ಹೈದರಾಬಾದ್: ಮಲಬದ್ಧತೆ ಮತ್ತು ಅತಿಸಾರ ಸಮಸ್ಯೆ ಹೊಂದಿರುವವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಂತಹ ಅಪಾಯ ಶೇ50ರಷ್ಟು ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ. ನರಗಳಲ್ಲಿ ಮಾನಸಿಕ ಅಸ್ವಸ್ಥತೆಗಳಾದ ಆತಂಕ ಅಥವಾ ಖಿನ್ನತೆಯಂತಹ ಸಮಸ್ಯೆಗಳು ರಕ್ತ ಹೆಪ್ಪುಗಟ್ಟುವಿಕೆ ಹೆಚ್ಚಿಸುತ್ತದೆ ಎಂದು ಅಧ್ಯಯನ ತೋರಿಸಿದೆ.
ಮಿದುಳಿನ ಚಿತ್ರಣಗಳು ತೋರಿಸಿದಂತೆ, ಮಿದುಳಿನಲ್ಲಿ ಒತ್ತಡ ಸಂಬಂಧಿತ ಚಟುವಟಿಕೆಗಳು ಜೊತೆಗೆ ಉರಿಯೂತವೂ ಮಾನಸಿಕ ಅಸ್ವಸ್ಥತೆಯ ಕಾರಣದಿಂದ ಉಂಟಾಗುತ್ತದೆ. ಇವು ತ್ರೊಂಬೊಸಿಸ್ ಎಂಬ ಆಳವಾದ ನಾಳದಲ್ಲಿ ಅಪಾಯವನ್ನು ಹೆಚ್ಚಿಸುತ್ತದೆ. ಇವು ರಕ್ತದ ಹೆಪ್ಪುಗಟ್ಟುವಿಕೆಗೆ ಕಾರಣವಾಗುವ ರಕ್ತನಾಳಗಳಾಗಿದೆ.
ಈ ಸಂಬಂಧ ಅಮೆರಿಕದ ಮೆಸಾಚುಸೆಟ್ಸ್ ಜನರಲ್ ಆಸ್ಪತ್ರೆಯ ಸಂಶೋಧಕರು,1.10 ಲಕ್ಷ ಭಾಗಿದಾರರಲ್ಲಿ ಆತಂಕ ಮತ್ತು ಖಿನ್ನತೆ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳಲಾಗಿದೆ. ಅಲ್ಲದೇ ಇದು ಆಳವಾದ ರಕ್ತನಾಳದ ಥ್ರಂಬೋಸಿಸ್ ಅಪಾಯ ಹೆಚ್ಚಿಸುತ್ತದೆ. ಅಧ್ಯಯನಕ್ಕೆ ಒಳಪಟ್ಟ 1,520 ಜನರ ಸಣ್ಣ ಗುಂಪು ಮೆದುಳಿನ ಚಿತ್ರಣದಲ್ಲಿ ಕಂಡು ಬಂದಿದೆ. ಮೂರು ವರ್ಷಗಳ ಅವಧಿಯಲ್ಲಿನ ಅಧ್ಯಯನದಲ್ಲಿ 1,781 ಭಾಗಿಯಾದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಪರಿಸ್ಥಿತಿ ಅಭಿವೃದ್ಧಿ ಕಂಡು ಬಂದಿದೆ.