ತೈವಾನ್‌ನಲ್ಲಿ ಭೀಕರ ಭೂಕಂಪನ.. ಬೆಳಗ್ಗೆ 7.58ಕ್ಕೆ 7.2 ತೀವ್ರತೆಯ ಭೂಕಂಪನ.. ದುರಂತದಲ್ಲಿ ಏಳು ಜನ ಸಾವು.. 700ಕ್ಕೂ ಹೆಚ್ಚು ಮಂದಿಗೆ ಗಾಯ.. ಭೂಕಂಪದಿಂದ 25ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿ. ಕಟ್ಟಡ ವಾಲಿರುವುದು.. ಭೂಮಿ ನಡುಗಿದ ನಂತರ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದರು.. ಸಮರೋಪಾದಿಯಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ.. ಸೇತುವೆಗಳು. ಮೆಟ್ರೋ ಮೇಲ್ಸೇತುವೆಗಳಿಗೆ ವ್ಯಾಪಕವಾಗಿ ಹಾನಿ ಉಂಟಾಗಿದೆ.. ತೈವಾನ್‌ನಾದ್ಯಂತ ರೈಲು ಮತ್ತು ಸುರಂಗಮಾರ್ಗ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.. ಜಪಾನ್‌ನ ದಕ್ಷಿಣ ಭಾಗದ ಕೆಲವೆಡೆ ಕಂಪನದ ಅನುಭವ.. ಫಿಲಿಪ್ಪೀನ್ಸ್ನಲ್ಲೂ ಸುನಾಮಿ ಎಚ್ಚರಿಕೆ.. ಮುಂದುವರಿದ ರಕ್ಷಣಾ ಕಾರ್ಯಾಚರಣೆ.. ತೈವಾನ್ ಭೂಕಂಪನ.