ETV Bharat / bharat

ಹರಿಯಾಣದ ಆಸ್ಪತ್ರೆಯಲ್ಲಿ ಕೋವಿಡ್​ ಲಸಿಕೆಯ 1710 ಡೋಸ್​ ಮಂಗಮಾಯ - ಕೋವಿಶೀಲ್ಡ್​

ಹರಿಯಾಣದ ಜಿಂದ್ ಜಿಲ್ಲೆಯ ಸಿವಿಲ್ ಆಸ್ಪತ್ರೆಯಿಂದ 1270 ಕೋವಿಶೀಲ್ಡ್​ ಮತ್ತು 440 ಕೋವಾಕ್ಸಿನ್ ಡೋಸ್​​​ಗಳು ಕಳ್ಳತನವಾಗಿವೆ.

1710 doses of COVID vaccine stolen from PPC centre of civil hospital in Jind
ಆಸ್ಪತ್ರೆಯಲ್ಲಿ ಕೋವಿಡ್​ ಲಸಿಕೆಯ 1710 ಡೋಸ್​ ಮಂಗಮಾಯ
author img

By

Published : Apr 22, 2021, 12:07 PM IST

ಜಿಂದ್ (ಹರಿಯಾಣ): ಆಮ್ಲಜನಕದ ಸಿಲಿಂಡರ್, ರೆಮ್​ಡೆಸಿವಿರ್​​ ಚುಚ್ಚುಮದ್ದು​ ಆಯ್ತು, ಇದೀಗ ಕೊರೊನಾ ವ್ಯಾಕ್ಸಿನ್​​ಗಳು ಕೂಡ ಕಳ್ಳತನವಾಗಿದೆ. ಹರಿಯಾಣದ ಜಿಂದ್ ಜಿಲ್ಲೆಯ ಸಿವಿಲ್ ಆಸ್ಪತ್ರೆಯಲ್ಲಿ ಕೋವಿಡ್​ ಲಸಿಕೆಯ 1710 ಡೋಸ್​ಗಳನ್ನು ಕಳವು ಮಾಡಲಾಗಿದೆ.

ಆಸ್ಪತ್ರೆಯ ಪಿಪಿಸಿ ಕೇಂದ್ರದಿಂದ 1270 ಕೋವಿಶೀಲ್ಡ್​ ಮತ್ತು 440 ಕೋವ್ಯಾಕ್ಸಿನ್ ಡೋಸ್​​​ಗಳು ಹಾಗೂ ಕೆಲವು ಪ್ರಮುಖ ದಾಖಲೆಗಳು ಕಳ್ಳತನವಾಗಿದೆ.

ಇದನ್ನೂ ಓದಿ: ಹೆಚ್ಚಿದ ಆಕ್ಸಿಜನ್​ ಸಿಲಿಂಡರ್​ ಕಳ್ಳತನ ಪ್ರಕರಣ: ಪೊಲೀಸ್‌ ಸರ್ಪಗಾವಲಿನಲ್ಲಿ ಆಮ್ಲಜನಕ ಪೂರೈಕೆ

ಆಸ್ಪತ್ರೆಯ ಪಿಪಿಸಿ ಕೇಂದ್ರದ ಮುಖ್ಯ ಗೇಟ್‌ನ ಬೀಗ ಮುರಿದು ಖದೀಮರು ಕೃತ್ಯ ಎಸಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸೂಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.