ಕರ್ನಾಟಕ

karnataka

ETV Bharat / bharat

ಇನ್ಮುಂದೆ ಸುಪ್ರೀಂ ಕೋರ್ಟ್​​ನ ಎಲ್ಲ ಕಲಾಪಗಳು ನೇರಪ್ರಸಾರ

ಸುಪ್ರೀಂ ಕೋರ್ಟ್​ನ ಎಲ್ಲ ಕಲಾಪಗಳನ್ನು ಅಧಿಕೃತ ಜಾಲತಾಣವಾದ https://appstreaming.sci.gov.in ನಲ್ಲಿ ಜನರು ವೀಕ್ಷಿಸಬಹುದು.

By ETV Bharat Karnataka Team

Published : 5 hours ago

Supreme Court commences live streaming of all court proceedings
ಸುಪ್ರೀಂ ಕೋರ್ಟ್​ (ETV Bharat)

ನವದೆಹಲಿ:ದೇಶದ ಜನರು ನ್ಯಾಯಾಂಗದ ವಿಚಾರಣೆಯಲ್ಲಿ ಭಾಗಿಯಾಗುವುದು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್​ ತನ್ನೆಲ್ಲಾ ಕಲಾಪಗಳನ್ನು ನೇರಪ್ರಸಾರ ಮಾಡಲು ನಿರ್ಧರಿಸಿದೆ. ಹೀಗಾಗಿ ಇನ್ನುಮುಂದೆ ಕೋರ್ಟ್​ನ ಕಲಾಪಗಳನ್ನು ಅಧಿಕೃತ ಜಾಲತಾಣವಾದ https://appstreaming.sci.gov.in ಮೂಲಕ ಜನರು ವೀಕ್ಷಿಸಬಹುದು.

ಇದುವರೆಗೆ ಸುಪ್ರೀಂ ಕೋರ್ಟ್​ ಸಾಂವಿಧಾನಿಕ ಪೀಠ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ವಿಚಾರಣೆಗಳನ್ನು ಮಾತ್ರ ಯೂಟ್ಯೂಬ್​ನಲ್ಲಿ ನೇರಪ್ರಸಾರ ಮಾಡಲಾಗುತ್ತಿತ್ತು. ಇತ್ತೀಚಿಗೆ ನೀಟ್-ಯಜಿ ವಿಚಾರಣೆ ಮತ್ತು ಆರ್.​ಜಿ.ಕರ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಕರಣ ನೇರಪ್ರಸಾರವಾಗಿದ್ದು, ಹೆಚ್ಚು ಜನರು ಕಲಾಪ ವೀಕ್ಷಿಸಿದ್ದರು.

ಇದನ್ನೂ ಓದಿ: ವೈಯಕ್ತಿಕ ಕಾನೂನುಗಳು ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ABOUT THE AUTHOR

...view details