ETV Bharat / bharat

ಕುಂಭ ರಾಶಿಗೆ ಸೂರ್ಯನ ಪ್ರವೇಶ...ಈ ವಿಶೇಷ ದಿನ ನಿಮ್ಮ ರಾಶಿಫಲ ಹೇಗಿದೆ...? - 12 February 2021 Etv Bharat horoscope

ಕುಂಭ ಸಂಕ್ರಾಂತಿ

12  February  2021 Horoscope
ಕುಂಭ ಸಂಕ್ರಾಂತಿ
author img

By

Published : Feb 12, 2021, 6:26 AM IST

ಮೇಷ: ಸೂರ್ಯಕುಂಭ ರಾಶಿಗೆ ಪ್ರವೇಶಿಸುತ್ತಿದ್ದಂತೆಯೇ ನಿಮ್ಮ ಕೆಲಸದಲ್ಲಿ ಯಶಸ್ಸು ಕಾಣುವಿರಿ. ಅರ್ಧಕ್ಕೆ ನಿಂತು ಹೋದ ಕೆಲಸಗಳು ಸಂಪೂರ್ಣಗೊಳ್ಳುವುದು. ಅದೃಷ್ಟ ಬಲಗೊಳ್ಳುವುದು, ಉನ್ನತಾಧಿಕಾರಿಗಳ ಜೊತೆಗೆ ಸ್ನೇಹ ಉಂಟಾಗುವುದು. ನೀವು ಸಮಾಜಲಲ್ಲಿ ಬಲಶಾಲಿ ವ್ಯಕ್ತಿಗಳ ಬೆಂಬಲ ನಿಮಗೆ ದೊರಕುವುದು. ಗ್ರಹಗಳ ಬಲದಿಂದ ನೀವು ಸರ್ಕಾರದ ನೀತಿಯಿಂದ ಅನುಕೂಲ ಪಡೆಯುವಿರಿ ಎಂದು ಸೂಚಿಸುತ್ತದೆ.

ಪರಿಹಾರ: ಸೂರ್ಯನಿಗೆ ಹಿತ್ತಾಳೆ ಪಾತ್ರೆಯಲ್ಲಿ ಆರ್ಘ್ಯ ನೀಡಿ

ವೃಷಭ: ಸೂರ್ಯ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಂತೆಯೇ ನೀವು ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಕಾಣುವಿರಿ. ಕೆಲಸದಲ್ಲಿ ಭಡ್ತಿಯನ್ನು ಪಡೆಯುವ ಅವಕಾಶಗಳನ್ನು ಪಡೆಯುವಿರಿ. ನಿಮಗೆ ಕೆಲಸದ ಹೊರೆ ಹೆಚ್ಚಾಗುವುದು. ನಿಮ್ಮ ಆರ್ಥಿಕ ಸ್ಥಿತಿ ಬಲವಾಗುವುದು. ನಿಮಗೆ ಸರ್ಕಾರದಿಂದ ಮನೆ ಅಥವಾ ವಾಹನ ದೊರಕುವ ಅವಕಾಶವಿದೆ. ಸರ್ಕಾರದ ಯೋಜನೆಗಳಿಂದ ಅನುಕೂಲ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗುವಿರಿ.

ಪರಿಹಾರ: ಪ್ರತಿ ಭಾನುವಾರ ಉಪವಾಸ ಮಾಡಿ

ಮಿಥುನ: ಸೂರ್ಯ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಂತೆಯೇ ನಿಮಗೆ ಧೈರ್ಯ ಹೆಚ್ಚಾಗುವುದು, ಹಾಗಾಗಿ ನಿಮ್ಮ ವ್ಯಾಪಾರದಲ್ಲಿ ನೀವು ಹೊಸ ಅಪಾಯಗಳನ್ನು ಎದುರಿಸಲು ಸಿಧ್ದರಾಗುವಿರಿ, ಅದು ನಿಮಗೆ ಲಾಭ ಹೊಂದಲು ಸಹಾಯವಾಗುವುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು. ನೀವು ನಿಮ್ಮ ತಂದೆಯೊಂದಿಗೆ ವಿವಾದದಲ್ಲಿ ತೊಡಗಿಕೊಳ್ಳಬಹುದು. ವ್ಯಾಪಾರ ನಿಮಿತ್ತ ಪ್ರಯಾಣ ಕೈಗೊಳ್ಳಬಹುದು.

