ETV Bharat / technology

ಪ್ರತಿ ಡಿವೈಸ್​ನಲ್ಲಿ ಭಾರತೀಯ ನಿರ್ಮಿತ ಚಿಪ್ ಹೊಂದುವುದು ನಮ್ಮ ಕನಸು: ಪ್ರಧಾನಿ ಮೋದಿ - Made in India Chip - MADE IN INDIA CHIP

SEMICON 2024: ಭಾರತದಲ್ಲಿ ಹೂಡಿಕೆಗೆ ಅನುಕೂಲಕರ ವಾತಾವರಣವಿದ್ದು, ಭಾರತೀಯ ನಿರ್ಮಿತ ಚಿಪ್ ತನ್ನ ಕನಸಾಗಿದೆ ಎಂದು ಮೋದಿ ಹೇಳಿದರು.

SEMICON 2024  SEMICON INDIA SUMMIT  INDIA EXPO MART  PRIME MINISTER NARENDRA MODI
ಸೆಮಿಕಾನ್ 2024 ಸಮ್ಮೇಳನ (ANI)
author img

By ANI

Published : Sep 11, 2024, 5:46 PM IST

SEMICON 2024: ತಂತ್ರಜ್ಞಾನ ಮತ್ತು ಅದಕ್ಕೆ ಪೂರಕವಾಗಿರುವ ವಸ್ತುಗಳ ಉತ್ಪಾದನೆ ದೇಶದಲ್ಲೇ ಆಗಲಿ ಅನ್ನೋದು ಪ್ರಧಾನಿಮೋದಿ ಸೇರಿದಂತೆ ತಜ್ಞರ ಅಭಿಮತವಾಗಿದೆ. ಈ ನಿಟ್ಟಿನಲ್ಲಿ ವಿಶ್ವದ ಪ್ರತಿಯೊಂದು ಸಾಧನದಲ್ಲಿ ಭಾರತೀಯ ನಿರ್ಮಿತ ಚಿಪ್ ಅನ್ನು ಹೊಂದುವುದು ತಮ್ಮ ಕನಸು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದಲ್ಲಿ ಎಂದಿಗೂ ಚಿಪ್ಸ್‌ಗೆ ಕೊರತೆಯಾಗುವುದಿಲ್ಲ ಎಂದು ಅವರು ಭರವಸೆ ನೀಡಿದರು.

SEMICON 2024  SEMICON INDIA SUMMIT  INDIA EXPO MART  PRIME MINISTER NARENDRA MODI
ಸೆಮಿಕಾನ್ 2024 ಸಮ್ಮೇಳನ (ANI)

ದೆಹಲಿಯಲ್ಲಿ ನಡೆದ 'ಸೆಮಿಕಾನ್ 2024 ಸಮ್ಮೇಳನ'ದಲ್ಲಿ ಸೆಮಿಕಂಡಕ್ಟರ್ ಕಂಪನಿಗಳ ಪ್ರತಿನಿಧಿಗಳು ಮತ್ತು ತಜ್ಞರನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ದೇಶದಲ್ಲಿ ಹೂಡಿಕೆ ಮಾಡುವಂತೆ ಕೋರಲಾಯಿತು.

ಪ್ರಪಂಚದ ಪ್ರತಿಯೊಂದು ಸಾಧನದಲ್ಲೂ ಭಾರತದಲ್ಲಿ ಚಿಪ್ ತಯಾರಿಸಬೇಕು ಎಂಬುದು ನಮ್ಮ ಕನಸು. ಭಾರತವನ್ನು ಸೆಮಿಕಂಡಕ್ಟರ್ ಪವರ್‌ಹೌಸ್ ಆಗಿ ಪರಿವರ್ತಿಸಲು ನಾವು ಏನು ಬೇಕಾದರೂ ಮಾಡುತ್ತೇವೆ. ದೇಶವು ಪ್ರಸ್ತುತ ಮೂರು ಆಯಾಮದ ಶಕ್ತಿಯನ್ನು ಹೊಂದಿದೆ. ಸುಧಾರಣಾ ಸ್ನೇಹಿ ಸರ್ಕಾರ, ಉತ್ಪಾದನಾ ವಲಯಕ್ಕೆ ಅನುಕೂಲಕರ ವಾತಾವರಣ ಮತ್ತು ಆಶಾವಾದಿ ಮಾರುಕಟ್ಟೆ. ತಂತ್ರಜ್ಞಾನದ ರುಚಿ ತಿಳಿದಿರುವ ಅಂತಹ ಮಾರುಕಟ್ಟೆಯನ್ನು ಕಂಡುಹಿಡಿಯುವುದು ಕಷ್ಟ ಎಂದು ಮೋದಿ ಭಾರತದಲ್ಲಿ ಬೆಳವಣಿಗೆಗೆ ಅನುಕೂಲಕರ ವಾತಾವರಣದ ಬಗ್ಗೆ ಕಂಪನಿಗಳಿಗೆ ತಿಳಿಸಿದರು.

