ETV Bharat / bharat

ಗುರುವಾರದ ನಿಮ್ಮ ರಾಶಿಯ ಫಲಾಫಲ ಹೇಗಿದೆ..? - 04 February 2021 Etv Bharat horoscope

ಗುರುವಾರದ ರಾಶಿಫಲ

04 February 2021 Thursday Astrology
04 ಫೆಬ್ರವರಿ​​ 2021 ಈಟಿವಿ ಭಾರತ ರಾಶಿಫಲ
author img

By

Published : Feb 4, 2021, 6:19 AM IST

ಮೇಷ

ಇಂದು ನಿಮ್ಮ ನೋಟ ಹಾಗೂ ಸಾಮರ್ಥ್ಯಗಳಿಂದ ಪ್ರತಿಯೊಬ್ಬರ ಗಮನ ಸೆಳೆಯುತ್ತೀರಿ. ನಿಮ್ಮನ್ನು ನೀವು ನವೋತ್ಸಾಹಗೊಳಿಸಲು ಅತ್ಯುತ್ತಮ ಪ್ರಯತ್ನ ನಡೆಸಬೇಕು. ನೀವು ಪಡೆದ ಶಕ್ತಿಯಿಂದ ನೀವು ಸಾಕಷ್ಟು ಸಾಧನೆ ಮಾಡುತ್ತೀರಿ.

ವೃಷಭ

ಇದು ಅತ್ಯಂತ ದೃಢವಾಗಿರಲು ಅಥವಾ ಬೇಡಿಕೆಯಿಂದಿರಲು ಒಳ್ಳೆಯ ದಿನವಲ್ಲ. ನೀವು ಸಂಘರ್ಷಗಳು, ವಾದವಿವಾದಗಳು ಮತ್ತು ಬಿಕ್ಕಟ್ಟುಗಳಿಂದ ದೂರ ಇರುವುದು ಸೂಕ್ತ. ನೀವು ತಿಕ್ಕಾಟ ತಪ್ಪಿಸದೇ ಇದ್ದಲ್ಲಿ ಹೆಜ್ಜೆ ಹಿಂದೆ ಇರಿಸಬೇಕಾಗುತ್ತದೆ. ಮುಖಭಂಗ ಮತ್ತು ಆತ್ಮಗೌರವಕ್ಕೆ ಧಕ್ಕೆ ತಪ್ಪಿಸಲಾಗದು.

ಮಿಥುನ

ಅದೃಷ್ಟದೇವತೆ ನಿಮ್ಮತ್ತ ಕೃಪೆ ಬೀರುವ ಸಾಧ್ಯತೆ ಇದೆ. ನೀವು ಸಾಮಾನ್ಯವಾಗಿ ಸಂಕೋಚದವರು, ಆದರೆ ಇದು ಮತ್ತೊಂದು ದಿನದಂತಲ್ಲ. ನೀವು ಸಕ್ರಿಯರಾಗಿರುತ್ತೀರಿ ಮತ್ತು ನಿಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಶಕ್ತರಾಗುತ್ತೀರಿ. ಈ ತಾತ್ಕಾಲಿಕ ಬದಲಾವಣೆ ನಿಮ್ಮ ಅಹಂಗೆ ಸಾಕಷ್ಟು ಒಳ್ಳೆಯದು ಮಾಡುತ್ತದೆ.

ಕರ್ಕಾಟಕ

ನೀವು ಅನಗತ್ಯ ಘಟನೆಗಳು ಮತ್ತು ಸನ್ನಿವೇಶಗಳನ್ನು ಎದುರಿಸಬಹುದು. ಇದರ ಫಲಿತಾಂಶದಿಂದ, ನೀವು ದುಃಖಿತರಾಗುತ್ತೀರಿ. ಆದರೂ ನೀವು ನಿಮ್ಮ ಸಾಮರ್ಥ್ಯದಿಂದ ಅದರಿಂದ ಹೊರಬರುತ್ತೀರಿ. ಅಧ್ಯಯನಕ್ಕೆ ಪ್ರಯತ್ನಗಳನ್ನು ಹಾಕಿರಿ. ಯಶಸ್ಸಿನಲ್ಲಿ ವಿಧಿಯ ಪಾತ್ರ ಶೇಕಡಾ ಒಂದರಷ್ಟು ಮತ್ತು ಪ್ರಯತ್ನ ಶೇ.99ರಷ್ಟು ಎಂದು ನೆನಪಿಟ್ಟುಕೊಳ್ಳಿ.

