ETV Bharat / bharat

ಜಮ್ಮುವಿನಲ್ಲಿ ಮೂರು ಭಯೋತ್ಪಾದಕ ಘಟಕಗಳ ನಾಶ - ಮೂರು ಭಯೋತ್ಪಾದಕ ಘಟಕಗಳ ನಾಶ

ಜಮ್ಮು ಮತ್ತು ರಜೌರಿಯಲ್ಲಿ 3 ಭಯೋತ್ಪಾದಕ ಘಟಕಗಳನ್ನು ಭೇದಿಸಲಾಗಿದೆ.

ಎಡಿಜಿಪಿ ಮುಖೇಶ್ ಸಿಂಗ್
ಎಡಿಜಿಪಿ ಮುಖೇಶ್ ಸಿಂಗ್
author img

By

Published : Jul 18, 2022, 8:58 PM IST

ಶ್ರೀನಗರ: ಜಮ್ಮುವಿನಲ್ಲಿ ಒಂದು ಮತ್ತು ರಜೌರಿ ಜಿಲ್ಲೆಯಲ್ಲಿ ಎರಡು ಸೇರಿದಂತೆ ಮೂರು ಭಯೋತ್ಪಾದಕ ಘಟಕಗಳನ್ನು ಭೇದಿಸಲಾಗಿದೆ. 2 ಐಇಡಿ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಡಿಜಿಪಿ ಮುಖೇಶ್ ಸಿಂಗ್ ತಿಳಿಸಿದ್ದಾರೆ.

ಡಿಐಜಿ ಜಮ್ಮು ಟ್ರಾಫಿಕ್ ವಿವೇಕ್ ಗುಪ್ತಾ, ಡಿಐಜಿ ರಾಜೌರಿ ಪೂಂಚ್ ಡಾ ಮೊಹಮ್ಮದ್ ಹಸೀಬ್ ಮುಘಲ್, ಎಸ್‌ಎಸ್‌ಪಿ ಜಮ್ಮು ಚಂದನ್ ಕೊಹ್ಲಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಆ್ಯಪ್​ ಸಹಾಯದಿಂದ 2019 ರಲ್ಲಿ ಕಳ್ಳತನವಾಗಿದ್ದ ಬುಲೆಟ್​ ಬೈಕ್ ಪತ್ತೆ!: ಅದು ಹೇಗೆ?!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.