ETV Bharat / bharat

ದೆಹಲಿ, ಭೋಪಾಲ್​ ಏಮ್ಸ್​ನ ನೂರಾರು ವೈದ್ಯರಿಗೆ ಕೊರೊನಾ

ದೆಹಲಿ ಏಮ್ಸ್​ನ 35 ವೈದ್ಯರು, 50 ಮಂದಿ ವೈದ್ಯಕೀಯ ಸಿಬ್ಬಂದಿ ಹಾಗೂ ಭೋಪಾಲ್ ಏಮ್ಸ್​ನ ಸಿಬ್ಬಂದಿ ಹಾಗೂ ವೈದ್ಯರು ಸೇರಿ 102 ಮಂದಿಗೆ ಕೋವಿಡ್​ ವೈರಸ್​ ತಗುಲಿದೆ.

author img

By

Published : Apr 9, 2021, 4:49 PM IST

AIIMS
ಏಮ್ಸ್

ನವದೆಹಲಿ/ಮಧ್ಯಪ್ರದೇಶ: ದೇಶದಲ್ಲಿ ಕೋವಿಡ್​ ಪ್ರಕರಣಗಳು ಉಲ್ಬಣಿಸಿದ್ದು, ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೂ ಹೆಚ್ಚಿನ ಪ್ರಮಾಣದಲ್ಲಿ ಅಂಟುತ್ತಿದೆ.

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯ 35 ವೈದ್ಯರು ಹಾಗೂ 50 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೋವಿಡ್​ ದೃಢಪಟ್ಟಿದೆ. ಹೀಗಾಗಿ ಏಪ್ರಿಲ್ 10 ರಿಂದ ತುರ್ತು ಸೇವೆಗಳು ನೀಡಲು ಹಾಗೂ ಶಸ್ತ್ರಚಿಕಿತ್ಸೆಗಳನ್ನು ಮಾತ್ರ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಭಾರತದಲ್ಲಿ ಜಾನ್ಸನ್ & ಜಾನ್ಸನ್ ಸಿಂಗಲ್ ಡೋಸ್ ಕೊರೊನಾ​ ಲಸಿಕಾ ಪ್ರಯೋಗ

ಇನ್ನು ಮಧ್ಯಪ್ರದೇಶದ ಭೋಪಾಲ್​ನ ​ಏಮ್ಸ್​ನ ಸಿಬ್ಬಂದಿ ಹಾಗೂ ವೈದ್ಯರು ಸೇರಿ 102 ಮಂದಿಗೆ ವೈರಸ್​ ತಗುಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.