ETV Bharat / bharat

ಕುಲ್ಗಾಮ್​ನಲ್ಲಿ ಅಪಘಾತ: 8 ಸಿಆರ್‌ಪಿಎಫ್ ಯೋಧರು, ನಾಗರಿಕರಿಗೆ ಗಾಯ - ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಚೋಗಲ್‌ಪುರ ಪ್ರದೇಶದಲ್ಲಿ ಎರಡು ವಾಹನಗಳ ನಡುವೆ ಡಿಕ್ಕಿ

ಸಿಆರ್‌ಪಿಎಫ್ ವಾಹನ ಹಾಗೂ ಆಟೋದ ನಡುವೆ ಅಪಘಾತ ಸಂಭವಿಸಿದೆ. ಆಟೋ ಚಾಲಕ ಹಾಗೂ ಸಿಬ್ಬಂದಿ ಗಾಯಗೊಂಡಿದ್ದಾರೆ.

ಕುಲ್ಗಾಮ್​ನಲ್ಲಿ ಅಪಘಾತ: 8 ಸಿಆರ್‌ಪಿಎಫ್ ಯೋಧರು, ನಾಗರಿಕರಿಗೆ ಗಾಯ

author img

By

Published : Jun 16, 2022, 4:14 PM IST

ಕಾಶ್ಮೀರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಚೋಗಲ್‌ಪುರ ಪ್ರದೇಶದಲ್ಲಿ ಎರಡು ವಾಹನಗಳು ಡಿಕ್ಕಿ ಹೊಡೆದು ಕನಿಷ್ಠ 8 ಅರೆಸೇನಾ ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಗಾಯಗೊಂಡಿದ್ದಾರೆ.

ಸಿಆರ್‌ಪಿಎಫ್ ವಾಹನ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದೆ. ಆಟೋ ಚಾಲಕ ಹಾಗೂ ಸಿಬ್ಬಂದಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ರವಾನಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳ ಚಿನ್ನಸಾಗಣೆ ಅಕ್ರಮ: ಇಬ್ಬರು ಘಟಾನುಘಟಿ ಸಿಪಿಐ-ಎಂ ನಾಯಕರಿಗೆ ದು'ಸ್ವಪ್ನ'!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.