ETV Bharat / bharat

ಇಂದು ಯಾವ ರಾಶಿಯವರಿಗೆ ಮಂಗಳಕರ ದಿನ...? - 15 December 2020 Etv Bharat horoscope

ಮಂಗಳವಾರದ ರಾಶಿಫಲ

15 December 2020 Tuesday Astrology
ಮಂಗಳವಾರದ ರಾಶಿಫಲ
author img

By

Published : Dec 15, 2020, 5:00 AM IST

Updated : Dec 15, 2020, 6:00 AM IST

ಮೇಷ

ನೀವು ಕೆಲಸ ಮತ್ತು ಕುಟುಂಬದ ನಡುವೆ ಪರದಾಡುತ್ತೀರಿ, ಎರಡಕ್ಕೂ ನಿಮ್ಮ ಗಮನ ಅಗತ್ಯ. ನೀವು ಸಂಜೆಯಲ್ಲಿ ಕೊಂಚ ಆನಂದ ನಿರೀಕ್ಷಿಸಬಹುದು. ನೀವು ಖ್ಯಾತ ವ್ಯಕ್ತಿಯಾಗುವ ಬಯಕೆ ಸದ್ಯದಲ್ಲೇ ಬೆಳಕು ಕಾಣಲಿದೆ.

ವೃಷಭ

ನೀವು ಇಂದು ಬಹುತೇಕ ಸಮಯವನ್ನು ನಿಮ್ಮ ಸೌಖ್ಯ ಮತ್ತು ಸಂಪತ್ತಿಗೆ ಕಳೆಯುತ್ತೀರಿ. ವ್ಯಾಪಾರ ಸಂಬಂಧಿ ಭೋಜನವು ಕೆಲ ಬಾಕಿ ಮಾತುಕತೆಗಳನ್ನು ಯಶಸ್ವಿ ಫಲಿತಾಂಶವಾಗಿ ನೀಡುತ್ತದೆ. ಸಂಶೋಧನೆಯ ಕಾರ್ಯ ನಿರೀಕ್ಷಿದ್ದಕ್ಕಿಂತ ಉತ್ತಮ ಪ್ರಗತಿ ಕಾಣುತ್ತದೆ.

ಮಿಥುನ

ನಿಮ್ಮ ವ್ಯಾಪಾರ ಪ್ರತಿಸ್ಪರ್ಧಿಗಳು ನಿಮ್ಮೊಂದಿಗೆ ಮಾರಾಟ ಮತ್ತು ವ್ಯವಹಾರಗಳಲ್ಲಿ ಸವಾಲೆಸೆಯಬಹುದು. ಕಾಳಜಿ ಮತ್ತು ಎಚ್ಚರ ಎರಡರ ಕುರಿತೂ ನೀವು ಗಮನವಿರಿಸಿಕೊಳ್ಳಬೇಕು. ಪ್ರೀತಿಯಲ್ಲಿ ಇಲ್ಲಿಯವರೆಗೂ ಅದೃಷ್ಟ ಇಲ್ಲದೇ ಇರುವವರಿಗೆ ಈಗ ಒಬ್ಬರನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಕರ್ಕಾಟಕ

ಇಂದು ಇತರರೊಂದಿಗೆ ವ್ಯವಹರಿಸುವಾಗ ನೀವು ಮುಕ್ತ ಮನಸ್ಸಿನಿಂದ ಇರಬೇಕು. ಆದರೆ ಇದರ ಅರ್ಥ ಇತರರ ಬಗ್ಗೆ ಸೂಕ್ಷ್ಮ ಮತ್ತು ಮೃದುವಾಗಿರಬೇಕು ಎಂದಲ್ಲ. ದಿನದ ನಂತರದಲ್ಲಿ ನಿಮ್ಮ ವಿಧಾನ ಭಿನ್ನ ಹಾಗೂ ದೃಢವಾಗಿರುತ್ತದೆ.

