ಮಂಗಳೂರು: ಪ್ರಧಾನಿ ಮೋದಿ ರೋಡ್ ಶೋ ನಡೆದ ಸ್ಥಳದ ಪಕ್ಕದ ರಸ್ತೆಯಲ್ಲಿಯೇ ಅಗ್ನಿ ಅವಘಡ ಸಂಭವಿಸಿದೆ. ಲಾಲ್ ಬಾಗ್ ಕೆಎಸ್ಆರ್ಟಿಸಿ ಮುಂಭಾಗ ಇರುವ ಭಾರತ್ ಮಾಲ್ ಪಕ್ಕದ ಬಿಲ್ಡಿಂಗ್ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ.
ಮಂಗಳೂರಿನ ಔಷಧ ಗೋದಾಮಿನಲ್ಲಿ ಬೆಂಕಿ ಅನಾಹುತ: ಮೋದಿ ರೋಡ್ ಶೋ ನಡೆಸಿದ ಪಕ್ಕದ ರಸ್ತೆಯಲ್ಲಿಯೇ ಅವಘಡ - fire accident - FIRE ACCIDENT
ಮಂಗಳೂರಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ ಸಮೀಪದ ರಸ್ತೆಯ ಕಟ್ಟಡವೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.

ಮಂಗಳೂರಿನ ಔಷಧ ಗೋದಾಮಿನಲ್ಲಿ ಬೆಂಕಿ ಅನಾಹುತ: ಮೋದಿ ರೋಡ್ ಶೋ ನಡೆಸಿದ ಪಕ್ಕದ ರಸ್ತೆಯಲ್ಲಿಯೇ ಅವಘಡ
Published : Apr 14, 2024, 10:38 PM IST
|Updated : Apr 14, 2024, 10:54 PM IST
ಮಂಗಳೂರಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ ಸಮೀಪದ ರಸ್ತೆಯ
ಬಿಲ್ಡಿಂಗ್ನ ಒಂದನೇ ಮಹಡಿಯಲ್ಲಿರುವ ನಾಯಕ್ ಹೆಲ್ತ್ ಕೇರ್ ಗೋಡೌನ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಮೆಡಿಕಲ್ಗೆ ಸಂಬಂಧಪಟ್ಟ ವಸ್ತುಗಳು ಬೆಂಕಿಗಾಹುತಿಯಾಗಿವೆ. ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಮಂಗಳೂರಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ: ಕೇಸರಿಮಯವಾದ ಕುಡ್ಲ, ಘೋಷಣೆಗಳ ಅಬ್ಬರ - PM Modi Road Show
Last Updated : Apr 14, 2024, 10:54 PM IST