ETV Bharat / technology

ಮಾರುತಿ ವ್ಯಾಗನ್-ಆರ್ ರೂಪಾಂತರದ ವೈಶಿಷ್ಟ್ಯಗಳು ಹೀಗಿವೆ - Maruti Wagon R Variants Explained - MARUTI WAGON R VARIANTS EXPLAINED

Maruti Wagon-R: ಈ ಹಬ್ಬದ ಸೀಸನ್​ನಲ್ಲಿ ನೀವು ಕಾರು ಖರೀದಿಸಲು ಯೋಚಿಸುತ್ತಿದ್ದರೆ ಅಥವಾ ಮಾರುತಿ ಸುಜುಕಿ ವ್ಯಾಗನ್-ಆರ್ ಕಾರ್​ ಖರೀದಿಸಲು ಇಚ್ಛಿಸಿದ್ರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.. ಈ ಹ್ಯಾಚ್‌ಬ್ಯಾಕ್‌ನ ಯಾವ ರೂಪಾಂತರದಲ್ಲಿ ನೀವು ಯಾವ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ ಎಂಬುದನ್ನು ತಿಳಿಯಿರಿ..

MARUTI WAGON R VARIANTS EXPLAINED  MARUTI WAGON R PRICE  MARUTI SUZUKI WAGON R
ಮಾರುತಿ ವ್ಯಾಗನ್-ಆರ್ ರೂಪಾಂತರದ ವೈಶಿಷ್ಟ್ಯಗಳು ಹೀಗಿವೆ (Maruti Suzuki India)
author img

By ETV Bharat Karnataka Team

Published : Sep 2, 2024, 12:53 PM IST

Maruti Wagon-R: ಹಬ್ಬದ ಸೀಸನ್ ಹತ್ತಿರದಲ್ಲಿದೆ. ಈ ಹಬ್ಬಗಳಲ್ಲಿ ಜನರು ತಮ್ಮ ಮನೆಗಳಿಗೆ ಹೊಸ ವಸ್ತುಗಳನ್ನು ಖರೀದಿಸುವುದು ಸಾಮಾನ್ಯ. ಈ ಹಬ್ಬದ ಋತುವಿನಲ್ಲಿ ನೀವು ಕಾರನ್ನು ಖರೀದಿಸಲು ಯೋಜಿಸುತ್ತಿದ್ರೆ, ಈ ಸರಣಿಯ ಅಡಿಯಲ್ಲಿ ನಿಮ್ಮ ನೆಚ್ಚಿನ ಕಾರಿನ ಪ್ರತಿಯೊಂದು ರೂಪಾಂತರದ ಬೆಲೆ ಮತ್ತು ಅದರಲ್ಲಿ ಲಭ್ಯವಿರುವ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಇಂದು ನಾವು ಮಾರುತಿ ಸುಜುಕಿಯ ಅತ್ಯಂತ ಜನಪ್ರಿಯ ಬಜೆಟ್ ಹ್ಯಾಚ್‌ಬ್ಯಾಕ್ ಮಾರುತಿ ವ್ಯಾಗನ್-ಆರ್ ಬಗ್ಗೆ ಮಾತನಾಡಲಿದ್ದೇವೆ. ಪ್ರತಿ ವೇರಿಯಂಟ್‌ನ ಬೆಲೆ, ಅದರಲ್ಲಿ ಲಭ್ಯವಿರುವ ವೈಶಿಷ್ಟ್ಯಗಳು ಮತ್ತು ಇತರ ವಿಷಯಗಳ ಬಗ್ಗೆ ನಾವು ಇಲ್ಲಿ ಹೇಳುತ್ತಿದ್ದೇವೆ. ಆದ್ದರಿಂದ ನೀವು ಈ ಕಾರನ್ನು ಖರೀದಿಸಲು ಯೋಚಿಸುತ್ತಿದ್ರೆ, ಯಾವ ರೂಪಾಂತರವು ನಿಮಗೆ ಸರಿಹೊಂದುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ನಿಮಗೆ ಸುಲಭವಾಗುತ್ತದೆ.

1. Maruti Suzuki Wagon-R LXi

  • ಬೆಲೆ - ರೂ. 5.54 ಲಕ್ಷದಿಂದ ರೂ. 6.45 ಲಕ್ಷ (ಎಕ್ಸ್ ಶೋ ರೂಂ)
  • ಸ್ಟ್ಯಾಂಡರ್ಡ್ ಡ್ಯುಯಲ್-ಟೋನ್ ಇಂಟೀರಿಯರ್
  • ಅಂಬರ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್
  • ಫ್ರಂಟ್​ ಪವರ್​ ವಿಂಡೋ
  • ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು
  • EBD ಜೊತೆಗೆ ABS
  • ರಿಯರ್​ ಪಾರ್ಕಿಂಗ್ ಸೆನ್ಸಾರ್​
  • ಬಾಡಿ-ಕಲರ್​ ಬಂಪರ್‌ಗಳು