ಪರಿಹಾರ: ಸೂರ್ಯಾಷ್ಟಕ ಪಠಿಸಿ

ಕಟಕ: ಸೂರ್ಯ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಂತೆಯೇ ನೀವು ಕಾಣುತ್ತಿರುವ ಪ್ರಗತಿ ಹಾಳಾಗಿಹೋಗುವುದು. ಈ ಸಮಯದಲ್ಲಿ, ಯಾವುದೇ ದೊಡ್ಡ ಕೆಲಸಗಳಿಗೆ ಕೈಹಾಕುವುದನ್ನು ತಡೆಯಿರಿ. ಈ ವಾರದಲ್ಲಿ ಯಾವುದಾದರೂ ಯೋಜನೆಗಳನ್ನು ಕೈಗೊಳ್ಳುವುದಿದ್ದರೆ ಯಾವುದೇ ಪ್ರಮುಖ ಕೆಲಸಗಳನ್ನು ಮುಂದಕ್ಕೆ ಹಾಕಿ, ವ್ಯಾಪಾರದಲ್ಲಿ ಹೂಡಿಕೆ ಮಾಡುವುದು ಹಾನಿಕರವಾಗಬಹುದು. ನಿಮ್ಮ ಅತ್ತೆ ಮನೆಯವರೊಂದಿಗೆ ನಿಮಗೆ ಸಂಬಂಧಗಳಲ್ಲಿ ಒತ್ತಡ ಕಾಣಿಸಿಕೊಳ್ಳಬಹುದು.

ಪರಿಹಾರ:ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ

ಸಿಂಹ: ಸೂರ್ಯ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಂತೆಯೇ ನೀವು ವ್ಯಾಪಾರದಲ್ಲಿ ಒಳ್ಳೆಯ ಲಾಭಗಳನ್ನು ಪಡೆಯುವಿರಿ. ನಿಮ್ಮ ಸಂಬಂಧವು ಪ್ರಭಾವಿ ವ್ಯಕ್ತಿಗಳ ಜೊತೆಗೆ ಉತ್ತಮಗೊಳ್ಳುವುದು. ನಿಮ್ಮ ಆರೋಗ್ಯವು ಸ್ವಲ್ಪ ಕಡಿಮೆಯಾಗುವುದು. ನಿಮ್ಮ ಸಂಗಾತಿಯ ಕೋಪಿಷ್ಟ ಸ್ವಭಾವವು ನಿಮಗೆ ಸಮಸ್ಯೆಗಳನ್ನು ತಂದೊಡ್ಡಬಹುದು.

ಪರಿಹಾರ: ಆದಿತ್ಯ ಹೃದಯವನ್ನು ಪಠಿಸಿ

ಕನ್ಯಾ: ಸೂರ್ಯ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಂತೆ ನೀವು ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ. ನಿಮ್ಮ ಮೇಲಧಿಕಾರಿಯು ನಿಮ್ಮ ಮೇಲೆ ಪ್ರಸನ್ನತೆಯನ್ನು ಹೊಂದುವರು, ಪರಿಣಾಮವಾಗಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮಗೆ ಉತ್ತಮವಾದ ಸ್ಥಾನ ದೊರೆಯುವುದು. ನಿಮಗೆ ಸಂಸ್ಥೆಯಿಂದ ಬೆಂಬಲ ದೊರೆಯುವುದು.

