ETV Bharat / bharat

ಗುಜರಾತ್​ನಲ್ಲಿ ಚಿರತೆ ದಾಳಿಗೆ 3 ವರ್ಷದ ಬಾಲಕಿ ಬಲಿ - Leopard attack

ಜಮೀನಿನಲ್ಲಿ ಆಟವಾಡುತ್ತಿದ್ದ ಬಾಲಕಿ ಚಿರತೆ ದಾಳಿಯಿಂದ ಮೃತಪಟ್ಟಿರುವ ಘಟನೆ ಗುಜರಾತ್‌ನ ಜುನಾಗಡ್ ಜಿಲ್ಲೆಯ ಗಿರ್ ಅರಣ್ಯ ಪ್ರದೇಶದಲ್ಲಿ ನಡೆದಿದೆ.

3-year-old girl mauled to death by leopard in Junagadh
ಗುಜರಾತ್​ನಲ್ಲಿ ಚಿರತೆ ದಾಳಿಗೆ 3 ವರ್ಷದ ಬಾಲಕಿ ಬಲಿ
author img

By

Published : Feb 21, 2021, 7:52 PM IST

ಗುಜರಾತ್‌: ಜುನಾಗಡ್ ಜಿಲ್ಲೆಯ ಗಿರ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ 3 ವರ್ಷದ ಬಾಲಕಿ ಚಿರತೆ ದಾಳಿಯಿಂದ ಮೃತಪಟ್ಟಿದ್ದಾಳೆ.

ಗಿರ್-ವೆಸ್ಟ್ ಅರಣ್ಯ ವಿಭಾಗದ ಜಮ್ವಾಲಾ ವ್ಯಾಪ್ತಿಯ ದೇವ್ಲಿ ಗ್ರಾಮದ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಆಟವಾಡುತ್ತಿದ್ದಾಗ ದಾಳಿ ನಡೆಸಿದ ಚಿರತೆ ಬಾಲಕಿಯನ್ನು ಸ್ವಲ್ಪ ದೂರ ಎಳೆದೊಯ್ದು ಕೊಂದು ಹಾಕಿದೆ.

ಗುಜರಾತ್​ನಲ್ಲಿ ಚಿರತೆ ದಾಳಿಗೆ 3 ವರ್ಷದ ಬಾಲಕಿ ಬಲಿ

ಸದ್ಯ ಚಿರತೆ ಸೆರೆಗೆ ಬೋನ್​ ಇಟ್ಟು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಬಾಲಕಿಯ ಪೋಷಕರು ನೆರೆಯ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯಿಂದ ಕಬ್ಬು ಕಡಿಯುವ ಕೆಲಸಕ್ಕಾಗಿ ಬಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.