ETV Bharat / bharat

ಪಾಕ್​ ಪ್ರವೇಶಿಸಿ ಜೈಲು ಪಾಲಾಗಿದ್ದ 20 ಮೀನುಗಾರರು ಭಾರತಕ್ಕೆ ವಾಪಸ್​ - ಪಾಕ್​ ಪ್ರವೇಶಿಸಿದ್ದ ಮೀನುಗಾರರು ಬಿಡುಗಡೆ

ಮೀನುಗಾರಿಕೆ ವೇಳೆ ಪಾಕಿಸ್ತಾನದ ಗಡಿಯೊಳಗೆ ಹೋಗಿ ಬಂಧನಕ್ಕೊಳಗಾಗಿದ್ದ 20 ಭಾರತೀಯ ಮೀನುಗಾರರನ್ನು ವಾಘಾ ಗಡಿ ಮುಖಾಂತರ ಭಾರತಕ್ಕೆ ಹಸ್ತಾಂತರಿಸಲಾಗಿದೆ.

20 Indian fishermen repatriated after four years via Attari-Wagah border
ಪಾಕ್​ ಪ್ರವೇಶಿಸಿ ಜೈಲು ಪಾಲಾಗಿದ್ದ 20 ಮೀನುಗಾರರು ಭಾರತಕ್ಕೆ ವಾಪಸ್​
author img

By

Published : Jan 25, 2022, 5:27 AM IST

ಅಮೃತಸರ (ಪಂಜಾಬ್): 2017ರಲ್ಲಿ ಪಾಕಿಸ್ತಾನದ ಜಲಪ್ರದೇಶದೊಳಗೆ ಪ್ರವೇಶಿಸಿದ ಆರೋಪದ ಮೇಲೆ ಪಾಕಿಸ್ತಾನದಿಂದ ಬಂಧಿಸಲ್ಪಟ್ಟ 20 ಭಾರತೀಯ ಮೀನುಗಾರರನ್ನು ಸೋಮವಾರ ಅಟ್ಟಾರಿ-ವಾಘಾ ಗಡಿಯ ಮೂಲಕ ವಾಪಸ್ ಕಳುಹಿಸಲಾಗಿದೆ ಎಂದು ಶಿಷ್ಟಾಚಾರ ಅಧಿಕಾರಿ ಅರುಣ್ಪಾಲ್ ಸಿಂಗ್ ಹೇಳಿದ್ದಾರೆ.

ನಾಲ್ಕು ವರ್ಷಗಳ ಕಾಲ ಮೀನುಗಾರರನ್ನು ಕರಾಚಿಯ ಲಾಂಧಿ ಜೈಲಿನಲ್ಲಿ ಇರಿಸಲಾಗಿತ್ತು. ಈ ಬಗ್ಗೆ ಮಾತನಾಡಿರುವ ಅರುಣ್ಪಾಲ್ ಸಿಂಗ್, 20 ಭಾರತೀಯ ಮೀನುಗಾರರನ್ನು ಸೋಮವಾರ ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನವು ವಾಪಸ್ ಕಳುಹಿಸಿದೆ. ಇವರು 2017ರಲ್ಲಿ ತಮಗರಿವಿಲ್ಲದೆ ಪಾಕಿಸ್ತಾನದ ಜಲಪ್ರದೇಶವನ್ನು ಪ್ರವೇಶಿಸಿದ್ದರು. ಬಳಿಕ ಕರಾಚಿಯ ಲಾಂಧಿ ಜೈಲಿನಲ್ಲಿ 4 ವರ್ಷಗಳ ಕಾಲ ಬಂಧಿಯಾಗಿದ್ದರು ಎಂದಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ತವರಿಗೆ ಮರಳಿದ ಮೀನುಗಾರರು, ನಾಲ್ಕು ವರ್ಷಗಳ ನಂತರ ದೇಶಕ್ಕೆ ಕರೆತಂದ ಭಾರತ ಸರ್ಕಾರ ಮತ್ತು ಸೈನಿಕರಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: Watch Video: ಕಂದಕದ ಅಂಚಿನಲ್ಲಿ ಕಾರು ಯೂಟರ್ನ್ ಮಾಡಿ ಚಾಲಕನ​ ದುಸ್ಸಾಹಸ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.