ಚಿತ್ರೀಕರಣ ಸಮಯದಲ್ಲಿ RRR ನ ತಯಾರಕರು ಚಿತ್ರಕ್ಕಾಗಿ 12 ವರ್ಷದ ಹುಡುಗಿಯ ಧ್ವನಿ ಬೇಕಾಗಿದೆ ಎಂದು ಫೇಸ್‌ಬುಕ್‌ನಲ್ಲಿ ಪ್ರಕಟಣೆಯನ್ನು ನೀಡಲಾಗಿತ್ತು.. RRR Singer: ETV ಭಾರತ್ ಎಕ್ಸ್‌ಕ್ಲೂಸಿವ್‌ನಲ್ಲಿ 'ಕೊಮ್ಮ ಉಯ್ಯಾಲ ಕೋನ ಜಂಪಾಲಾ' ಸಿಂಗರ್ ಗಾಯಕಿ ರಾಗ್ ಪಟೇಲ್ ಮಾತು... ಈ ಪ್ರಕಟಣೆ ನೋಡಿದ ರಾಗ್ ತಂದೆ ತಮ್ಮ ಮಗಳ ರಿಕಾರ್ಡಿಂಗ್ಸ್ ಹೈದರಾಬಾದ್‌ಗೆ ಕಳುಹಿಸಿದ್ದರು... ಆಕೆಯ ಧ್ವನಿಯನ್ನು ಮೆಚ್ಚಿದ ಚಿತ್ರತಂಡ. ರಾಗ್‌ಗೆ ಒಂದು ತಿಂಗಳಲ್ಲಿ ಹೈದರಾಬಾದ್‌ಗೆ ಬರುವಂತೆ ಸೂಚಿಸಿತು.. ಹೀಗೆ ಫೇಸ್‌ಬುಕ್ ಪ್ರಕಟಣೆಯಿಂದಾಗಿ ರಾಗ್‌ಗೆ ಆರ್‌ಆರ್‌ಆರ್‌ನಲ್ಲಿ ಹಾಡನ್ನು ಹಾಡುವ ಅವಕಾಶ ಸಿಕ್ಕಿತು.. ಆರ್‌ಆರ್‌ಆರ್ ಚಿತ್ರದಲ್ಲಿ ಹಾಡು ಹಾಡಿರುವುದು ನನ್ನ ಅದೃಷ್ಟ ಎಂದು ಈಟಿವಿ ಭಾರತಗೆ ರಾಗ್ ಅವರು ತಿಳಿಸಿದ್ದಾರೆ.. ಈಟಿವಿ ಭಾರತ ಜೊತೆ ಗಾಯಕಿ ರಾಗ್ ಪಟೇಲ್ ಸಂದರ್ಶನ. ಸದ್ಯ ಇಂಟರ್ಮಿಡಿಯೆಟ್ ಪೂರ್ಣಗೊಳಿಸಿರುವ ಗುಜರಾತ್‌ನ ಅಹಮದಾಬಾದ್ ನಿವಾಸಿ ರಾಗ್ ಅವರು ಸೈಕಾಲಜಿ ವ್ಯಾಸಂಗ ಮಾಡಬೇಕೆಂದು ಬಯಸಿದ್ದಾರೆ.. ರಾಗ್ ಪಟೇಲ್‌ಗೆ ಬಾಲ್ಯದಿಂದಲೂ ಸಿಂಗಿಂಗ್ ಜೊತೆ ಚಿತ್ರಕಲೆಯಲ್ಲಿ ಒಲವು ಹೆಚ್ಚು... ಅವರು ತಾವೇ ರಚಿಸಿರುವ ಚಿತ್ರಕಲೆಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದಾರೆ... ಕೀರವಾಣಿ ಜೊತೆ 'ಕೊಮ್ಮ ಉಯ್ಯಾಲ ಕೋನ ಜಂಪಾಲಾ' ಸಿಂಗರ್ ರಾಗ್. ಆರ್‌ಆರ್‌ಆರ್ ಚಿತ್ರದ ನಿರ್ದೇಶಕ ರಾಜಮೌಳಿ ಜೊತೆ ಸಿಂಗರ್ ರಾಗ್... ಮನೆಯಲ್ಲಿ ಚಿತ್ರ ಬಿಡಿಸುತ್ತಿರುವ ಹಾಡುಗಾರ್ತಿ ರಾಗ್. ಸಿಂಗರ್ ಕಾಲಭೈರವ ಜೊತೆ ರಾಗ್ ಪಟೇಲ್..