ETV Bharat / bharat

ಕೇರಳ: ಕೊಳದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಸಾವು

ಒಂದೇ ಕುಟುಂಬದ ಮೂವರು ಮಕ್ಕಳು ಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಪಾಲಕ್ಕಾಡ್​ನ ಕುನಿಸೇರಿಯಲ್ಲಿ ನಡೆದಿದೆ.

author img

By

Published : Feb 14, 2021, 4:32 PM IST

3 children drown to death in Kerala
ಕೊಳದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಸಾವು

ಪಾಲಕ್ಕಾಡ್/ಕೇರಳ: ತಾಯಿಯೊಂದಿಗೆ ಸ್ನಾನ ಮಾಡುತ್ತಿರುವಾಗ ಒಂದೇ ಕುಟುಂಬದ ಮೂವರು ಮಕ್ಕಳು ಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಪಾಲಕ್ಕಾಡ್​ನ ಕುನಿಸೇರಿಯಲ್ಲಿ ನಡೆದಿದೆ.

ಕೇರಳ: ಕೊಳದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಸಾವು

ಮೃತರನ್ನು ಜಿನ್‌ಷಾದ್ (12), ರಿನ್‌ಷಾದ್ (7) ಮತ್ತು ರಿಫಾಸ್ (3) ಎಂದು ಗುರುತಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.