ಕರ್ನಾಟಕ

karnataka

ETV Bharat / photos

'ದಿಗಂತ್​​​ ನನ್ನ ಕ್ರಶ್'​​- ಸಂಗೀತಾ ಶೃಂಗೇರಿ; ತೆರೆ ಹಂಚಿಕೊಂಡ 'ಮಾರಿಗೋಲ್ಡ್' ಜೋಡಿಯ ಸುಂದರ ಫೋಟೋಗಳಿಲ್ಲಿವೆ - ಮಾರಿಗೋಲ್ಡ್ ಸಿನಿಮಾ

Marigold movie: ದೂದ್ ಪೇಡಾ ದಿಗಂತ್ ಹಾಗೂ ಬಿಗ್​ ಬಾಸ್​ ಖ್ಯಾತಿಯ ಸಂಗೀತಾ ಶೃಂಗೇರಿ ತೆರೆಹಂಚಿಕೊಂಡಿರುವ ಬಹುನಿರೀಕ್ಷಿತ ಚಿತ್ರ 'ಮಾರಿಗೋಲ್ಡ್'. ರಾಘವೇಂದ್ರ ಎಂ. ನಾಯ್ಕ್ ನಿರ್ದೇಶನವಿರುವ ಈ ಚಿತ್ರದ ಟೀಸರ್​ ನಿನ್ನೆ ಅನಾವರಣಗೊಂಡಿದೆ. ಈವೆಂಟ್​ನಲ್ಲಿ, 'ದಿಗಂತ್​​​ ನನ್ನ ಚೈಲ್ಡ್​ವುಡ್​​ ಕ್ರಶ್' ಎಂಬುದನ್ನು ನಟಿ ಸಂಗೀತಾ ಬಹಿರಂಗಪಡಿಸಿದ್ದಾರೆ.​​ ಇವರಿಬ್ಬರ ಸುಂದರ ಫೋಟೋಗಳಿಲ್ಲಿವೆ ನೋಡಿ..

By ETV Bharat Karnataka Team

Published : Feb 7, 2024, 6:48 AM IST

ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಚಿತ್ರ 'ಮಾರಿಗೋಲ್ಡ್'.
'ಮಾರಿಗೋಲ್ಡ್' ಟೀಸರ್​ ಅನಾವರಣ.
ದೂದ್ ಪೇಡಾ ದಿಗಂತ್ ಹಾಗೂ ಬಿಗ್​ ಬಾಸ್​ ಖ್ಯಾತಿಯ ಸಂಗೀತಾ ಶೃಂಗೇರಿ ತೆರೆ ಹಂಚಿಕೊಂಡಿರುವ ಬಹುನಿರೀಕ್ಷಿತ ಚಿತ್ರವಿದು.
'ದಿಗಂತ್​​​ ನನ್ನ ಚೈಲ್ಡ್​ವುಡ್​​ ಕ್ರಶ್' ಎಂಬುದನ್ನು ಬಹಿರಂಗಪಡಿಸಿದ ಚಾರ್ಲಿ ನಟಿ.
ಬಿಗ್​ ಬಾಸ್​ ಸೀಸನ್​ 10ರ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಸಂಗೀತಾ.
ಇದೇ ಮೊದಲ ಬಾರಿಗೆ ದೂದ್ ಪೇಡಾ ದಿಗಂತ್ ಜೊತೆ ಸ್ಕ್ರೀನ್​​ ಶೇರ್ ಮಾಡಿದ್ದಾರೆ.
ಕಿರುತೆರೆ ಮೂಲಕ ವತ್ತಿಜೀವನ ಆರಂಭಿಸಿದ ಸಂಗೀತಾ ಅವರೀಗ ಕರುನಾಡಿನಾದ್ಯಂತ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ್ದಾರೆ.
ದೂದ್ ಪೇಡಾ ದಿಗಂತ್ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು.
ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವ ಯೋಜನೆ ಚಿತ್ರತಂಡದ್ದು.
ಗೋಲ್ಡ್ ಬಿಸ್ಕೆಟ್​​ ಮಾರಲು ಹೊರಟ 4 ಹುಡುಗರ ಕಥೆಯೇ 'ಮಾರಿಗೋಲ್ಡ್'.
ಬುದ್ಧಿವಂತ ಸ್ಕಾಮರ್ ಪಾತ್ರದಲ್ಲಿ ದಿಗಂತ್ ಬಣ್ಣ ಹಚ್ಚಿದ್ದಾರೆ​​.
ಆ‌ರ್.ವಿ ಕ್ರಿಯೇಶನ್ಸ್ ಬ್ಯಾನರ್ ಅಡಿ‌ ರಘುವರ್ಧನ್​​ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ನಟಿ ಸಂಗೀತಾ ಶೃಂಗೇರಿ
ನಟಿ ಸಂಗೀತಾ ಶೃಂಗೇರಿ
ನಟಿ ಸಂಗೀತಾ ಶೃಂಗೇರಿ
ನಟಿ ಸಂಗೀತಾ ಶೃಂಗೇರಿ
ನಟಿ ಸಂಗೀತಾ ಶೃಂಗೇರಿ
ನಟಿ ಸಂಗೀತಾ ಶೃಂಗೇರಿ
ನಟಿ ಸಂಗೀತಾ ಶೃಂಗೇರಿ
ನಟಿ ಸಂಗೀತಾ ಶೃಂಗೇರಿ
ನಟಿ ಸಂಗೀತಾ ಶೃಂಗೇರಿ

ABOUT THE AUTHOR

...view details