ಚಿತ್ರರಂಗದಲ್ಲಿ 38 ವರ್ಷ ಪೂರೈಸಿದ ಶಿವಣ್ಣ: ಸೂಪರ್ ಸ್ಟಾರ್ಗಳೊಂದಿಗಿನ ಫೋಟೋಗಳಿಲ್ಲಿವೆ ನೋಡಿ - ಶಿವ ರಾಜ್ಕುಮಾರ್ ಸಿನಿಮಾಗಳು

1986ರ ಫೆಬ್ರವರಿ 19ರಂದು ನಟ ಶಿವ ರಾಜ್ಕುಮಾರ್ ಅವರ ಚೊಚ್ಚಲ ಚಿತ್ರ 'ಆನಂದ್' ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡಿತ್ತು. ಚಿತ್ರರಂಗದಲ್ಲಿ 38 ವರ್ಷ ಪೂರೈಸಿರುವ ಶಿವಣ್ಣ ಸರಿಸುಮಾರು 125ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಕರಟಕ ದಮನಕ' ಬಿಡುಗಡೆಗೆ ಸಜ್ಜಾಗುತ್ತಿದೆ. 38 ವರ್ಷಗಳ ಸಿನಿಪಯಣಕ್ಕೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದು, ನಟ ಕೂಡ ಕೃತಘ್ಞತೆ ಅರ್ಪಿಸಿದ್ದಾರೆ.
Published : Feb 20, 2024, 9:04 AM IST