ETV Bharat / bharat

ಗುರುವಾರದ ರಾಶಿಫಲ....ರಾಯರ ಆಶೀರ್ವಾದ ಯಾವ ರಾಶಿಯವರ ಮೇಲಿದೆ...? - 12 November 2020 Etv Bharat horoscope

ಗುರುವಾರದ ರಾಶಿಭವಿಷ್ಯ

12 November 2020 Etv Bharat horoscope
ಗುರುವಾರದ ರಾಶಿಭವಿಷ್ಯ
author img

By

Published : Nov 12, 2020, 5:00 AM IST

ಮೇಷ

ಕೆಲವೊಂದು ಸುದ್ದಿಗಳು ಇಂದು ನಿಮ್ಮನ್ನು ಅತ್ಯಂತ ಖುಷಿಯಿಂದ ಇರಿಸುತ್ತವೆ. ಈ ಸುದ್ದಿ ವೈಯಕ್ತಿಕವಾಗಿರಬಹುದು, ವೃತ್ತಿಗೆ ಸಂಬಂಧಿಸಿದಾಗಿರಬಹುದು ಅಥವಾ ಹಣಕಾಸಿನ ವಿಚಾರವಾಗಿರಬಹುದು. ಯಾವಾಗಲೂ ಒಳ್ಳೆಯದನ್ನೇ ಯೋಚಿಸುವ ನಿಮಗೆ ಒಳ್ಳೆಯ ದಿನ ಕಾದಿದೆ.

ವೃಷಭ

ಇಂದು ನಿಮ್ಮ ವ್ಯವಹಾರಗಳನ್ನು ನಿಭಾಯಿಸುವಾಗ ಯೋಜಿತ, ಸಮತೋಲಿತ ಮತ್ತು ಪ್ರಾಯೋಗಿಕವಾಗಿರುತ್ತೀರಿ. ಪರಿಸ್ಥಿತಿಗೆ ಅನುಗುಣವಾಗಿ ಅತ್ಯುತ್ತಮ ಕಾರ್ಯತಂತ್ರ, ಕ್ರಿಯಾಯೋಜನೆ ರೂಪಿಸುವಲ್ಲಿ ಸಮರ್ಥರಾಗುತ್ತೀರಿ. ನೀವು ಮಾಡಬೇಕೆಂದುಕೊಂಡಿರುವ ಎಲ್ಲಾ ಕೆಲಸಗಳನ್ನು ಇಂದು ಮಾಡಿ ಮುಗಿಸಲಿದ್ದೀರಿ.

ಮಿಥುನ

ಇಂದು ಮನೆಯಲ್ಲಿ ಆನಂದ, ಸಂತೋಷ ಮತ್ತು ಹಬ್ಬಗಳ ದಿನವಾಗಿದೆ. ನೀವು ಮಕ್ಕಳೊಂದಿಗೆ ಎಷ್ಟು ಸಾಧ್ಯವೋ ಅಷ್ಟು ಸಮಯ ಕಳೆಯಲು ಪ್ರಯತ್ನಿಸುತ್ತೀರಿ ಮತ್ತು ಗೃಹ ಸುಧಾರಣೆ ಯೋಜನೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತೀರಿ. ಮನೆಯಲ್ಲಿ ಬಾಕಿ ಇರುವ ಸಮಸ್ಯೆಗಳನ್ನು ಅವುಗಳ ಕುರಿತು ಜಾಣ್ಮೆ ವಹಿಸುವುದರಿಂದ ಪರಿಹರಿಸುತ್ತೀರಿ.

ಕರ್ಕಾಟಕ

ನಿಮ್ಮ ಪ್ರೀತಿಪಾತ್ರರೊಂದಿಗೆ ಕಾಲ ಕಳೆಯುವುದು ಇಂದಿನ ನಿಮ್ಮ ಪ್ರಮುಖ ವಿಚಾರವಾಗಿದೆ. ಪ್ರೀತಿಪಾತ್ರರಿಗಾಗಿ ಧಾರಾಳವಾಗಿ ಖರ್ಚು ಮಾಡಲಿದ್ದೀರಿ. ಆದರೂ ಎಚ್ಚರಿಕೆಯಿಂದ ಹಣವನ್ನು ಖರ್ಚು ಮಾಡಿ.

ಸಿಂಹ

ಈ ದಿನ ಸಾಧಾರಣ ದಿನವಾಗಿದೆ. ಏನೇ ಆದರೂ ಅದು ನಿಮ್ಮ ಒಳ್ಳೆಯದಕ್ಕೆ ಎಂಬುದನ್ನು ಗಮನದಲ್ಲಿದೆ. ಉತ್ತಮ ವ್ಯಕ್ತಿಗಳ ಸಂಪರ್ಕ ನಿಮ್ಮ ಕೆಲಸ ಕಾರ್ಯಗಳಲ್ಲಿ ಸಹಾಯವಾಗಲಿದೆ.

ಕನ್ಯಾ

ನಿಮ್ಮ ಗುಣದಿಂದ ಸುತ್ತಲಿನ ಜನರನ್ನು ಆಕರ್ಷಿಸಲಿದ್ದೀರಿ. ಪ್ರೀತಿಯಲ್ಲಿರುವವರಿಗೆ ಅನಿರೀಕ್ಷಿತವಾದುದು ಸಂಭವಿಸಬಹುದು, ಆದರೆ ಆತಂಕಗೊಳ್ಳುವ ಅಗತ್ಯವಿಲ್ಲ, ಸಂಜೆಯ ವೇಳೆಗೆ ವಿಷಯಗಳು ನಿಮ್ಮ ಹಿತಾಸಕ್ತಿಗೆ ಅನುಗುಣವಾಗಿ ಬದಲಾಗುತ್ತವೆ. ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತೀರಿ.

