ಕರ್ನಾಟಕ

karnataka

ETV Bharat / photos

ಹಳೇ ಅಯೋಧ್ಯೆ, ಹೊಸ ಅಯೋಧ್ಯೆ: ಫೋಟೋಗಳಲ್ಲಿ ನೋಡಿ

ಐತಿಹಾಸಿಕ ದಿವ್ಯ ಕ್ಷಣಗಳಿಗೆ ಸೋಮವಾರ ಭಾರತ ಸಾಕ್ಷಿಯಾಯಿತು. ಭಗವಾನ್​ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯ ರಾಮಮಂದಿರದಲ್ಲಿ 'ರಾಮಲಲ್ಲಾ' ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಅತ್ಯಂತ ವೈಭವದಿಂದ ನೆರವೇರಿದೆ. ಅಯೋಧ್ಯಾ ನಗರವೀಗ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರಿಂದ ಗಿಜಿಗಿಡುತ್ತಿದೆ. ಆದರೆ ಈ ಪುರಾಣ ಪ್ರಸಿದ್ಧ ನಗರಿ ಈ ಹಿಂದೆ ಹೇಗಿತ್ತು, ಈಗ ಹೇಗಿದೆ? ಅಪರೂಪದ ಫೋಟೋಗಳನ್ನು ನೋಡಿ.

By ETV Bharat Karnataka Team

Published : Jan 24, 2024, 12:34 PM IST

ಅಯೋಧ್ಯಾ ನಗರಿ
ಶ್ರೀರಾಮನ ಜನ್ಮಭೂಮಿಯಲ್ಲಿ ಟೆಂಟ್‌ನಲ್ಲಿ ನೆಲೆಗೊಂಡಿದ್ದ ಶ್ರೀರಾಮನ ಪ್ರತಿಮೆ
ಹಳೇಯ ರಾಮಮಂದಿರ ಹೀಗಿತ್ತು
ನೂರಾರು ವರ್ಷಗಳ ಹಿಂದೆ ದೇಗುಲ ಕೆಡವಿ ಬಾಬರಿ ಮಸೀದಿ ನಿರ್ಮಾಣವಾಗಿತ್ತು ಎಂದು ಹೇಳಲಾಗುವ ಸ್ಥಳ (ನಂತರದಲ್ಲಿ ಬಾಬರಿ ಮಸೀದಿ ಕೆಡವಲಾಯಿತು)
ಅಯೋಧ್ಯೆ
ಹಳೇಯ ಅಯೋಧ್ಯಾ ನಗರಿ
ಆಧುನಿಕ ಅಯೋಧ್ಯೆ
ಸರಯೂ ನದಿ ತಟ
ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಅತ್ಯಾಧುನಿಕ ಸೌಕರ್ಯಗಳೊಂದಿಗೆ ನವೀಕರಣಗೊಂಡ ಅಯೋಧ್ಯೆ ರೈಲ್ವೇ ಸ್ಟೇಷನ್​
ಕಲರ್‌ಫುಲ್‌ ಅಯೋಧ್ಯೆ
ಅಯೋಧ್ಯಾ ನಗರದ ರಸ್ತೆಗಳು
ಆಕರ್ಷಕವಾಗಿ ಬೆಳಗುತ್ತಿರುವ ಅಯೋಧ್ಯೆ

ABOUT THE AUTHOR

...view details