ಕರ್ನಾಟಕ

karnataka

ETV Bharat / photos

Photo: ಅಂಬಾನಿ ಕುಟುಂಬದಿಂದ ಸಾಮೂಹಿಕ ವಿವಾಹ: 50 ನವದಂಪತಿಗೆ 1.01 ಲಕ್ಷ ರೂ., ಅಗತ್ಯ ಸಾಮಗ್ರಿ ವಿತರಣೆ - Mass Wedding by Ambani family - MASS WEDDING BY AMBANI FAMILY

ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​​​​ ವಿವಾಹ ಸಮಾರಂಭದ ಅಂಗವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕುಟುಂಬ ಮಂಗಳವಾರ 50 ಜೋಡಿಗಳಿಗೆ ಸಾಮೂಹಿಕ ವಿವಾಹ ನಡೆಸಿದರು. ಸಮಾರಂಭದ ಸುಂದರ ಫೋಟೋಗಳಿಲ್ಲಿವೆ. (ANI, Associated Press)

By ETV Bharat Karnataka Team

Published : Jul 4, 2024, 10:33 AM IST

ಅಂಬಾನಿ ಕುಟುಂಬದಿಂದ ಸಾಮೂಹಿಕ ವಿವಾಹ. (Associated Press)
ಮುಂಬೈ ಸಮೀಪದ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ನಲ್ಲಿ ನಡೆಯಿತು ಅದ್ಧೂರಿ ಸಾಮೂಹಿಕ ವಿವಾಹ ಸಮಾರಂಭ. (ANI)
ಕಾರ್ಯಕ್ರಮದಲ್ಲಿ ಮುಖೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಹಿರಿಯ ಮಗ ಆಕಾಶ್, ಸೊಸೆ ಶ್ಲೋಕಾ, ಮಗಳು ಇಶಾ ಮತ್ತು ಅಳಿಯ ಆನಂದ್ ಉಪಸ್ಥಿತರಿದ್ದರು. (ANI)
ನವದಂಪತಿಗಳ ಪರವಾಗಿ ಕೆಲ ಸಂಬಂಧಿಕರು ಈ ಕಾರ್ಯಕ್ರಮದ ಭಾಗವಾಗಿದ್ದರು. (Associated Press)
ನವ ದಂಪತಿಗಳಿಗೆ ಮಂಗಳಸೂತ್ರ, ಉಂಗುರ, ಮೂಗುತಿ, ಬೆಳ್ಳಿ ಬಳೆ ವಿತರಿಸಲಾಯಿತು. (ANI)
ನವ ವಧುಗಳಿಗೆ ತಲಾ 1.01 ಲಕ್ಷ ರೂ.ನ ಚೆಕ್ ಗಳನ್ನು ವಿತರಿಸಿದರು. ಜತೆಗೆ ಒಂದು ವರ್ಷಕ್ಕೆ ಸಾಕಾಗುವಷ್ಟು ಅಗತ್ಯ ಸಾಮಗ್ರಿಗಳೂ ಅವರ ಕೈಸೇರಿವೆ. (Associated Press)
ನವದಂಪತಿ, ಅತಿಥಿಗಳಿಗೆ ಭರ್ಜರಿ ಔತಣಕೂಟ ಏರ್ಪಡಿಸಲಾಗಿತ್ತು. (ANI)
ಶಾಸ್ತ್ರೋಕ್ತವಾಗಿ ಜರುಗಿದ ವಿವಾಹ ಸಮಾರಂಭ. (Associated Press)
ನವವಿವಾಹಿತರೊಂದಿಗೆ ಅಂಬಾನಿ ಪುತ್ರಿ ಇಶಾ ಮತ್ತು ಪುತ್ರ ಆಕಾಶ್. (ANI)
ನವದಂಪತಿಗಳಿಗೆ ಹೃತ್ಪೂರ್ವಕ ಶುಭಾಶಯ ಕೋರಿದ ನೀತಾ ಅಂಬಾನಿ. (ANI)
ಆಕರ್ಷಕ ನೋಟದಲ್ಲಿ ಅಂಬಾನಿ ದಂಪತಿ. (Associated Press)
ನವವಿವಾಹಿತರೊಂದಿಗೆ ಮಗಳು ಇಶಾ ಮತ್ತು ಅಳಿಯ ಆನಂದ್. (ANI)
ನವದಂಪತಿಗಳಿಗೆ ಶುಭಾಶಯ ಕೋರಿದ ನೀತಾ ಅಂಬಾನಿ. (ANI)
ನವದಂಪತಿಗಳಿಗೆ ಆಶೀರ್ವದಿಸಿದ ನೀತಾ ಅಂಬಾನಿ. (Associated Press)
ನವದಂಪತಿಗಳಿಗೆ ಆಶೀರ್ವದಿಸಿದ ನೀತಾ ಅಂಬಾನಿ. (ANI)
ಸಾಮೂಹಿಕ ವಿವಾಹ ಸಮಾರಂಭ. (Associated Press)
ಸಾಮೂಹಿಕ ವಿವಾಹ ಸಮಾರಂಭ. (ANI)
ಸಾಮೂಹಿಕ ವಿವಾಹ ಸಮಾರಂಭ. (Associated Press)
ಸಾಮೂಹಿಕ ವಿವಾಹ ಸಮಾರಂಭ. (ANI)

ABOUT THE AUTHOR

...view details