ಸಿಂಹ

ಅಪಾರ ಪ್ರಶಂಸೆ ಮತ್ತು ಶ್ಲಾಘನೆಗೆ ಸಿದ್ಧರಾಗಿ. ನಿಮ್ಮ ಕಠಿಣ ಪರಿಶ್ರಮಕ್ಕೆ ದೀರ್ಘಕಾಲದಿಂದ ಬಾಕಿ ಇರುವ ಮನ್ನಣೆ ಪಡೆಯುತ್ತಿದ್ದೀರಿ. ಇದು ಮುಖ್ಯವಾಗಿ ನೀವು ಹೊಸ ಕಾರ್ಯ ಪ್ರಾರಂಭಿಸುತ್ತಿದ್ದರೆ ನಿಮ್ಮ ಪಾಲುದಾರರು, ಸಹ-ಕೆಲಸಗಾರರು ಮತ್ತು ನಿಮ್ಮ ಮೇಲಧಿಕಾರಿಗಳ ಮಹತ್ತರ ಶುಭಾಕಾಂಕ್ಷೆಗಳೊಂದಿಗೆ ಜೊತೆ ಜೊತೆಯಲ್ಲಿ ನಡೆಯುತ್ತದೆ.

ಕನ್ಯಾ

ನಿಮ್ಮ ಚಾಲನಾಶಕ್ತಿ ನಿಮ್ಮ ಹಣೆಬರಹವನ್ನು ನಿಮ್ಮದೇ ಕೈಗಳಿಗೆ ತೆಗೆದುಕೊಳ್ಳಬೇಕೆನ್ನುವ ಒಂದೇ ಮನಸ್ಸಿನ ಬಯಕೆ. ನಿಮ್ಮ ಸಂಘಟನಾ ಸಾಮರ್ಥ್ಯಗಳು ದೋಷರಹಿತವಾಗಿವೆ, ಮತ್ತು ಯಶಸ್ವಿಯಾಗಲು ಇರುವ ತೀವ್ರ ಬಯಕೆ ನಿಮ್ಮ ಗುರಿಯತ್ತ ಪ್ರಯತ್ನಿಸುತ್ತಿರಲು ನಿಮ್ಮನ್ನು ಉತ್ತೇಜಿಸುತ್ತದೆ.

ತುಲಾ

ಈ ದಿನ ಅತ್ಯಂತ ಒತ್ತಡದಲ್ಲಿದೆ, ಇದರಿಂದ ನೀವು ಕೊಂಚ ಗೊಂದಲಗೊಳ್ಳುತ್ತೀರಿ. ನಿಮ್ಮ ಎಲ್ಲವನ್ನೂ ಎದುರಿಸುವ ಸ್ವಭಾವವೂ ಜೀವನ ನಿಮ್ಮ ಮೇಲೆ ಸುರಿಸುವ ದುಃಖದ ಪರಿಸ್ಥಿತಿಗಳು ಮತ್ತು ಸನ್ನಿವೇಶಗಳನ್ನು ಎದುರಿಸುವಂತೆ ಮಾಡುತ್ತದೆ. ಆದರೆ, ನೀವು ಎಲ್ಲಾ ಸನ್ನಿವೇಶಗಳನ್ನೂ ನಿಮ್ಮ ಆಂತರಿಕ ಸಾಮರ್ಥ್ಯದಿಂದ ಎದುರಿಸುತ್ತೀರಿ.

ವೃಶ್ಚಿಕ

ನೀವು ಇಂದು ಹೆಚ್ಚು ಪರಿಶ್ರಮದಿಂದ ಕೆಲಸ ಮಾಡುತ್ತೀರಿ ಮತ್ತು ಎಲ್ಲಾ ಪ್ರತಿಫಲಗಳನ್ನೂ ಪಡೆಯುತ್ತೀರಿ. ನೀವು ಮನೆಯ ಚಟುವಟಿಕೆಗಳಾದ ಗಿಡಗಳ ಆರೈಕೆ, ಅಡುಗೆ, ಸ್ವಚ್ಛಗೊಳಿಸುವುದು ಇತ್ಯಾದಿಗಳಲ್ಲಿ ತೊಡಗುತ್ತೀರಿ. ಕೆಲಸದ ಒತ್ತಡ ಇಲ್ಲದೇ ಇರುವುದರಿಂದ ನಿಮ್ಮ ಕೌಟುಂಬಿಕ ಜವಾಬ್ದಾರಿಗಳಲ್ಲಿ ತೊಡಗಿಕೊಳ್ಳುತ್ತೀರಿ.

