ETV Bharat / technology

50 ಎಂಪಿ ಕ್ಯಾಮೆರಾ, 5000 Mah ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿವೋ - VIVO Y18 AND Y18E - VIVO Y18 AND Y18E

ವಿವೋ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಹಲ್​ಚಲ್​ ಸೃಷ್ಟಿಸಲು ಸಿದ್ಧವಾಗಿದೆ.

Vivo Y18
ವಿವೋ (ETV Bharat)
author img

By ETV Bharat Karnataka Team

Published : May 6, 2024, 5:28 PM IST

ಹೈದರಾಬಾದ್ : ವಿವೋ ತನ್ನ ಹೊಸ ಸ್ಮಾರ್ಟ್‌ಫೋನ್‌ವೊಂದನ್ನು ಪರಿಚಯಿಸಿದೆ. ಈ ಮೊಬೈಲ್​ ಹಲವು ವೈಶಿಷ್ಟ್ಯಗಳೊಂದಿಗೆ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದೆ. Vivo Y18, Y18e ನ ಸೊಗಸಾದ ವಿನ್ಯಾಸಗಳು ನೋಡಲು ಆಕರ್ಷಕವಾಗಿವೆ. Vivo Y18 ಮತ್ತು Vivo Y18e ನ ವೈಶಿಷ್ಟ್ಯಗಳು, ಬೆಲೆ ಸೇರಿದಂತೆ ಪ್ರತಿಯೊಂದೂ ವಿವರಗಳನ್ನು ಇಲ್ಲಿ ತಿಳಿಯಿರಿ.

Vivo Y18-Vivo Y18eನ ವೈಶಿಷ್ಟ್ಯಗಳು

1. Vivo Y18 ಮತ್ತು Vivo Y18e 90Hz ರಿಫ್ರೆಶ್ ದರ ಮತ್ತು 269 ppi ಪಿಕ್ಸೆಲ್ ಸಾಂದ್ರತೆಯೊಂದಿಗೆ 6.56-ಇಂಚಿನ HD+ (1,612 x 720 ಪಿಕ್ಸೆಲ್‌ಗಳು) LCD ಪರದೆಯನ್ನು ಹೊಂದಿದೆ.

2. Vivo Y18 ಮತ್ತು Vivo Y18e ಎರಡೂ ಹ್ಯಾಂಡ್‌ಸೆಟ್‌ಗಳು 12nm ಆಕ್ಟಾ-ಕೋರ್ MediaTek G85 SoC ಚಿಪ್‌ಸೆಟ್‌ನಿಂದ ಚಾಲಿತವಾಗಿವೆ.

3. Vivo Y18 ಮತ್ತು Vivo Y18e 4GB LPDDR4X RAM ಮತ್ತು 128GB ವರೆಗೆ eMMC 5.1 ಇಂಟರ್​ನಲ್​​ ಮೆಮೋರಿ ಹೊಂದಿವೆ.

4. Android 14-ಆಧಾರಿತ Funtouch OS 14 ನೊಂದಿಗೆ Vivo Y18 ಮತ್ತು Vivo Y18e ಕಾರ್ಯನಿರ್ವಹಿಸುತ್ತವೆ.

5. Vivo Y18 ಹಿಂಭಾಗ 50-MP ಕ್ಯಾಮೆರಾ ಸೌಲಭ್ಯ, ಮುಂಭಾಗದಲ್ಲಿ 8MP ಕ್ಯಾಮೆರಾ ಇದೆ. Vivo Y18e 13 MP ಪ್ರಾಥಮಿಕ ಹಿಂಭಾಗದ ಸಂವೇದಕವನ್ನು 0.08 MP ಸೆಕೆಂಡರಿ ಘಟಕ ಮತ್ತು ಸೆಲ್ಫಿಗಳಿಗಾಗಿ 5MP ಕ್ಯಾಮೆರಾ ಹೊಂದಿದೆ.

6. Vivo 18 ಮತ್ತು Vivo Y18e 5000mAh ಬ್ಯಾಟರಿ ಹೊಂದಿದ್ದು, ಇದು 15W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನೂ ಕೂಡಾ ಹೊಂದಿದೆ.

7. Vivo Y18 ಮತ್ತು Vivo Y18e ಹ್ಯಾಂಡ್‌ಸೆಟ್‌ಗಳು ಧೂಳು ಮತ್ತು ಜಲ ನಿರೋಧಕ IP54 ರೇಟಿಂಗ್ ಹೊಂದಿವೆ.

8. Vivo Y18 ಮತ್ತು Vivo Y18e ಹ್ಯಾಂಡ್‌ಸೆಟ್‌ಗಳು USB ಟೈಪ್-ಸಿ ಸಂಪರ್ಕದೊಂದಿಗೆ GPS, 4G, Wi-Fi, Bluetooth 5.0 ಅನ್ನು ಬೆಂಬಲಿಸುತ್ತವೆ.

9. Vivo Y18 ಮತ್ತು Vivo Y18e ಸ್ಮಾರ್ಟ್‌ಫೋನ್‌ಗಳನ್ನು ಜೆಮ್ ಗ್ರೀನ್ ಮತ್ತು ಸ್ಪೇಸ್ ಬ್ಲ್ಯಾಕ್ ಎರಡು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ.

Vivo Y18, Vivo Y18e ಬೆಲೆ : Vivo Y18e ಒಂದೇ 4GB + 64GB ರೂಪಾಂತರದಲ್ಲಿ ಲಭ್ಯವಿದೆ. ಇದರ ಬೆಲೆ 7,999 ರೂ. Vivo Y18 ಎರಡು RAM ಮತ್ತು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. Vivo Y18 4GB + 64GB ಬೆಲೆ ರೂ 8,999 ಮತ್ತು 4GB + 128GB ಬೆಲೆ ರೂ 9,999 ಇದೆ.

ಇದನ್ನೂ ಓದಿ : ಆ್ಯಪಲ್​ನಿಂದೂ ಮಡಚಬಹುದಾದ ಫೋನ್​: 2026ರಲ್ಲಿ ಮಾರುಕಟ್ಟೆಗೆ ಬಿಡುಗಡೆ, ವಿಶೇಷತೆಗಳೇನೇನು? - Foldable Phone

ETV Bharat Logo

Copyright © 2025 Ushodaya Enterprises Pvt. Ltd., All Rights Reserved.