರೆ. ವಿಶೇಷವೆಂದರೆ ಅಸ್ಸೋಂನ ಪ್ರಣಬ್​ ಕುಮಾರ್​ ಗೊಗೊಯ್​​ ಮತ್ತು ಬಿಹಾರದ ರಾಮ್​ ಕುಮಾರ್​ ಕಳೆದ ವರ್ಷ ಡಿಸೆಂಬರ್​​ 21ರಂದು ಅರುಣಾಚಲ ಪ್ರದೇಶದ ಚಾಂಗ್ಲಾಂಗ್​ ಡಿಯನ್​ ಪ್ರದೇಶದಿಂದ ಅಪಹರಿಸಲ್ಪಟ್ಟಿದ್ದರು.

ರಾಮ್​ ಕುಮಾರ್​ ರೇಡಿಯೋ ಆಪರೇಟರ್​​ ಹಾಗೂ ಪ್ರಣಬ್​ ಕುಮಾರ್​ ಡ್ರಿಲ್ಲಿಂಗ್​ ಅಧೀಕ್ಷಕರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.