ತುಲಾ

ನೀವು ಮಾಡಿದ ಪ್ರಯತ್ನಗಳು ಎಂದೂ ವ್ಯರ್ಥವಾಗುವುದಿಲ್ಲ. ಕಠಿಣ ಪರಿಶ್ರಮದಿಂದ ಗೆಲುವು ಸಾಧ್ಯ. ಯಶಸ್ಸು ಸಾಧಿಸುವವರೆಗೂ ಬಿಡದೆ ಪ್ರಯತ್ನಿಸಿ.

ವೃಶ್ಚಿಕ

ನೀವು ಕೆಲಸದ ಸ್ಥಳದಲ್ಲಿ ಬದಲಾವಣೆ ತರಲು ಬಯಸುತ್ತೀರಿ. ನೀವು ಕಠಿಣ ಮತ್ತು ದೃಢಸಂಕಲ್ಪದಲ್ಲಿದ್ದೀರಿ, ಮತ್ತು ನಿಮ್ಮ ಕೆಲಸದಲ್ಲಿ ಗುರಿಗಳನ್ನು ಸಾಧಿಸುವಾಗ ಮಿತಿಗಳೇ ಇಲ್ಲ. ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಮತ್ತು ಆವಿಷ್ಕಾರಕ ಆಲೋಚನೆಗಳನ್ನು ನೀಡಲು ಇಷ್ಟಪಡುತ್ತೀರಿ.

ಧನು

ಇಂದು ಗ್ರಾಹಕರು ಮತ್ತು ಪೂರೈಕೆದಾರರೊಂದಿಗೆ ಸಭೆಗಳ ಆಯೋಜನೆ ನಿಮ್ಮ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ತಾಳ್ಮೆ ಜನರಿಂದ ದೊರೆಯುವ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಆಲಿಸುವಂತೆ ಮಾಡುತ್ತದೆ. ಈ ಎಲ್ಲದರ ಫಲಿತಾಂಶವು ಅತ್ಯಂತ ಅನುಕೂಲಕರ ಮತ್ತು ಉತ್ಪಾದಕವಾಗಿರುತ್ತದೆ.

ಮಕರ

ಇಂದು ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ನಿಮ್ಮ ಕುಟುಂಬ ನಿಮಗೆ ಜಗತ್ತಾಗಿದೆ. ಮತ್ತು ಕಳೆದ ಕೆಲ ವರ್ಷಗಳಲ್ಲಿ ನೀವು ಇಂದು ಹೆಚ್ಚು ಮುಕ್ತವಾಗಿ ಅಭಿವ್ಯಕ್ತಿಸುತ್ತಿದ್ದೀರಿ. ನಿಮ್ಮ ಪ್ರೀತಿಯ ಭಾವನೆಗಳು ಅದೇ ರೀತಿಯಲ್ಲಿ ಪ್ರತಿಕ್ರಿಯಿಸಲ್ಪಡುತ್ತವೆ. ಮತ್ತು ನೀವು ಷರತ್ತುರಹಿತ ಮತ್ತು ಅಡ್ಡಿಯಿಲ್ಲದೆ ಪ್ರೀತಿಯನ್ನು ಪಡೆಯುತ್ತೀರಿ.

ಕುಂಭ

ಇಂದು ನಿಮ್ಮಷ್ಟಕ್ಕೆ ನೀವು ಕಾಲ ಕಳೆಯಲು ಬಯಸುವ ದಿನವಾಗಿದೆ. ಆದರೆ ನೀವು ಬಯಸಿದ ಶಾಂತಿ ಮತ್ತು ನೆಮ್ಮದಿ ತರದೇ ಇರಬಹುದು. ಒಂದು ಅಹಿತಕರ ಸನ್ನಿವೇಶ ನಿಮಗೆ ವಾಸ್ತವದೊಂದಿಗೆ ವ್ಯವಹರಿಸಲು ಒತ್ತಾಯಿಸಬಹುದು. ದೇವರನ್ನು ಪ್ರಾರ್ಥಿಸಿ. ಎಲ್ಲಾ ಒಳ್ಳೆಯದಾಗುವುದು.

ಮೀನ

ನಿಮ್ಮ ಸ್ಫೂರ್ತಿ ಹೆಚ್ಚಿಸಿಕೊಳ್ಳಲು ನಿಮಗೆ ಸಾಕಷ್ಟು ನೈತಿಕ ಬೆಂಬಲ ಅಗತ್ಯವಾದರೂ ನೀವು ಅದನ್ನು ನೀಡಬಲ್ಲ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸುವ ಸಾಧ್ಯತೆ ಇದೆ. ನೀವು ಕೈ ಚೆಲ್ಲದೇ ಇರುವವರೆಗೂ ಸಕಾರಾತ್ಮಕ ಫಲಿತಾಂಶಗಳು ನಿಮ್ಮ ದಾರಿಗೆ ಬರುತ್ತವೆ. ನಿಮ್ಮ ಕಲ್ಪನಾಶಕ್ತಿ ಮತ್ತು ಸೃಜನಶೀಲತೆಯನ್ನು ಬಳಸಿಕೊಂಡು ಸ್ಪರ್ಧೆಯಲ್ಲಿ ಮುಂದೆ ಸಾಗಿರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.