ETV Bharat / technology

15 ಸಾವಿರದೊಳಗೆ ಅತ್ಯುತ್ತಮ ಫೀಚರ್​ನ ಬೆಸ್ಟ್​ ಮೊಬೈಲ್​ಗೆ ಹುಡುಕಾಡುತ್ತಿದ್ದೀರಾ?: ಇಲ್ಲಿದೆ ನೋಡಿ 10 ಬೆಸ್ಟ್​ ಆಯ್ಕೆಗಳು - BEST MOBILE PHONES UNDER 15000 - BEST MOBILE PHONES UNDER 15000

ಕೇವಲ 15 ಸಾವಿರದೊಳಗೆ ಅತ್ಯುತ್ತಮ ಪೀಚರ್ಸ್​ ಹೊಂದಿರುವ ಫೋನ್​ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಯಾವವು ಆ ಫೋನ್​ಗಳು, ಬೆಲೆ ಎಷ್ಟು? ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ನೋಡಿಕೊಂಡು ಬರೋಣ.

top 10 smart phones available in the market in the budget of Rs 15 thousand
ಳ್ಳೆ ಫೀಚರ್​ನ ಬೆಸ್ಟ್​ ಮೊಬೈಲ್​ (ಈಟಿವಿ ಭಾರತ್​​)
author img

By ETV Bharat Karnataka Team

Published : Jul 13, 2024, 11:41 AM IST

ಹೈದರಾಬಾದ್​: ಉತ್ತಮ ಫೀಚರ್​ ಜೊತೆಗೆ ಬಜೆಟ್​ ಸ್ನೇಹಿ ಫೋನ್​ ಹುಡುಕಾಟ ಅನೇಕ ಬಾರಿ ಸವಾಲಾಗುತ್ತದೆ. ಆದರೆ, ಇದೀಗ ಅದರ ಬಗ್ಗೆ ಚಿಂತೆ ಮಾಡಬೇಕಿಲ್ಲ. ಕಾರಣ ಅತ್ಯುತ್ತಮ ಕ್ಯಾಮೆರಾ ಸೇರಿದಂತೆ ಉತ್ತಮ ಗುಣಮಟ್ಟದ, ಅಡ್ವಾನ್ಸ್​ ಫೀಚರ್​ ಹೊಂದಿರುವ ಕಡಿಮೆ ಮೌಲ್ಯದ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದು ಕೇವಲ 15 ಸಾವಿರದೊಳಗೆ ಈ ಫೋನ್​ಗಳು ನಿಮಗೆ ಸಿಗಲಿವೆ. ಅಂತಹ ಟಾಪ್​ 10 ಫೋನ್​ಗಳ ಪಟ್ಟಿ ಇಲ್ಲಿದೆ.

  1. ಕ್ಸಿಯೊಮಿ ರೆಡ್​​ಮಿ 12 5ಜಿ ವೈಶಿಷ್ಟ್ಯತೆ​: ಕ್ಸಿಯೋಮಿ 12 5G ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆ ಹೆಚ್ಚಿದೆ. ಜೊತೆಗೆ ಇದರ ಕ್ಯಾಮರಾ ಕಾರ್ಯಕ್ಷಮತೆಯಂತೂ ಸೂಪರ್ ಆಗಿದೆ.
  • ಡಿಸ್​ಪ್ಲೇ: 6.79 ಇಂಚು
  • ಪ್ರೊಸೆಸರ್​: ಕ್ವಾಲಮ್​ ಸ್ನಾಪ್​ಡ್ರಾಗ್​​ 4 ಜೆನ್​ 2
  • ರ್‍ಯಾಮ್​: 4 ಜಿಬಿ/6 ಜಿಬಿ/8 ಜಿಬಿ
  • ಸ್ಟೊರೇಜ್ : 128 ಜಿಬಿ/ 256 ಜಿಬಿ
  • ಬ್ಯಾಟರಿ : 5000ಎಂಎಎಚ್​
  • ಹಿಂಬದಿ ಕ್ಯಾಮೆರಾ: 50 ಎಂಪಿ
  • ಮುಂದಿನ ಕ್ಯಾಮೆರಾ: 8 ಎಂಪಿ
  • ಒಎಸ್​: ಆಂಡ್ರಾಯ್ಡ್​ ​ ವಿ13

