ETV Bharat / bharat

ನಾಗರ ಹಾವನ್ನೇ ನುಂಗಿದ ಕಾಳಿಂಗ ಸರ್ಪ: ಫೋಟೊ ವೈರಲ್ - ಪ್ರವೀಣ್ ಕಸ್ವಾನ್

ಕಾಳಿಂಗ ಸರ್ಪವೊಂದು ನಾಗರ ಹಾವನ್ನು ಬೇಟೆಯಾಡಿದ ಅಪರೂಪದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Photo of Cobra eating Another
ಹಾವನ್ನು ನುಂಗಿದ ಹಾವು
author img

By

Published : Jul 22, 2021, 10:48 AM IST

Updated : Jul 22, 2021, 11:06 AM IST

ಇಂಟರ್​ನೆಟ್​, ಸಾಮಾಜಿಕ ಜಾಲತಾಣಗಳೇ ಹಾಗೆ, ಅಲ್ಲಿ ಏನೆಲ್ಲ ವಿಷಯಗಳು ಹರಿದಾಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲಿಯೂ ಸಿಗದ ಅಪರೂಪದ ಮಾಹಿತಿಗಳು ಇಂಟರ್​ನೆಟ್​ನಲ್ಲಿ ನಮಗೆ ದೊರೆಯುತ್ತವೆ.

ಸಾಮಾಜಿಕ ಜಾಲತಾಣಗಳಲ್ಲಿ ಒಂದೊಂದು ಸಲ ಒಂದೊಂದು ವಿಷಯಗಳು ವೈರಲ್ ಆಗುವುದು ಕಾಮನ್. ಇದೀಗ ಕಾಳಿಂಗ ಸರ್ಪವೊಂದು (King Cobra) ನಾಗರ ಹಾವನ್ನು ನುಂಗುವ ಫೋಟೊ ಸಖತ್ ಹವಾ ಎಬ್ಬಿಸಿದೆ. (Viral Photo)

ಅಪರೂಪದ ಫೋಟೊ ಇದಾಗಿದ್ದರಿಂದ ಅಷ್ಟೊಂದು ವೈರಲ್ ಆಗಿದೆ. ಜುಲೈ 19 ರಂದು ಐಎಫ್​ಎಸ್​ ಅಧಿಕಾರಿ ಪ್ರವೀಣ್ ಕಸ್ವಾನ್ (Praveen Kaswan) ಈ ವಿಶೇಷ ಫೋಟೊವನ್ನು ತಮ್ಮ ಟ್ವಿಟರ್​ ಹ್ಯಾಂಡಲ್​ನಲ್ಲಿ (Twitter Handle) ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ಫೋಟೊದಲ್ಲಿ ಕಾಳಿಂಗ ಸರ್ಪ, ನಾಗರ ಹಾವನ್ನು ನುಂಗುತ್ತಿದೆ.

ಹಾವಿನ ಬೇಟೆಯ ಫೋಟೊ ನೋಡಲು ಭಯಾನಕವಾಗಿದ್ದರೂ, ಸಖತ್ ವೈರಲ್ ಆಗಿದೆ. ಫೋಟೊದೊಂದಿಗೆ ಕಸ್ವಾನ್ ಅದರ ಬಗ್ಗೆ ಸ್ವಲ್ಪ ಮಾಹಿತಿ ಹಂಚಿಕೊಂಡಿದ್ದಾರೆ. ಒಫಿಯೋಫಾಗಸ್ ಹನ್ನಾ (Ophiophagus hannah). ಕೋಬ್ರಾವನ್ನು ತಿನ್ನುತ್ತಿರುವ ಕಿಂಗ್ ಕೋಬ್ರಾ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

Last Updated : Jul 22, 2021, 11:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.