ETV Bharat / bharat

ಲಸಿಕೆ ಹಾಕಿಸಿಕೊಂಡ 50 ವರ್ಷ ವಯಸ್ಸಿನ ಮಹಿಳೆಯ ವಿಚಿತ್ರ ವರ್ತನೆ : ವಿಡಿಯೋ ನೋಡಿ

ಕೊರೊನಾ ಲಸಿಕೆ ಸಂಬಂಧ ಇತ್ತೀಚೆಗಂತೂ ಹಲವಾರು ನಗು ತರಿಸುವ ಘಟನೆಗಳು ವರದಿಯಾಗಿವೆ. ಲಸಿಕೆ ಹಾಕಲು ಹೋದರೆ ಸಾಕು ಮೈಮೇಲೆ ದೇವರು ಬಂದಂತೆ, ದೆವ್ವ ಬಂದಂತೆ ನಟಿಸುವುದು ಸಾಮಾನ್ಯವಾಗಿದೆ..

OLD WOMAN'S STRANGE BEHAVIOR AFTER VACCINATED

author img

By

Published : Dec 19, 2021, 3:18 PM IST

ಹೈದರಾಬಾದ್​: ಮಹಿಳೆಯೊಬ್ಬರು ಕೊರೊನಾ ಲಸಿಕೆ ಹಾಕಿದ ನಂತರ ತನಗೆ ಏನೋ ವ್ಯಾಧಿ ಬಂದಂತೆ ವರ್ತಿಸಿದ್ದಾಳೆ. ಮಂಚೇರಿಯಲ್ ಜಿಲ್ಲೆಯ ವೇಮನಪಲ್ಲಿ ಮಂಡಲದ ಮುಲ್ಕಳಪೇಟೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವಿಚಿತ್ರ ಅನುಭವವಾಗಿದೆ.

ಹೆಚ್ಚಿನ ಓದಿಗೆ: ಭಗ್ನಗೊಂಡ ಸ್ಥಳದಲ್ಲೇ ಹೊಸ ಮೂರ್ತಿ ಪ್ರತಿಷ್ಠಾಪನೆ.. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಕ್ಷೀರಾಭಿಷೇಕ

50 ವರ್ಷದ ಮಹಿಳೆ ಲಸಿಕೆ ಪಡೆದ ನಂತರ ತುಂಬಾ ವಿಚಿತ್ರವಾಗಿ ವರ್ತಿಸಿದ್ದಾಳೆ. ಇದನ್ನು ನೋಡಿ ಅಲ್ಲಿದ್ದ ಆರೋಗ್ಯ ಕಾರ್ಯಕರ್ತರೆಲ್ಲ ಒಮ್ಮೆಲೇ ಬೆಚ್ಚಿ ಬಿದ್ದಿದ್ದಾರೆ.

ಲಸಿಕೆ ಹಾಕಿಸಿಕೊಂಡ 50 ವರ್ಷ ವಯಸ್ಸಿನ ಮಹಿಳೆಯ ವಿಚಿತ್ರ ವರ್ತನೆ..

ಆ ಸಂದರ್ಭದಲ್ಲಿ ಏನು ನಡೆಯುತ್ತಿದೆ ಎಂದು ಯಾರಿಗೂ ಅರ್ಥವಾಗಲಿಲ್ಲ. ಮಹಿಳೆ ಕೂಗಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.