ಬೆಲೆ: ಕ್ಸಿಯೊಮಿ ರೆಡ್​​ಮಿ 12 5ಜಿ ಮಾರುಕಟ್ಟೆ ಬೆಲೆ ಸರಿ ಸುಮಾರು 11,998 -13,499 ರೂ ಇದೆ

2. ರಿಯಲ್ಮಿ ನರ್ಜೊ 5ಜಿ ಸ್ಮಾರ್ಟ್​ ಫೋನ್​ ವೈಶಿಷ್ಟ್ಯತೆ​: ಇದು ಕೂಡ ಉತ್ತಮ ಬ್ಯಾಟರಿ ಬಾಳಿಕೆಗೆ ಅತ್ಯುತ್ತಮ ಫೋ್​ ಆಗಿದೆ

  • ಡಿಸ್​ಪ್ಲೇ : 6.67 ಇಂಚ್​​
  • ಪ್ರೊಸೆಸರ್​: ಮಿಡಿಯಾಟೆಕ್​ ಡೈಮನ್ಶನ್​ 6300
  • ರ್‍ಯಾಮ್​: 4 ಜಿಬಿ/ 6 ಜಿಬಿ
  • ಸ್ಟೊರೇಜ್ : 128 ಜಿಬಿ
  • ಬ್ಯಾಟರಿ : 5000ಎಂಎಎಚ್​
  • ಹಿಂಬದಿ ಕ್ಯಾಮೆರಾ: 50 ಎಂಪಿ
  • ಮುಂಬದಿ ಕ್ಯಾಮೆರಾ: 8ಎಂಪಿ
  • ಒಎಸ್​: ಆಂಡ್ರಾಯ್ಡ್​​ ವಿ14

ರಿಯಲ್ಮಿ ನರ್ಜೊ 5ಜಿ ಸ್ಮಾರ್ಟ್​ ಫೋನ್​ ಬೆಲೆ: ಇದರ ಮಾರುಕಟ್ಟೆ ಬೆಲೆ 11,499 ರಿಂದ 12, 499 ರೂ ಇದೆ.

3. ಐಕ್ಯೂಒಒ ಜೆಡ್​9ಎಕ್ಸ್​ ವೈಶಿಷ್ಟ್ಯತೆ: 60000 ಎಂಎಎಚ್​ ಬ್ಯಾಟರಿಯೊಂದಿಗೆ ಬರುವ ಈ ಮೊಬೈಲ್​ ಡಿಸ್​ಪ್ಲೇ ಸಿಕ್ಕಾಪಟ್ಟೆ ಬ್ರೈಟ್​ ಆಗಿದೆ. ಇದರ ಇತರ ವೈಶಿಷ್ಟ್ಯ ಹೀಗಿದೆ.

  • ಡಿಸ್​ಪ್ಲೇ: 6.72 ಇಂಚ್​​
  • ಪ್ರೊಸೆಸರ್​: ಕ್ವಾಲಮ್​ ಸ್ನಾಪ್​ಡ್ರಾಗ್​​ 6 ಜೆನ್​ 1
  • ರ್‍ಯಾಮ್​: 4 ಜಿಬಿ /6 ಜಿಬಿ
  • ಸ್ಟೊರೇಜ್ : 64 ಜಿಬಿ/ 128 ಜಿಬಿ/ 256 ಜಿಬಿ
  • ಬ್ಯಾಟರಿ : 6000ಎಂಎಎಚ್​
  • ಹಿಂಬದಿ ಕ್ಯಾಮೆರಾ: 50 ಎಂಪಿ
  • ಮುಂದಿನ ಕ್ಯಾಮೆರಾ: 8 ಎಂಪಿ
  • ಒಎಸ್​: ಆಂಡ್ರಾಯ್ಡ್​​ ವಿ14