ಯಾವುದೇ ಪ್ರತಿಕೂಲ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಪೂರೈಕೆ ಸರಪಳಿಯು ನಿರ್ಣಾಯಕವಾಗಿದೆ. ಭಾರತವು ಆರ್ಥಿಕತೆಯ ವಿವಿಧ ವಲಯಗಳಲ್ಲಿ ಇಂತಹ ಪೂರೈಕೆ ಸರಪಳಿಯನ್ನು ರಚಿಸಲು ಕೆಲಸ ಮಾಡುತ್ತಿದೆ. ಕೋವಿಡ್ ಸಮಯದಲ್ಲಿ ನಾವು ಈ ವಿಷಯದಲ್ಲಿ ಹಿನ್ನಡೆಯನ್ನು ಹೊಂದಿದ್ದೇವೆ. ನೀವು ಭಾರತದಲ್ಲಿ ಹೂಡಿಕೆ ಮಾಡಿದರೆ.. 21 ನೇ ಶತಮಾನದಲ್ಲಿ ಚಿಪ್ಸ್‌ಗಳ ಕೊರತೆ ಎಂದಿಗೂ ಇರುವುದಿಲ್ಲ. ಡಯೋಡ್ ತನ್ನ ಶಕ್ತಿಯನ್ನು ಒಂದು ದಿಕ್ಕಿನಲ್ಲಿ ಮಾತ್ರ ನಡೆಸುತ್ತದೆ. ಆದರೆ ಭಾರತೀಯ ಚಿಪ್ ಉದ್ಯಮವು ವಿಶೇಷ ಡಯೋಡ್​ಗಳನ್ನು ಹೊಂದಿದೆ. ಅವರು ಎರಡೂ ರೀತಿಯಲ್ಲಿ ಹೋಗುವ ಶಕ್ತಿಯನ್ನು ಹೊಂದಿದೆ. ನೀವು ಹೂಡಿಕೆ ಮಾಡುವ ಮೂಲಕ ಮೌಲ್ಯವನ್ನು ರಚಿಸಿ. ಸರ್ಕಾರವು ನಿಮಗೆ ಸ್ಥಿರವಾದ ನೀತಿಗಳನ್ನು ನೀಡುತ್ತದೆ. ನಿಮ್ಮ ವ್ಯವಹಾರವನ್ನು ಸುಲಭಗೊಳಿಸುವುದಾಗಿ ಮೋದಿ ಅಭಯ ನೀಡಿದ್ದಾರೆ.

ಕೊರೊನಾ ಜನ್ಮಸ್ಥಳವಾದ ಚೀನಾದಲ್ಲಿ ವೈರಸ್ ಹರಡುವುದನ್ನು ತಡೆಯಲು ಕಟ್ಟುನಿಟ್ಟಾದ ನಿರ್ಬಂಧಗಳ ಅನುಷ್ಠಾನದಿಂದಾಗಿ, ದೇಶದ ಆಮದನ್ನು ಅವಲಂಬಿಸಿರುವ ಅನೇಕ ದೇಶಗಳು ತೀವ್ರ ತೊಂದರೆಗಳನ್ನು ಎದುರಿಸುತ್ತಿವೆ. ಪೀಡಿತ ವಲಯಗಳಲ್ಲಿ ಸೆಮಿಕಂಡಕ್ಟರ್​ ವಲಯವೂ ಸೇರಿದೆ. ಇದರ ಪರಿಣಾಮವಾಗಿ ಅನೇಕ ದೇಶಗಳು ಭಾರತದತ್ತ ಮುಖಮಾಡುತ್ತಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಓದಿ:ಸಂಚಾರ ಸಾಥಿಯಿಂದ ಕೋಟಿಗೂ ಹೆಚ್ಚು ಮೊಬೈಲ್​ ನಂಬರ್​ ಬಂದ್​ ಮಾಡಿದ ಕೇಂದ್ರ - Crore Fraud Numbers Disconnected

ETV Bharat Logo

Copyright © 2024 Ushodaya Enterprises Pvt. Ltd., All Rights Reserved.