ETV Bharat / bharat

ಸಿಮೆಂಟ್ ಕಾರ್ಖಾನೆಯ ಚಿಮಣಿ ಕುಸಿತ.. ಏಳು ಜನರ ದುರ್ಮರಣ - ಸೌರಾಷ್ಟ್ರ ಸಿಮೆಂಟ್ ಕಾರ್ಖಾನೆ

ಸಿಮೆಂಟ್ ಕಾರ್ಖಾನೆಯ ಚಿಮಣಿ ಕುಸಿದು ಏಳು ಜನರು ಮೃತಪಟ್ಟಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.

ಏಳು ಜನರ ದುರ್ಮರಣ
ಏಳು ಜನರ ದುರ್ಮರಣ
author img

By

Published : Aug 12, 2021, 10:03 PM IST

ಪೋರಬಂದರ್​​(ಗುಜರಾತ್): ಸೌರಾಷ್ಟ್ರ ಸಿಮೆಂಟ್ ಕಾರ್ಖಾನೆಯ ಚಿಮಣಿ ಕುಸಿದು ಸ್ಥಳದಲ್ಲೇ ಏಳು ಮಂದಿ ಮೃತಪಟ್ಟಿರುವ ಘಟನೆ ಗುಜರಾತ್​ನ ಪೋರಬಂದರ್​​ನಲ್ಲಿ ನಡೆದಿದೆ. ಅವಶೇಷಗಳಡಿ 15 ಜನರು ಸಿಲುಕಿದ್ದು, ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಸ್ಥಳದಲ್ಲಿ ಎರಡು NDRF ತಂಡಗಳನ್ನು ನಿಯೋಜಿಸುವಂತೆ ಸಿಎಂ ವಿಜಯ್ ರೂಪಾನಿ ಸೂಚನೆ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ವಾರ​ಗಿತ್ತಿಯರ ಫೈಟ್​​​... ಆಸ್ಪತ್ರೆಯಲ್ಲೇ ಜಡೆ ಹಿಡಿದು ಹೊಡೆದಾಡಿಕೊಂಡ ಮಹಿಳೆಯರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.