ನವದೆಹಲಿ: ದೇಶದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ವ್ಯವಹಾರಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಮಾರಕ ಮತ್ತು ಸುಳ್ಳು ಸುದ್ದಿ ಬಿತ್ತರಿಸುತ್ತಿದ್ದ ಕಾರಣಕ್ಕಾಗಿ ಪಾಕಿಸ್ತಾನ ಮೂಲದ ಒಂದು ಸೇರಿದಂತೆ 8 ಯೂಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿ ಆದೇಶಿಸಿದೆ.
ಮಾಹಿತಿ ತಂತ್ರಜ್ಞಾನ ನಿಯಮ -2021 ರ ಅನುಸಾರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ 7 ಸ್ವದೇಶಿ ಮತ್ತು ಪಾಕಿಸ್ತಾನದ ಒಂದು ಯೂಟ್ಯೂಬ್ ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸಿದೆ.
-
.@MIB_India blocks 8 YouTube channels for spreading disinformation related to India’s national security, foreign relations and public order
— PIB India (@PIB_India) August 18, 2022 " class="align-text-top noRightClick twitterSection" data="
7 Indian and 1 Pakistan based YouTube news channels blocked under IT Rules, 2021https://t.co/FHeROCOBrb
1/2
">.@MIB_India blocks 8 YouTube channels for spreading disinformation related to India’s national security, foreign relations and public order
— PIB India (@PIB_India) August 18, 2022
7 Indian and 1 Pakistan based YouTube news channels blocked under IT Rules, 2021https://t.co/FHeROCOBrb
1/2.@MIB_India blocks 8 YouTube channels for spreading disinformation related to India’s national security, foreign relations and public order
— PIB India (@PIB_India) August 18, 2022
7 Indian and 1 Pakistan based YouTube news channels blocked under IT Rules, 2021https://t.co/FHeROCOBrb
1/2
ನಿರ್ಬಂಧಿಸಲಾದ ಯೂಟ್ಯೂಬ್ ಸುದ್ದಿ ಚಾನಲ್‌ಗಳು 114 ಕೋಟಿಗೂ ಹೆಚ್ಚು ವೀಕ್ಷಣೆಗಳು ಮತ್ತು 85.73 ಲಕ್ಷ ಚಂದಾದಾರರನ್ನು ಹೊಂದಿದ್ದವು. ಇವು ಭಾರತ ವಿರೋಧಿ ಮಾಹಿತಿಯನ್ನು ಪ್ರಸಾರ ಮಾಡಿ ಹಣ ಗಳಿಕೆ ಮಾಡುತ್ತಿದ್ದವು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಹಿಂದೆ ಏಪ್ರಿಲ್ 25 ರಂದು ರಾಷ್ಟ್ರೀಯ ಭದ್ರತೆ, ವಿದೇಶಿ ವ್ಯವಹಾರ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಎರವಾಗಿದ್ದ 10 ದೇಶೀಯ ಮತ್ತು ಪಾಕಿಸ್ತಾನ ಮೂಲದ 6 ಸೇರಿದಂತೆ 16 ಯೂಟ್ಯೂಬ್ ಸುದ್ದಿ ಚಾನೆಲ್ ಬ್ಯಾನ್ ಮಾಡಲಾಗಿತ್ತು.
ಓದಿ ಹಿಜಾಬ್ ವಿವಾದದ ಬಳಿಕ ಮಂಗಳೂರು ವಿವಿ ಕಾಲೇಜಿಗೆ 10 ಮುಸ್ಲಿಂ ವಿದ್ಯಾರ್ಥಿನಿಯರ ಸೇರ್ಪಡೆ