ಸಿಂಹ

ಮರುಅನ್ವೇಷಣೆ ಮತ್ತು ಪುನರುಜ್ಜೀವನ ಈ ಎರಡೂ ಪದಗಳು ಇಂದು ನಿಮ್ಮ ವಿಚಾರಪರತೆಯನ್ನು ನಿರ್ದೇಶಿಸುತ್ತವೆ. ಬದಲಾವಣೆ ಎಂದರೆ ಸದಾ ಹೊಸದಕ್ಕೆ ಸಂಬಂಧಿಸಿದಾಗಿರಬೇಕು ಎಂದೇನೂ ಅಲ್ಲ. ಹಿಂದಕ್ಕೆ ಹೊರಳುನೋಟ ಕೂಡಾ ಸಮಾನವಾಗಿ ಜ್ಞಾನ ನೀಡುವಂತಹುದು.

ಕನ್ಯಾ

ವ್ಯಾಪಾರ ಮತ್ತು ಸಂತೋಷಗಳನ್ನು ಚೆನ್ನಾಗಿ ಸಮತೋಲನ ಮಾಡಲಾಗುತ್ತದೆ. ನೀವು ಇಂದು ಔತಣಕೂಟದಲ್ಲಿ ಪಾಲ್ಗೊಳ್ಳುತ್ತೀರಿ. ನಿಮ್ಮ ಹಣಕಾಸಿನ ಹೊರಹರಿವು ಸುತ್ತಾಡುವ ಸಮಯಕ್ಕೆ ನೇರವಾದ ಪ್ರಮಾಣದಲ್ಲಿರುತ್ತದೆ. ಆದಾಗ್ಯೂ, ನೀವು ಎಚ್ಚರಿಕೆಯಿಂದ ಖರ್ಚು ಮಾಡಬೇಕು ಮತ್ತು ಅದರ ಕುರಿತು ಚಿಂತೆ ಮಾಡಬಾರದು.

ತುಲಾ

ಸಂಪರ್ಕ ಮತ್ತು ಅಭಿವ್ಯಕ್ತಿ ಇಂದು ನೀವು ಕೆಲಸದಲ್ಲಿ ಇರಿಸಿಕೊಳ್ಳಬೇಕಾದ ಎರಡು ಅಂಶಗಳು. ಎರಡೂ ವಿಷಯಗಳನ್ನು ಅತ್ಯುತ್ತಮವಾಗಿ ಮಾಡಬಲ್ಲಿರಿ, ಅದು ಟೆಲಿಫೋನ್​​​​​​​​​​​​​​​ನಲ್ಲಿ ವ್ಯಾಪಾರದ ಮಾತುಕತೆ, ಬರಹ ಅಥವಾ ಸಭೆಗಳಾಗಿರಲಿ. ಇಂದು ಜನರನ್ನು ಪಡೆಯುವುದು ಸಮಸ್ಯೆಯೇ ಅಲ್ಲ.

ವೃಶ್ಚಿಕ

ಬಾಂಧವ್ಯಗಳು ಜೀವನದ ಕೇಂದ್ರಬಿಂದು. ನಿಮ್ಮ ಸುತ್ತಲಿನ ಪ್ರೀತಿಪಾತ್ರರು ನೀವು ಸುತ್ತಲಿರುವಾಗ ಹೇಗೆ ಭಾವಿಸುತ್ತಾರೆ ಎಂದು ನೀವು ತಿಳಿಯುವುದು ಮುಖ್ಯ. ಯಾರೋ ಒಬ್ಬರನ್ನು ಇಂದು ವಿಶೇಷ ಎಂದು ಭಾವಿಸುವಂತೆ ಮಾಡಿ. ಏನಾದರೂ ತಪ್ಪು ತಿಳಿವಳಿಕೆಗಳಿದ್ದರೆ ಬಗೆ ಹರಿಸಿ. ನಿಮ್ಮ ಮಿತ್ರರು ಅಥವಾ ಕುಟುಂಬ ಸದಸ್ಯರನ್ನು ಪ್ರಭಾವಿಸಲು ಪ್ರಯತ್ನಿಸಬೇಡಿ.

