ETV Bharat / bharat

ಛತ್ತೀಸ್​ಗಢದ ಸಿಆರ್​ಪಿಎಫ್​ ಶಿಬಿರದಲ್ಲಿನ 38 ಯೋಧರಿಗೆ ಕೋವಿಡ್‌

ಸುಕ್ಮಾ ಜಿಲ್ಲೆಯ ಚಿಂತಾ ಗುಫಾ ಪ್ರದೇಶದ ತೆಮೆಲ್ವಾಡಾ ಶಿಬಿರದಲ್ಲಿನ 75 ಯೋಧರಿಗೆ ಸೋಮವಾರ ಆರೋಗ್ಯ ಇಲಾಖೆಯಿಂದ ಕೊರೊನಾ ಟೆಸ್ಟ್​ ಮಾಡಿಸಲಾಯಿತು. ಇದರಲ್ಲಿ 38 ಮಂದಿ ಯೋಧರಲ್ಲಿ ಕೊರೊನಾ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

chattisgarhs
ಕೊರೊನಾ
author img

By

Published : Jan 3, 2022, 10:50 PM IST

ಸುಕ್ಮಾ(ಛತ್ತೀಸ್‌ಗಢ): ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಶಿಬಿರದ 38 ಯೋಧರಿಗೆ ಕೊರೊನಾ ತಗುಲಿದೆ.

ಸುಕ್ಮಾ ಜಿಲ್ಲೆಯ ಚಿಂತಾ ಗುಫಾ ಪ್ರದೇಶದ ತೆಮೆಲ್ವಾಡಾ ಶಿಬಿರದಲ್ಲಿನ 75 ಯೋಧರಿಗೆ ಸೋಮವಾರ ಆರೋಗ್ಯ ಇಲಾಖೆಯಿಂದ ಕೊರೊನಾ ಟೆಸ್ಟ್​ ಮಾಡಿಸಲಾಯಿತು. ಈ ಪೈಕಿ 38 ಮಂದಿ ಯೋಧರಲ್ಲಿ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ದೃಢಪಟ್ಟ ಯೋಧರನ್ನು ಇದೀಗ ಶಿಬಿರದ ಬ್ಯಾರಕ್​ಗಳಲ್ಲಿ ಕ್ವಾರಂಟೈನ್​ ಮಾಡಲಾಗಿದೆ. ಶಿಬಿರದಲ್ಲಿನ ಹೆಚ್ಚಿನ ಯೋಧರು ಇತ್ತೀಚೆಗೆ ರಜೆ ಮುಗಿಸಿ ಕೆಲಸಕ್ಕೆ ವಾಪಸಾಗಿದ್ದರು. ಹೀಗಾಗಿ ಏಕಾಏಕಿ 38 ಯೋಧರಲ್ಲಿ ಕೊರೊನಾ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೊವ್ಯಾಕ್ಸಿನ್ + ಕೊವಿಶೀಲ್ಡ್ ಲಸಿಕೆಗಳ ಸಂಯೋಜನೆ ಉತ್ತಮ ಫಲಿತಾಂಶ ನೀಡುತ್ತದೆ: AIG ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.