ಧನು

ನಿಮ್ಮ ಪ್ರೀತಿಪಾತ್ರರ ಅತ್ಯಂತ ತುರ್ತು ಅಗತ್ಯವೆಂದರೆ ಇಂದು ಹೆಚ್ಚು ಗಮನ ನೀಡಿ. ಮನೆಯಲ್ಲಿ ಸಣ್ಣ ಕಾರ್ಯಕ್ರಮದಿಂದ ನಿಮ್ಮ ಮಿತ್ರರು ಮತ್ತು ಬಂಧುಗಳು ಒಟ್ಟಿಗೆ ಭೋಜನ ಸೇವಿಸುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಆತ್ಮೀಯ ಖಾಸಗಿ ಮಾತುಕತೆ ನಿಮಗೆ ಸಂತೋಷ ತರುತ್ತದೆ.

ಮಕರ

ಈ ದಿನ ಸುಸೂತ್ರವಾಗಿರುತ್ತದೆ. ಆದರೆ ನಿಮ್ಮ ಮನಸ್ಸು ಆ ಕ್ಷಣದ ಪ್ರಚೋದನೆಯಂತೆ ಕೆಲಸ ಮಾಡುವುದರಿಂದ ಹೆಚ್ಚಿನ ಒತ್ತಡದಲ್ಲಿರುತ್ತೀರಿ. ಆದಾಗ್ಯೂ, ಇದು ನಿಮ್ಮ ಪ್ರತಿಷ್ಠೆಯನ್ನು ನಿಮ್ಮ ಮೇಲಧಿಕಾರಿಗಳು ಮತ್ತು ಮಿತ್ರರಲ್ಲಿ ಹಾಳು ಮಾಡುವುದಿಲ್ಲ. ನಿಮ್ಮ ಕೆಲ ಕನಸುಗಳು ನಿಜವಾಗುವುದನ್ನೂ ನೀವು ಕಾಣುತ್ತೀರಿ.

ಕುಂಭ

ನೀವು ಮಹತ್ವಾಕಾಂಕ್ಷಿ ಮತ್ತು ನೀವು ಗುರಿಗಳನ್ನು ಈಡೇರಿಸಿಕೊಳ್ಳುವ ವಿಧಾನ ಕುರಿತು ಯಾವುದೇ ಕ್ಷಮೆ ಕೇಳುವವರಲ್ಲ. ಕಠಿಣ ಪರಿಶ್ರಮ ಪಡುತ್ತೀರಿ ಮತ್ತು ಅಗತ್ಯವಿದ್ದಲ್ಲಿ ನಿಮ್ಮ ದಾರಿಯನ್ನು ಮುಂದಕ್ಕೆ ತಳ್ಳುತ್ತೀರಿ. ಅಷ್ಟೇ ಅಲ್ಲ, ದೊಡ್ಡದನ್ನು ಸಾಧಿಸಲು ಬೇಕಾದ ಕೌಶಲ್ಯಗಳು ಮತ್ತು ಸಾಮರ್ಥ್ಯ ನಿಮಗಿದೆ. ಯಶಸ್ಸು ಹರಿವಾಣದಲ್ಲಿಟ್ಟು ಬರುವುದಲ್ಲ, ಮತ್ತು ಅದು ನಿಮಗೂ ಗೊತ್ತು.

ಮೀನ

ಒಂದು ಯೋಗ್ಯ ದಿನ ನಿಮಗಾಗಿ ಕಾದಿದೆ. ನೀವು ನಿಮ್ಮ ಕೆಲಸ ಪೂರೈಸುತ್ತೀರಿ ಮತ್ತು ಅದೃಷ್ಟ ನಿಮ್ಮ ಕಡೆಗಿರುವುದರಿಂದ ನಿಮ್ಮ ಬಾಕಿಗಳನ್ನು ಬಹಳ ಬೇಗ ಪಾವತಿಸುತ್ತೀರಿ. ಬಹಳ ದೀರ್ಘ ಕಾಲದಿಂದ ಯೋಜಿಸುತ್ತಿರುವ ಕೌಟುಂಬಿಕ ಕಾರ್ಯಕ್ರಮ ಇಂದು ನಡೆಯುವ ಸಾಧ್ಯತೆ ಇದೆ.

Last Updated : Dec 15, 2020, 6:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.