ಪರಿಹಾರ: ನಿಮ್ಮ ಮನೆಯ ಪೂರ್ವದ ಗೋಡೆಯು ಉದಯಿಸುತ್ತಿರುವ ಸೂರ್ಯನ ಚಿತ್ರವನ್ನು ಹಾಕಿರಿ

ತುಲಾ: ಸೂರ್ಯ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಂತೆಯೇ ನಿಮ್ಮ ಮನಸ್ಸಿನಲ್ಲಿ ಸಂಶಯ ಮತ್ತು ಅನುಮಾನ ಆರಂಭವಾಗುವುದು. ನಿಮ್ಮ ಮಗುವಿನ ಬಗ್ಗೆ ಚಿಂತಿತರಾಗುವಿರಿ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಈ ಅವಧಿಯಲ್ಲಿ ನಿಮ್ಮ ಸಂಬಂಧಗಳು ಮುರಿದು ಹೋಗುವ ಹಂತವನ್ನು ತಲುಪಬಹುದು. ಆದ್ದರಿಂದ, ಎಚ್ಚರಿಕೆಯಿಂದ ಮುಂದುವರೆಯಿರಿ. ನಿಮ್ಮ ಮಗುವಿನ ಅಧ್ಯಯನದಲ್ಲಿ ಸಮಯ ಕಳೆಯಿರಿ. ನಿಮ್ಮ ತಂದೆಯಿಂದ ಬೆಂಬಲವನ್ನು ಪಡೆಯುವಿರಿ.

ಪರಿಹಾರ: ಭಾನುವಾರ ಬಡವರಿಗೆ ಊಟ ಹಾಕಿಸಿ

ವೃಶ್ಚಿಕ: ಸೂರ್ಯ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಂತೆಯೇ ನೀವು ಸರ್ಕಾರದ ನೀತಿಯಿಂದ ದೊಡ್ಡ ಅನುಕೂಲಗಳನ್ನು ಪಡೆಯುವಿರಿ. ನಿಮ್ಮ ಕೌಟುಂಬಿಕ ಜೀವನದಲ್ಲಿ ಒತ್ತಡದ ಜೀವನವನ್ನು ಅನುಭವಿಸಬಹುದು. ನಿಮ್ಮ ಕುಟುಂಬದ ಸದಸ್ಯರೊಡನೆ ಕಲಹದಲ್ಲಿ ತೊಡಗಿಕೊಳ್ಳಬಹುದು. ಅಹಂಕಾರದಿಂದ ಯಾರೂಡನೆಯೂ ಒರಟಾಗಿ ಮಾತನಾಡಬೇಡಿ.

ಪರಿಹಾರ: ಭಾನುವಾರದಂದು ಗೋಧಿ ಮತ್ತು ಬೆಲ್ಲವನ್ನು ದಾನ ಮಾಡಿ.

ಧನುಸ್ಸು: ಸೂರ್ಯನು ಕುಂಭ ರಾಶಿಯನ್ನು ಪ್ರವೇಶ ಮಾಡುತ್ತಿದ್ದಂತೆಯೇ ಸವಾಲುಗಳನ್ನು ಎದಿರಿಸುವ ದೃಷ್ಟಿಕೋನ ಹೆಚ್ಚಾಗುವುದು, ಅದರಿಂದ ನಿಮಗೆ ವ್ಯಾಪಾರದಲ್ಲಿ ಉತ್ತಮ ಅನುಕೂಲಗಳನ್ನು ಪಡೆಯಲು ಸಹಾಯವಾಗಬಹುದು. ನಿಮ್ಮ ಧೈರ್ಯ ಮತ್ತು ಸಾಹಸ ಹೆಚ್ಚಾಗುವುದು. ಅದು ನಿಮಗೆ ಮುಂದುವರೆಯಲು ಮತ್ತು ಸವಾಲುಗಳನ್ನು ಎದುರಿಸಲು ಸಹಾಯ ಮಾಡುವುದು. ನೀವು ನಿಮ್ಮ ಸ್ನೇಹಿತರಿಂದ ಸಹಕಾರ ಪಡೆಯುವಿರಿ. ನಿಮ್ಮ ಬಂಧುಗಳನ್ನು ಭೇಟಿಯಾಗುವಿರಿ.

