ETV Bharat / bharat

ಪೂಂಚ್​ನಲ್ಲಿ ಪಾಕ್​ - ಭಾರತ ಸೇನೆ ನಡುವೆ ಗುಂಡಿನ ಚಕಮಕಿ:12 ವರ್ಷದ ಬಾಲಕನಿಗೆ ಗಾಯ

ಮೆಂಧರ್ ಪ್ರದೇಶದಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತ ಮತ್ತು ಪಾಕಿಸ್ತಾನ ನಡೆಸಿದ ಗುಂಡಿನ ಚಕಮಕಿಯಲ್ಲಿ ಜಹಾಂಗೀರ್ ಅಹ್ಮದ್ ಎಂಬ 12 ವರ್ಷದ ಬಾಲಕ ಗಾಯಗೊಂಡಿದ್ದಾನೆ.

India Pakistan firing
ಎಲ್​ಒಸಿ ಬಳಿ ಪಾಕ್​ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ
author img

By

Published : Jan 12, 2021, 7:46 AM IST

ಪೂಂಚ್​​: ಜಿಲ್ಲೆಯ ಮೆಂಧರ್ ಪ್ರದೇಶದಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತ ಮತ್ತು ಪಾಕಿಸ್ತಾನ ನಡೆಸಿದ ಗುಂಡಿನ ಚಕಮಕಿಯಲ್ಲಿ ಜಹಾಂಗೀರ್ ಅಹ್ಮದ್ ಎಂಬ 12 ವರ್ಷದ ಬಾಲಕ ಗಾಯಗೊಂಡಿದ್ದಾನೆ.

ಪೂಂಚ್​ ಸೆಕ್ಟರ್​​ನಲ್ಲಿ ಪಾಕ್​ ಸೇನೆಯು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ಈ ವೇಳೆ ಅಬ್ದುಲ್ ಕಬೀರ್ ಎಂಬುವವರ ಪುತ್ರ ಜಹಾಂಗೀರ್ ಅಹ್ಮದ್ (12)ಗೆ ಗಾಯಗಳಾಗಿವೆ ಎಂದು ಇಲ್ಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೂಂಚ್​​ ಎಸ್​ಎಸ್​ಪಿ ರಮೇಶ್​ ಅಗ್ರವಾಲ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಸ್ಯಾಂಡಲ್​ವುಡ್​​ ಡ್ರಗ್ಸ್​​ ಕೇಸ್​​: ಸಿಸಿಬಿಯಿಂದ ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವಾ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.