2. Maruti Suzuki Wagon-R VXi

  • ಬೆಲೆ - ರೂ. 6.00 ಲಕ್ಷದಿಂದ ರೂ. 6.89 ಲಕ್ಷ (ಎಕ್ಸ್ ಶೋ ರೂಂ)
  • ವ್ಯಾಗನ್-R LXi ವೈಶಿಷ್ಟ್ಯಗಳನ್ನು ಹೊರತುಪಡಿಸಿ
  • ಸ್ಪ್ಲಿಟ್​-ಫೋಲ್ಡಿಂಗ್​ ಸೆಕೆಂಡ್​-ರೋ ಸಿಟರ್ಸ್
  • ಡೇ-ನೈಟ್​ ಸೆಟ್ಟಿಂಗ್ ಎನೆಬಲ್ಡ್​ IRVM
  • ಸಿಲ್ವರ್​ ಇಂಟಿರಿಯರ್​ ಡೋರ್​ ಹ್ಯಾಂಡಲ್​
  • ಕೀ ಲೆಸ್​ ಎಂಟ್ರಿ
  • ಎಲ್ಲಾ ಪವರ್​ ವಿಂಡೋ
  • ಬ್ಲೂಟೂತ್ ಕನೆಕ್ಟಿವಿಟಿ
  • ಎರಡು ಸ್ಪೀಕರ್‌ಗಳೊಂದಿಗೆ ಸ್ಮಾರ್ಟ್ ಪ್ಲೇ ಡಾಕ್
  • ಸ್ಪೀಡ್​-ಸೆನ್ಸಿಸಿಟಿವ್​ ಡೋರ್​ ಲಾಕ್​
  • ಸೆಕ್ಯುರಿಟಿ ಅಲರ್ಟ್​
  • ಹಿಲ್​ ಹೋಲ್ಡ್​ ಕಂಟ್ರೋಲ್​

3. Maruti Suzuki Wagon-R ZXi

  • ಬೆಲೆ - ರೂ. 6.28 ಲಕ್ಷದಿಂದ ರೂ 6.73 ಲಕ್ಷ (ಎಕ್ಸ್ ಶೋ ರೂಂ)
  • ವ್ಯಾಗನ್-ಆರ್ VXi ರೂಪಾಂತರ ಹೊರತುಪಡಿಸಿ..
  • ಈ ಮಾಡೆಲ್​ಗೆ ಕೇವಲ ಒಂದು ವೈಶಿಷ್ಟ್ಯವನ್ನು ಸೇರಿಸಲಾಗಿದೆ.
  • ಇದು ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್​ ಆಗಿದೆ.

4. Maruti Suzuki Wagon-R ZXi+

  • ಬೆಲೆ - ರೂ. 6.75 ಲಕ್ಷದಿಂದ ರೂ. 7.33 ಲಕ್ಷ (ಎಕ್ಸ್ ಶೋ ರೂಂ)
  • ಇದು ವ್ಯಾಗನ್-ಆರ್‌ನ ಸಂಪೂರ್ಣ ಲೋಡ್ ಮಾಡಲಾದ ರೂಪಾಂತರವಾಗಿದೆ.
  • ಇದು ZXi ರೂಪಾಂತರದ ವೈಶಿಷ್ಟ್ಯಗಳನ್ನು ಹೊರತುಪಡಿಸಿ
  • ಟ್ಯಾಕೋಮೀಟರ್
  • ಹಿಂದಿನ ಡಿಫಾಗರ್
  • ಫ್ರಂಟ್​ ಪ್ಯಾಸೆಂಜರ್​ ಸೈಡ್​ ಅಂಡರ್​ ಸೀಟ್​ ಟ್ರೇ
  • ಬ್ಯಾಕ್​ ಪಾಕೆಟ್
  • 7.0-ಇಂಚಿನ ಡಿಸ್​ಪ್ಲೇಯೊಂದಿಗೆ SmartPlay ಸ್ಟುಡಿಯೋ
  • ವಾಯ್ಸ್​​ ಕಂಟ್ರೋಲ್​
  • ಫ್ರಂಟ್​ ಫಾಗ್​ ಲ್ಯಾಂಪ್​
  • 14-ಇಂಚಿನ ಅಲಾಯ್​ ವ್ಹೀಲ್​
  • ಇಂಡಿಕೇಟರ್​ ಜೊತೆ ORVM ಗಳು
  • ಬ್ಯಾಕ್​ ವೈಪರ್
  • ಡ್ಯುಯಲ್-ಟೋನ್ ಪೇಂಟ್ ಸ್ಕೀಮ್

ಎಂಜಿನ್ ಆಯ್ಕೆ: ಈ ಕಾರಿನಲ್ಲಿ ನೀವು ರೂಪಾಂತರವನ್ನು ಅವಲಂಬಿಸಿ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತೀರಿ. LXi ಮತ್ತು VXi ನಲ್ಲಿ ನೀವು 1.0-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತೀರಿ. ಇದು 67 bhp ಪವರ್ ಮತ್ತು 89 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೂ ಲಭ್ಯವಿದೆ.

ಮತ್ತೊಂದೆಡೆ, ಅದರ ZXi ಮತ್ತು ZXi+ ರೂಪಾಂತರಗಳು 1.2-ಲೀಟರ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 89 bhp ಮತ್ತು 113 ನ್ಯೂಟನ್ ಮೀಟರ್‌ಗಳ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ ಕಂಪನಿಯು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸಹ ನೀಡುತ್ತದೆ. ಇದರಲ್ಲಿ ಸಿಎನ್‌ಜಿ ಆಯ್ಕೆಯೂ ಲಭ್ಯವಿದೆ.

ಓದಿ: ಮಾರುಕಟ್ಟೆಗೆ ಲಗ್ಗೆಯಿಟ್ಟ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350; ಏಳು ಬಣ್ಣಗಳಲ್ಲಿ ರೆಟ್ರೋ-ಮಾಡರ್ನ್​ ಬೈಕ್ - ROYAL ENFIELD CLASSIC 350

ETV Bharat Logo

Copyright © 2025 Ushodaya Enterprises Pvt. Ltd., All Rights Reserved.