ಧನು

ನೀವು ನಿರಾತಂಕದ ಎಳೆಯ ವಯಸ್ಸಿಗೆ ಹಿಂದಿರುಗುವ ಭಾವನೆ ಹೊಂದುತ್ತೀರಿ. ನೀವು ಯೋಜಿಸದ ನಗರದ ಹೊರವಲಯದಲ್ಲಿ ಟ್ರಿಪ್ ಕೂಡಾ ಕೈಗೊಳ್ಳುತ್ತೀರಿ. ಅಲ್ಲದೆ ಹಳೆಯ ಗೆಳೆಯನ ಭೇಟಿಯಿಂದ ನಿಮ್ಮ ಹಿಂದಿನ ದಿನಗಳನ್ನು ನೆನೆಯುವುದು ಸಂತೋಷ ನೀಡುತ್ತದೆ.

ಮಕರ

ಇಂದು ನಿಮ್ಮ ಕೆಲಸದಿಂದ ಗುರುತಿಸಲ್ಪಡುತ್ತೀರಿ. ಬಹಳಷ್ಟು ಸನ್ನಿವೇಶಗಳಂತೆ ಅಲ್ಲದೆ ನಿಮ್ಮ ಸಹ-ಕೆಲಸಗಾರರು ನಿಮ್ಮ ಸಂಪತ್ತಿನ ಕುರಿತು ಅಸೂಯೆ ಹೊಂದುವುದಿಲ್ಲ. ಅವರು ನಿಮಗೆ ತುಂಬು ಹೃದಯದ ಬೆಂಬಲ ನೀಡುತ್ತಾರೆ. ಉದ್ಯೋಗಗಳನ್ನು ಬದಲಿಸುವ ಬಯಕೆಯುಳ್ಳವರು, ಕೊಂಚಕಾಲ ಆ ಆಲೋಚನೆಯನ್ನು ತಡೆ ಹಿಡಿಯಿರಿ, ಇದು ಸೂಕ್ತ ಸಮಯವಲ್ಲ.

ಕುಂಭ

ಸರ್ವಶಕ್ತ ನಿಮಗೆ ನೋವುಗಳನ್ನು ಕೊಟ್ಟರೆ, ಆತ ನಿಮಗೆ ಸಂತೋಷದ ಕೃಪೆಯನ್ನೂ ನೀಡುತ್ತಾನೆ. ನೀವು ಇಂದು ಮಾಡಬೇಕಾಗಿರುವ ಕೆಲಸಗಳ ಪಟ್ಟಿಯಿಂದ ದಿನವನ್ನು ಪ್ರಾರಂಭಿಸುತ್ತೀರಿ, ಆದರೆ ಅದೃಷ್ಟವಶಾತ್ ನೀವು ಅವುಗಳನ್ನು ಒಂದರ ನಂತರ ಒಂದರಂತೆ ಪೂರೈಸುತ್ತೀರಿ. ಆದ್ದರಿಂದ ದಿನದ ನಂತರದಲ್ಲಿ ಆರಾಮವಾಗಿ ಕುಳಿತು ವಿಶ್ರಾಂತಿ ಪಡೆಯಿರಿ.

ಮೀನ

ನಿಮ್ಮ ದೈನಂದಿನ ದಿನಚರಿಯನ್ನು ಸಂಘಟಿಸಲು ಕಠಿಣ ಪರಿಶ್ರಮ ಪಡುತ್ತೀರಿ, ನಿಮ್ಮ ಗ್ರಹಗಳ ಕೆಟ್ಟ ಜೋಡಣೆಯಿಂದ ಇಂದು ನೀವು ವಿಷಯಗಳನ್ನು ಪರಿಣಾಮಕಾರಿಯಾಗಿ ಇತ್ಯರ್ಥಪಡಿಸಲು ಸಾಧ್ಯವಿಲ್ಲ. ನೀವು ತಾಳ್ಮೆಯಿಂದ ಇರಲು ಮತ್ತು ವಿಷಯಗಳು ಅವು ಹೇಗಿರುತ್ತವೋ ಹಾಗೆಯೇ ಇರುವಂತೆ ಮಾಡಲು ಅಲ್ಲದೆ ಬದಲಾವಣೆಯ ಭಾವನೆಗಳಿಗೆ ಕೊಂಚ ತಡೆ ಹೇರುವುದು ಸೂಕ್ತ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.