ಐಕ್ಯೂಒಒ ಜೆಡ್​9 ಎಕ್ಸ್​ ಮಾರುಕಟ್ಟ ಬಲೆ 12,999 ರಿಂದ 14,4999 ರೂ ಇದೆ.

4. ರಿಯಲ್ಮಿ ಸಿ65 5ಜಿ ಸ್ಮಾರ್ಟ್​ಫೋನ್​: ಬಜೆಟ್​ ಫ್ರೆಂಡ್ಲಿ ಮೊಬೈಲ್​ಗಳಲ್ಲಿ ಇದು ಕೂಡ ಉತ್ತಮ ಆಯ್ಕೆಯಾಗಿದೆ. ಮೊಬೈಲ್​​ 120 ಎಚ್​ಜೆಡ್​​ ಡಿಸ್​ಪ್ಲೇ ಹೊಂದಿದೆ.

  • ಡಿಸ್​ಪ್ಲೇ: 6.67 ಇಂಚು
  • ಪ್ರೊಸೆಸರ್​: ಮೀಡಿಯಾಟೆಕ್​ ಡೈಮನ್ಶನ್​ 6300
  • ರ್‍ಯಾಮ್​: 4 ಜಿಬಿ /6 ಜಿಬಿ
  • ಸ್ಟೊರೇಜ್ : 64 ಜಿಬಿ/ 128 ಜಿಬಿ
  • ಬ್ಯಾಟರಿ : 5000 ಎಂಎಎಚ್​
  • ಹಿಂಬದಿ ಕ್ಯಾಮೆರಾ: 50 ಎಂಪಿ
  • ಮುಂದಿನ ಕ್ಯಾಮೆರಾ: 8 ಎಂಪಿ
  • ಒಎಸ್​: ಆಂಡ್ರಾಯ್ಡ್​​ ವಿ14

ರಿಯಲ್ಮಿ ಸಿ65 5ಜಿ ಮಾರುಕಟ್ಟೆ ಬೆಲೆ 10,499 - 12,125 ನಡುವಿದೆ.

5. ವಿವೋ ಟಿ3ಎಕ್ಸ್​ ಸ್ಮಾರ್ಟ್​ಫೋನ್​ : ಇದು ಕೂಡ ಉತ್ತಮ ಬ್ಯಾಟರಿ ಸಾಮರ್ಥ್ಯದ ಜೊತೆಗೆ ಆಕರ್ಷಕ ಡಿಸ್​ಪ್ಲೇ ಹೊಂದಿದೆ.

  • ಡಿಸ್​ಪ್ಲೇ: 6.72 inches
  • ಪ್ರೊಸೆಸರ್​: ಕ್ವಾಲಮ್​ ಸ್ನಾಪ್​ಡ್ರಾಗ್​​ 6 ಜೆನ್​ 1
  • ರ್‍ಯಾಮ್: 4 ಜಿಬಿ /6 ಜಿಬಿ
  • ಸ್ಟೊರೇಜ್ : 128 ಜಿಬಿ
  • ಬ್ಯಾಟರಿ : 6000ಎಂಎಎಚ್​
  • ಹಿಂಬದಿ ಕ್ಯಾಮೆರಾ: 50 ಎಂಪಿ
  • ಮುಂದಿನ ಕ್ಯಾಮೆರಾ: 8 ಎಂಪಿ
  • ಒಎಸ್​: ಆಂಡ್ರಾಯ್ಡ್​ ವಿ14

ವಿವೋ ಟಿ3ಎಕ್ಸ್​ ಸ್ಮಾರ್ಟ್​ಫೋನ್ ಮಾರುಕಟ್ಟೆ ಬೆಲೆ 13,499 -14,999 ರೂ ಅಗಲಿದೆ.

