ಬೆಂಗಳೂರು: ಮತಗಟ್ಟೆ ಸಮೀಪ ಮರ ಧರೆಗುರುಳಿರುವ ಘಟನೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಜರುಗಿದೆ. ಶಾಂತಿನಗರ ವಿಧಾನಸಭಾ ಕ್ಷೇತ್ರದ 38ನೇ ಮತಗಟ್ಟೆ ಬಳಿ ಬೃಹತ್ ಮರ ಉರುಳಿದೆ.
ಬೆಂಗಳೂರು: ಮತಗಟ್ಟೆ ಸಮೀಪ ಧರೆಗುರುಳಿದ ಬೃಹತ್ ಮರ, ತಪ್ಪಿದ ದುರಂತ-ವಿಡಿಯೋ - Tree Falls - TREE FALLS
ಶಾಂತಿನಗರ ವಿಧಾನಸಭಾ ಕ್ಷೇತ್ರದ 38ನೇ ಮತಗಟ್ಟೆ ಬಳಿ ಮರ ಧರೆಗುರುಳಿದೆ.
ಮತಗಟ್ಟೆ ಸಮೀಪ ಧರೆಗುರುಳಿದ ಮರ
Published : Apr 26, 2024, 11:49 AM IST
|Updated : Apr 26, 2024, 12:11 PM IST
ನೋಡ ನೋಡುತ್ತಲೇ ಬೃಹತ್ ಮರ ನೆಲಕ್ಕುರುಳಿದೆ. ಬುಡ ಸಮೇತ ಕಿತ್ತು ಬಂದು ನೆಲ ಕಚ್ಚಿದೆ. ಮರದ ಪಕ್ಕದಲ್ಲೇ ಇದ್ದ ಕಾರೊಂದರ ಪಕ್ಕದಲ್ಲೇ ಮರ ಬಿದ್ದಿದ್ದು, ಸಂಭವನೀಯ ದುರಂತ ತಪ್ಪಿದೆ. ಇಂದಿರಾನಗರದ ಅಪ್ಪಾರೆಡ್ಡಿ ಪಾಳ್ಯದಲ್ಲಿ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿ:ಜಿಲ್ಲಾಧಿಕಾರಿಯಿಂದ ಸೀರೆಯಲ್ಲಿ ಮತ ಜಾಗೃತಿ: ಮತದಾರರಿಗೆ ಹಾಡಿನ ಮೂಲಕ ವಿಶಿಷ್ಟ ಸ್ವಾಗತ - Special Voting Awareness
Last Updated : Apr 26, 2024, 12:11 PM IST