ETV Bharat / snippets

ವಿಶ್ವ ದಾಖಲೆ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೆರಿಕದ 4x400 ಮೀ ಮಿಶ್ರ ರಿಲೇ ತಂಡದಿಂದ ಇತಿಹಾಸ ನಿರ್ಮಾಣ

author img

By ANI

Published : Aug 3, 2024, 8:11 AM IST

ವಿಶ್ವ ದಾಖಲೆ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ  ಅಮೆರಿಕದ 4x400 ಮೀ  ಮಿಶ್ರ ರಿಲೇ ತಂಡದಿಂದ ಇತಿಹಾಸ ನಿರ್ಮಾಣ
ವಿಶ್ವ ದಾಖಲೆ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೆರಿಕದ 4x400 ಮೀ ಮಿಶ್ರ ರಿಲೇ ತಂಡದಿಂದ ಇತಿಹಾಸ ನಿರ್ಮಾಣ (ANI)

ಪ್ಯಾರಿಸ್, ಫ್ರಾನ್ಸ್: ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಶುಕ್ರವಾರ ಸಂಜೆ ನಡೆದ ಮಿಶ್ರ 4x400m ರಿಲೇ ಸ್ಪರ್ಧೆಯಲ್ಲಿ ಅಮೆರಿಕದ ತಂಡವು 3:07.41 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಅಮೆರಿಕದ ರಿಲೇ ತಂಡವು 3:08.80 ಸೆಕೆಂಡ್​ಗಳಲ್ಲಿ ಇದ್ದ ವಿಶ್ವ ದಾಖಲೆಯನ್ನು ಸಂಪೂರ್ಣ ಪುಡಿಗಟ್ಟಿ, ಹೊಸ ಶಕೆ ಆರಂಭಿಸಿದೆ. 2023 ರ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಯುಎಸ್ (3:08.80) ಸೆಕೆಂಡ್​​ಗಳಲ್ಲಿ ಗುರಿ ತಲುಪಿತ್ತು. ಶನಿವಾರ ಮಧ್ಯಾಹ್ನ ಅಂದರೆ ಇಂದು ಅಂತಿಮ ಸುತ್ತು ನಡೆಯಲಿದ್ದು, ಫೈನಲ್​ನಲ್ಲಿ ಗ್ರೇಟ್ ಬ್ರಿಟನ್, ನೆದರ್ಲ್ಯಾಂಡ್ಸ್, ಇಟಲಿ, ಫ್ರಾನ್ಸ್ ಮತ್ತು ಬೆಲ್ಜಿಯಂ ತಂಡಗಳು ಸ್ಪರ್ಧೆ ಒಡ್ಡಲಿವೆ.

ಇದನ್ನು ಓದಿ: ಪ್ಯಾರಿಸ್ ಒಲಿಂಪಿಕ್ಸ್: ಲಕ್ಷ್ಯ ಸೇನ್ ಸೆಮಿಫೈನಲ್​ಗೆ ಲಗ್ಗೆ, ಸೆಮಿಸ್ ತಲುಪಿದ ಮೊದಲ ಭಾರತೀಯ ಪುರುಷ ಷಟ್ಲರ್ - Lakshya Sen makes history

ETV Bharat Logo

Copyright © 2024 Ushodaya Enterprises Pvt. Ltd., All Rights Reserved.