ETV Bharat / bharat

ಬಾಂಗ್ಲಾದಲ್ಲಿ ಮರಣದಂಡನೆ ಶಿಕ್ಷೆ: ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಅಪರಾಧಿ ಪೊಲೀಸ್ ವಶಕ್ಕೆ - ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಅಪರಾಧಿ ಪೊಲೀಸ್ ವಶಕ್ಕೆ

ಬಾಂಗ್ಲಾದೇಶದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದ ನಂತರ ಅಕ್ರಮವಾಗಿ ಭಾರತ ಪ್ರವೇಶಿಸಿ 2010 ರಿಂದ ದೇಶದಲ್ಲಿ ವಾಸ ಮಾಡುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

A criminal entered India illegally after being sentenced to death in Bangladesh
ಬಾಂಗ್ಲಾದಲ್ಲಿ ಮರಣದಂಡನೆ ಶಿಕ್ಷೆ
author img

By

Published : Dec 26, 2020, 4:54 PM IST

ನವದೆಹಲಿ: ಬಾಂಗ್ಲಾದೇಶದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದ ನಂತರ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಅಪರಾಧಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ ಅಪರಾಧ ವಿಭಾಗ, ಬಾಂಗ್ಲಾದೇಶದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದ ನಂತರ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಅಪರಾಧಿಯನ್ನು ದೆಹಲಿಯ ಖಾನ್​ಪುರಲ್ಲಿ ಅಪರಾಧ ಶಾಖೆಯ ಎಸ್​ಟಿಎಫ್ ತಂಡ​ ಬಂಧಿಸಿದೆ ಎಂದು ಹೇಳಿದೆ.

  • A criminal, who entered India illegally after being sentenced to death in Bangladesh, has been arrested from Delhi's Khanpur with a loaded pistol by an STF of the Crime Branch. He was living in India since 2010. Embassy of Bangladesh is being informed: Crime Branch, Delhi Police

    — ANI (@ANI) December 26, 2020 " class="align-text-top noRightClick twitterSection" data=" ">

ಬಂಧಿತನಿಂದ ಲೋಡೆಡ್ ಪಿಸ್ತೂಲ್​ ವಶಕ್ಕೆ ಪಡೆಯಲಾಗಿದೆ. ಈತ 2010 ರಿಂದ ಭಾರತದಲ್ಲಿ ವಾಸಿಸುತ್ತಿದ್ದ. ಈ ಬಗ್ಗೆ ಬಾಂಗ್ಲಾದೇಶದ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.