6. ಮೊಟೊ ಜಿ34 : ಉತ್ತಮ ಗುಣಮಟ್ಟದ ಜೊತೆಗೆ ಸ್ಪೈಲೀಶ್​ ಲುಕ್​ ಇದರಲ್ಲಿದೆ. ಇದರ ಕ್ಯಾಮೆರಾ ಲೆನ್ಸ್​​ಗಳು ಕೂಡ ಅತ್ಯುತ್ತಮವಾಗಿದೆ.

  • ಡಿಸ್​ಪ್ಲೇ: 6.5 ಇಂಚ್​​
  • ಪ್ರೊಸೆಸರ್​: ಕ್ವಾಲಮ್​ ಸ್ನಾಪ್​ಡ್ರಾಗ್​​ 695
  • ರ್‍ಯಾಮ್: 4 ಜಿಬಿ /8 ಜಿಬಿ
  • ಸ್ಟೊರೇಜ್ : 128 ಜಿಬಿ
  • ಬ್ಯಾಟರಿ : 5000ಎಂಎಎಚ್​
  • ಹಿಂಬದಿ ಕ್ಯಾಮೆರಾ: 50 ಎಂಪಿ
  • ಮುಂದಿನ ಕ್ಯಾಮೆರಾ: 16 ಎಂಪಿ
  • ಒಎಸ್​: ಆಂಡ್ರಾಯ್ಡ್​ ವಿ14

ಮೊಟೊ ಜಿ34 ಮಾರುಕಟ್ಟೆಯಲ್ಲಿ 11,144 - 11,990 ರೂಗೆ ಲಭ್ಯವಿದೆ.

7. ಟೆಕ್ನೊ ಪೊವಾ 5 ಪ್ರೊ 5ಜಿ: ಕಡಿಮೆ ಬೆಲೆಯ ಅತ್ಯುತ್ತಮ ಫೋನ್​ಗಳಲ್ಲಿ ಇದು ಕೂಡ ಉತ್ತಮ ಆಯ್ಕೆಯಾಗಿದೆ.

  • ಡಿಸ್​ಪ್ಲೇ: 6.78 ಇಂಚ್​​
  • ಪ್ರೊಸೆಸರ್​: ಮೀಡಿಯಾ ಟೆಕ್​ ಡೆಮೆನ್ಸಿಯಾ 6980 ಎಂಟಿ 6833
  • ರ್‍ಯಾಮ್​: 8 ಜಿಬಿ
  • ಸ್ಟೊರೇಜ್ : 128 ಜಿಬಿ/ 256 ಜಿಬಿ
  • ಬ್ಯಾಟರಿ : 5000ಎಂಎಎಚ್​
  • ಹಿಂಬದಿ ಕ್ಯಾಮೆರಾ: 50 ಎಂಪಿ
  • ಮುಂದಿನ ಕ್ಯಾಮೆರಾ: 16 ಎಂಪಿ
  • ಒಎಸ್​: ಆಂಡ್ರಾಯ್ಡ್​ ವಿ14

ಟೆಕ್ನೊ ಪೊವಾ 5 ಪ್ರೊ 5ಜಿ ಬೆಲೆ 14,499 - 15,999 ರೂ ಆಗಿದೆ.