ಪರಿಹಾರ: ಸೂರ್ಯ ಚಾಲೀಸ ಪಠಿಸಿರಿ

ಮಕರ: ಸೂರ್ಯನು ಕುಂಭ ರಾಶಿಯನ್ನು ಪ್ರವೇಶ ಮಾಡುತ್ತಿದ್ದಂತೆಯೇ ನಿಮ್ಮ ಕುಟುಂಬದಲ್ಲಿ ಒತ್ತಡವು ಹೆಚ್ಚಾಗುವುದು. ಜನರ ನಡವಳಿಕೆಯು ಭಿನ್ನವಾಗಿರುವುದು. ಅದು ನಿಮಗೆ ಇಷ್ಟವಾಗದಿರಬಹುದು. ಅದು ನಿಮ್ಮನ್ನು ಯಾರೊಂದಿಗಾದರೂ ಒರಟಾಗಿ ಮಾತನಾಡುವಂತೆ ಮಾಡಬಹುದು. ಗ್ರಹಗಳು ಹಠಾತ್‌ ಶ್ರೀಮಂತಿಕೆಯ ಸಾಧ್ಯತೆಯನ್ನು ಸೂಚಿಸುತ್ತಿದೆ. ಗ್ರಹಗಳು ನಿಮ್ಮ ಅತ್ತೆಯ ಮನೆಯವರಿಂದ ಲಾಭಗಳನ್ನು ಸಹ ಸೂಚಿಸುತ್ತದೆ.

ಪರಿಹಾರ: ಸೂರ್ಯಭಗವಾನನಿಗೆ ನೀರಿನಲ್ಲಿ ಕುಂಕುಮವನ್ನು ಕರಗಿಸಿ ಅದರಿಂದ ಅರ್ಘ್ಯವನ್ನು ನೀಡಿ

ಕುಂಭ: ಸೂರ್ಯನು ಕುಂಭ ರಾಶಿಯನ್ನು ಪ್ರವೇಶ ಮಾಡುತ್ತಿದ್ದಂತೆಯೇ ನೀವು ನಿಮ್ಮ ಆರೋಗ್ಯದ ಬಗ್ಗೆ ಉತ್ತಮ ಕಾಳಜಿಯನ್ನು ವಹಿಸಬೇಕು. ಜನರು ನಿಮ್ಮನ್ನು ಹೊಗಳುತ್ತಾರೆ. ನಿಮ್ಮ ಒಳಗಿನ ಅಹಂಕಾರವನ್ನು ಹೆಚ್ಚಾಗಲು ಬಿಡಬೇಡಿ ಅದು ನಿಮ್ಮ ವೈವಾಹಿಕ ಜೀವನದ ಮೇಲೆ ವಿಪರೀತ ಪರಿಣಾಮವನ್ನು ಉಂಟು ಮಾಡಬಹುದು. ಮತ್ತೂ ಹೇಳಬೇಕೆಂದರೆ, ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಇತರರೊಂದಿಗೆ ಚೆನ್ನಾಗಿ ನಡೆದುಕೊಳ್ಳಿ.

ಪರಿಹಾರ: ಸೂರ್ಯಭಗವಾನನ ಮಂತ್ರಗಳನ್ನು ಪಠಿಸಿ

ಮೀನ: ಸೂರ್ಯನು ಕುಂಭ ರಾಶಿಯನ್ನು ಪ್ರವೇಶ ಮಾಡುತ್ತಿದ್ದಂತೆಯೇ ನಿಮಗೆ ಒತ್ತಡವನ್ನು ಉಂಟುಮಾಡಬಹುದು. ಒಂದೊಮ್ಮೆ ನಿಮ್ಮ ತಂದೆಯ ಸಲಹೆಯಂತೆ ನಡೆದುಕೊಂಡರೆ, ಅದು ನಿಮಗೆ ಒಳಿತನ್ನು ಉಂಟು ಮಾಡುವುದು. ನೀವು ನ್ಯಾಯಾಲಯದಲ್ಲಿ ಮತ್ತು ಕಾನೂನು ವಿಷಯಗಳ ಮೇಲೆ ಹಣವನ್ನು ವೆಚ್ಚ ಮಾಡಿದರೆ ನೀವು ನಿಮ್ಮ ಶತ್ರುಗಳನ್ನು ದಮನ ಮಾಡುವಿರಿ.

ಪರಿಹಾರ: ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.