ETV Bharat / bharat

ಕೋಟಾದಲ್ಲಿ ಕೊರೊನಾ ಲಸಿಕೆ ಪಡೆದ 106 ವರ್ಷದ ವೃದ್ಧೆ - ಕೋಟಾದಲ್ಲಿ ಕೊರೊನಾ ಲಸಿಕೆ ಪಡೆದ 106 ವರ್ಷದ ವೃದ್ಧೆ ಸುದ್ದಿ

ಭಾರತದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದ್ದು, ರಾಜಸ್ತಾನದ ಕೋಟಾದಲ್ಲಿ 106 ವರ್ಷದ ವೃದ್ಧೆ ಕೊರೊನಾ ಲಸಿಕೆ ಪಡೆದಿದ್ದಾರೆ.

ಕೋಟಾದಲ್ಲಿ ಕೊರೊನಾ ಲಸಿಕೆ ಪಡೆದ 106 ವರ್ಷದ ವೃದ್ಧೆ

author img

By

Published : Mar 21, 2021, 12:20 PM IST

ಕೋಟಾ (ರಾಜಸ್ತಾನ): ನಿನ್ನೆ ಕೋಟಾದಲ್ಲಿ 106 ವರ್ಷದ ವೃದ್ಧೆಯೊಬ್ಬರು ಕೊರೊನಾ ಲಸಿಕೆ ಪಡೆಯುವ ಮೂಲಕ ಗಮನಸೆಳೆದಿದ್ದಾರೆ.

ಗುರ್ಜರಿಯಖೇರಿ (ಕಮಲ್ಪುರ) ಗ್ರಾಮದ 106 ವರ್ಷದ ವೃದ್ಧೆ ಜಿಲ್ಲೆಯ ಮೊರಾಕ್ ಸಿಎಚ್‌ಸಿಯಲ್ಲಿ ಮೊದಲ ಡೋಸ್​ ಲಸಿಕೆ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಸಿಕೆ ಸುರಕ್ಷಿತವಾಗಿದೆ. ನಾನು ವ್ಯಾಕ್ಸಿನೇಷನ್​ ಬಳಿಕ ಆರಾಮವಾಗಿದ್ದೇನೆ. ಕೋವಿಡ್​ ವಿರುದ್ಧ ಹೋರಾಡಲು ಎಲ್ಲರೂ ಮುಂದೆ ಬರಬೇಕು. ಯಾವುದೇ ಗೊಂದಲ ಮತ್ತು ಭಯವಿಲ್ಲದೆ ಎಲ್ಲರೂ ಲಸಿಕೆ ಪಡೆಯಬೇಕು ಎಂದು ಹೇಳಿದರು.

ಇದನ್ನೂ ಓದಿ: ಶೂಟಿಂಗ್ ವಿಶ್ವಕಪ್: ಮತ್ತಿಬ್ಬರು ಭಾರತೀಯ ಶೂಟರ್‌ಗಳಿಗೆ ಕೊರೊನಾ ದೃಢ

ಭಾರತದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ರಾಜಸ್ತಾನದಲ್ಲಿ ಇಲ್ಲಿಯವರೆಗೆ 4,515 ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು 298 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.