8. ಪೊಕೊ ಎಂಸಿ ಪ್ರೊ: ಬ್ಯಾಟರಿ ಲೈಫ್​ ಅನ್ನು ಹೆಚ್ಚು ಬೇಡುವವರಿಗೆ ಇದು ಒಳ್ಳೆಯ ಆಯ್ಕೆಯಾಗಿದೆ,

  • ಡಿಸ್​ಪ್ಲೇ: 6.79 ಇಂಚಸ್​
  • ಪ್ರೊಸೆಸರ್​: ಕ್ವಾಲಮ್​ ಸ್ನಾಪ್​ಡ್ರಾಗ್​​ 4 ಜೆನ್​ 2
  • ರ್‍ಯಾಮ್​: 4 ಜಿಬಿ /6 ಜಿಬಿ/ 8 ಜಿಬಿ
  • ಸ್ಟೊರೇಜ್ : 128 ಜಿಬಿ/ 256 ಜಿಬಿ
  • ಬ್ಯಾಟರಿ : 5000ಎಂಎಎಚ್​
  • ಹಿಂಬದಿ ಕ್ಯಾಮೆರಾ: 50 ಎಂಪಿ
  • ಮುಂದಿನ ಕ್ಯಾಮೆರಾ: 8 ಎಂಪಿ
  • ಒಎಸ್​: ಆಂಡ್ರಾಯ್ಡ್​​ ವಿ14

ಪೊಕೊ ಎಂಸಿ ಪ್ರೊ ಬೆಲೆ ಕೇವಲ 9,499 - 14,999 ರೂ ಆಗಿದೆ.

9. ಇಂಟೆಲ್​ ಎಸ್​23 ಪ್ಲಸ್​: ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯದಲ್ಲಿ ಇದು ಕೂಡ ಉತ್ತಮ ಗುಣಮಟ್ಟ ಕಾಯ್ದುಕೊಂಡಿದೆ.

  • ಡಿಸ್​ಪ್ಲೇ: 6.78 ಇಂಚುಗಳು
  • ಪ್ರೊಸೆಸರ್​: Unisoc T616
  • ರ್‍ಯಾಮ್:8 ಜಿಬಿ
  • ಸ್ಟೊರೇಜ್ : 256 ಜಿಬಿ
  • ಬ್ಯಾಟರಿ : 5000ಎಂಎಎಚ್​
  • ಹಿಂಬದಿ ಕ್ಯಾಮೆರಾ: 50 ಎಂಪಿ
  • ಮುಂದಿನ ಕ್ಯಾಮೆರಾ: 32 ಎಂಪಿ
  • ಒಎಸ್​: ಆಂಡ್ರಾಯ್ಡ್ ವಿ14

ಇಂಟೆಲ್​ ಎಸ್​23 ಪ್ಲಸ್ ಬೆಲೆ 13,990ರೂ ಆಗಿದೆ.

10. ಲಾವಾ ಬ್ಲೇಸ್​: ಸಾಫ್ಟ್​ವೇರ್​ಗಳ ವಿಷಯದಲ್ಲಿ ಇದು ಬೆಸ್ಟ್​ ಮೊಬೈಲ್​ ಆಗಿದೆ.

  • ಡಿಸ್​ಪ್ಲೇ: 6.78 inches
  • ರ್‍ಯಾಮ್​: 8ಜಿಬಿ
  • ಸ್ಟೋರೆಜ್​ : 128 ಜಿಬಿ
  • ಬ್ಯಾಟರಿ: 5000ಎಂಎಎಚ್​​
  • ಹಿಂಬದಿ ಕ್ಯಾಮೆರಾ: 50 ಎಂಪಿ
  • ಮುಂಬದಿ ಕ್ಯಾಮೆರಾ: 8 ಎಂಪಿ
  • ಒಎಸ್​: ಆಂಡ್ರಾಯ್ಡ್​​ ವಿ13

ಇದನ್ನೂ ಓದಿ: 50 ಎಂಪಿ ಕ್ಯಾಮೆರಾ ಹೊಂದಿರುವ ನಥಿಂಗ್​​ನ CMF Phone 1 ಬಿಡುಗಡೆ: ಬೆಲೆ ಎಷ್ಟು ಅಂತಾ ನಿಮಗೆ ಗೊತ್ತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.