ETV Bharat / bharat

ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ 1.28 ಕೋಟಿ ಮೌಲ್ಯದ ಚಿನ್ನ ವಶ - ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ 2.6 ಕೆಜಿ ಚಿನ್ನದ ಬಿಸ್ಕತ್ ವಶ

ಸುಮಾರು 2.6 ಕೆಜಿ ಚಿನ್ನದ ಬಿಸ್ಕೇಟ್‌​ಗಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಸದ್ಯ ಅಕ್ರಮ ಚಿನ್ನ ಸಾಗಣೆ ಸಂಬಂಧ ಪ್ರಕರಣ ದಾಖಲಾಗಿದೆ..

Shamshabad
Shamshabad
author img

By

Published : May 7, 2021, 6:09 PM IST

ಹೈದ್ರಾಬಾದ್ ​: ಶಂಶಾಬಾದ್ ವಿಮಾನ ನಿಲ್ದಾಣವು ಅಕ್ರಮ ಚಿನ್ನ ಸರಬರಾಜು ಕೇಂದ್ರವಾಗ್ತಿದೆ. ಹೈದರಾಬಾದ್‌ಗೆ ಕಳ್ಳಸಾಗಣೆ ಅಕ್ರಮವಾಗಿ ಸಾಗಿಸಲಾಗ್ತಿದ್ದ 1.28 ಬೆಲೆ ಬಾಳುವ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಸುಮಾರು 2.6 ಕೆಜಿ ಚಿನ್ನದ ಬಿಸ್ಕೇಟ್‌​ಗಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಸದ್ಯ ಅಕ್ರಮ ಚಿನ್ನ ಸಾಗಣೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ವಿಮಾನ ನಿಲ್ದಾಣ ಕಸ್ಟಮ್ಸ್ ಉಪ ಆಯುಕ್ತ ಶಿವಕೃಷ್ಣ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.