ETV Bharat / bharat

ಕಾರಿನಲ್ಲಿ ಉಸಿರುಗಟ್ಟಿ 4 ಮಕ್ಕಳು ಸಾವು..  ಒಂದು ಮಗುವನ್ನು ರಕ್ಷಿಸಿದ ಪೊಲೀಸರು - ಉತ್ತರ ಪ್ರದೇಶ ಅಪಘಾತ

ಐದು ಮಕ್ಕಳು ಕಾರಿನ ಒಳಗೆ ಆಟವಾಡುತ್ತಿದ್ದರು. ಆಟವಾಡುತ್ತಾ ಕಾರ್ ಲಾಕ್ ಆಗಿದ್ದು, ಬಳಿಕ ಮಕ್ಕಳಿಗೆ ಕಾರ್ ತೆರೆಯಲು ಆಗದೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

4-children-died-due-to-suffocation-in-car-one-child-saved-by-police

author img

By

Published : May 7, 2021, 7:21 PM IST

ಉತ್ತರ ಪ್ರದೇಶ: ಇಲ್ಲಿನ ಬಾಗ್ಪತ್ ಜಿಲ್ಲೆಯಲ್ಲಿ ಕಾರಿನಲ್ಲಿ ಉಸಿರುಗಟ್ಟಿ 4 ಮಕ್ಕಳು ಮೃತಪಟ್ಟಿದ್ದು, ಒಂದು ಮಗವನ್ನು ರಕ್ಷಿಸಲಾಗಿದೆ. ಪ್ರಕರಣವು ಚಂಡಿನಗರ ಪೊಲೀಸ್ ಠಾಣಾ ಪ್ರದೇಶದ ಸಿಂಗೋಲಿ ಟಂಗಾ ಗ್ರಾಮದಲ್ಲಿ ನಡೆದಿದೆ.

ಐದು ಮಕ್ಕಳು ಕಾರಿನ ಒಳಗೆ ಆಟವಾಡುತ್ತಿದ್ದರು. ಆಟವಾಡುತ್ತಾ ಕಾರ್ ಲಾಕ್ ಆಗಿದ್ದು, ಬಳಿಕ ಮಕ್ಕಳಿಗೆ ಕಾರ್ ತೆರೆಯಲು ಆಗದೇ ಉಸಿರುಗಟ್ಟಿ ಮೃತರಪಟ್ಟಿದ್ದಾರೆ. ರಕ್ಷಿಸಿದ ಒಂದು ಮಗುವಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಮೃತ ಮಕ್ಕಳನ್ನು 8 ವರ್ಷದ ದೀಪಾ, 4 ವರ್ಷದ ವಂದನಾ, 4 ವರ್ಷದ ಅಕ್ಷಯ್, 7 ವರ್ಷದ ಕೃಷ್ಣ ಎಂದು ಗುರುತಿಸಲಾಗಿದ್ದು, 8 ವರ್ಷದ ಶಿವನ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.