ETV Bharat / technology

ಕಾರು ಪ್ರಿಯರಿಗೆ ಗುಡ್​ ನ್ಯೂಸ್​- ನವರಾತ್ರಿಯಿಂದ ಮಹೀಂದ್ರ ಥಾರ್​ ರಾಕ್ಸ್​ ಬುಕಿಂಗ್​ ಪ್ರಾರಂಭ - Mahindra Thar Roxx Booking

author img

By ETV Bharat Tech Team

Published : 2 hours ago

Mahindra Thar Roxx Booking: ಈ ಹಬ್ಬಕ್ಕೆ ಹೊಸ ಕಾರು ಖರೀದಿಸಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶ. ಮಹೀಂದ್ರ ಥಾರ್ ರಾಕ್ಸ್ ಬುಕಿಂಗ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಇತ್ತೀಚೆಗೆ ಈ ಕಾರನ್ನು ಐದು ಡೋರ್​ಗಳು ಜೊತೆ ವಿಶೇಷ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ದಸರಾ ಮತ್ತು ದೀಪಾವಳಿಗೆ ಉತ್ತಮ ಕಾರು ಖರೀದಿಸಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದರ ಬೆಲೆ, ವೈಶಿಷ್ಟ್ಯತೆಗಳು, ಬುಕಿಂಗ್, ಡೆಲಿವರಿ ಸೇರಿದಂತೆ ಇನ್ನಿತರ ವಿವರಗಳು ಇಲ್ಲಿವೆ.

MAHINDRA THAR ROXX 4X4  MAHINDRA THAR ROXX FEATURES  MAHINDRA THAR ROXX  MAHINDRA THAR ROXX PRICE
ನವರಾತ್ರಿಯಿಂದ ಮಹೀಂದ್ರ ಥಾರ್​ ರಾಕ್ಸ್​ ಬುಕಿಂಗ್​ ಪ್ರಾರಂಭ (Mahindra)

Mahindra Thar Roxx Booking: ಈ ಹಬ್ಬದಲ್ಲಿ ಹೊಸ ಕಾರನ್ನು ಖರೀದಿಸಲು ಬಯಸುವಿರಾ.. ಮಹೀಂದ್ರ ಥಾರ್ ರಾಕ್ಸ್ ಬುಕಿಂಗ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಮಹೀಂದ್ರ ಈ ನವೀಕರಿಸಿದ 5-ಡೋರ್​ ಥಾರ್ ರಾಕ್ಸ್ ಅನ್ನು ಆಗಸ್ಟ್ 15 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಇದರ ಬುಕಿಂಗ್ ನವರಾತ್ರಿಯಿಂದ ಪ್ರಾರಂಭವಾಗುತ್ತದೆ. ಕಾರಿನ ಬೆಲೆ, ವೈಶಿಷ್ಟ್ಯಗಳು ಮತ್ತು ಇತರ ವಿವರಗಳನ್ನು ನೋಡೋಣ ಬನ್ನಿ..

ನವರಾತ್ರಿಯಿಂದ ಬುಕಿಂಗ್​ ಪ್ರಾರಂಭ:

MAHINDRA THAR ROXX 4X4  MAHINDRA THAR ROXX FEATURES  MAHINDRA THAR ROXX  MAHINDRA THAR ROXX PRICE
ಮಹೀಂದ್ರ ಥಾರ್ ರಾಕ್ಸ್ (Mahindra)
  • ಈ ಮಹೀಂದ್ರ ಥಾರ್ ರಾಕ್ಸ್ ಬುಕಿಂಗ್‌ಗಳು ನವರಾತ್ರಿಯ ಮೊದಲ ದಿನದಿಂದ ಪ್ರಾರಂಭವಾಗುತ್ತವೆ.
  • ಹಾಗಾಗಿ ಈ ಕಾರನ್ನು ಖರೀದಿಸಲು ಬಯಸುವವರು ಅಕ್ಟೋಬರ್ 3 ರಿಂದ ಬುಕ್ ಮಾಡಬಹುದು.

ಡೆಲಿವರಿ ಆರಂಭ ಯಾವಾಗ?:

  • ಈ ಹೊಸ ಮಹೀಂದ್ರ ಥಾರ್ ರಾಕ್ಸ್‌ನ ಬುಕಿಂಗ್‌ಗಳು ನವರಾತ್ರಿಯ ಮೊದಲ ದಿನದಿಂದ ಪ್ರಾರಂಭವಾಗುತ್ತವೆ.
  • ಆದರೆ ಈ ಹೊಸ ಮಹೀಂದ್ರ ಕಾರ್​ ವಿತರಣೆಯು ಕೆಲವು ದಿನಗಳ ನಂತರ ಶುರುವಾಗುವುದು.
  • ಅಕ್ಟೋಬರ್ 12 ರಿಂದ ಥಾರ್ ರಾಕ್ಸ್ ಡೆಲಿವರಿಗಳು ಪ್ರಾರಂಭವಾಗುತ್ತವೆ ಎಂದು ಕಂಪನಿ ಬಹಿರಂಗಪಡಿಸಿದೆ.

ಎಂಜಿನ್ ಪವರ್​:

  • ಮಹೀಂದ್ರ ಥಾರ್ ರಾಕ್ಸ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.
  • ಇದರ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 160 bhp ಪವರ್ ಮತ್ತು 330 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
  • ಈ ಕಾರಿನಲ್ಲಿರುವ 2.2 ಲೀಟರ್ mHawk ಡೀಸೆಲ್ ಎಂಜಿನ್ 150 bhp ಪವರ್ ಮತ್ತು 330 mm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
  • ಈ ಎರಡೂ ಎಂಜಿನ್‌ಗಳು ಆರು-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳಿಗೆ ಹೊಂದಿಕೆಯಾಗುತ್ತವೆ.

ಇದರ ವಿಶೇಷತೆ ಏನು?:

  • ಈ ಮಹೀಂದ್ರ ಥಾರ್ ರಾಕ್ಸ್ ಅನ್ನು ಅತ್ಯಂತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ತಂದಿರುವುದಾಗಿ ಕಂಪನಿಯು ಬಹಿರಂಗಪಡಿಸಿದೆ.
  • ಇದನ್ನು 35 ಗುಣಮಟ್ಟದ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ.
  • ಥಾರ್ ರಾಕ್ಸ್ ಆರು ಏರ್‌ಬ್ಯಾಗ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್​ ಅನ್ನು ಹೊಂದಿದೆ.
  • ಲೇನ್ ಕೀಪ್ ಅಸಿಸ್ಟೆಂಟ್ ಮತ್ತು ಅಡಾಪ್ಟಿವ್ ಕ್ರೂಸ್‌ನಂತಹ ಅಡ್ವಾನ್ಸಡ್​ ಡ್ರೈವರ್​ ಅಸಿಸ್ಟಂಟ್​ ಸಿಸ್ಟಮ್​ಗಳೊಂದಿಗೆ ಮಹೀಂದ್ರ ಈ ಥಾರ್ ಅನ್ನು ತಂದಿದೆ.
  • ಆರು ಡಬಲ್ ಸ್ಟ್ಯಾಕ್ ಸ್ಲಾಟ್‌ಗಳು ಮತ್ತು LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಿವೆ.
  • ಹಿಂಭಾಗದಲ್ಲಿ ಸಿ-ಆಕಾರದ ಎಲ್ಇಡಿ ಟೈಲ್​ಲೈಟ್​ಗಳು ಮತ್ತು ಟೈಲ್​ಗೇಟ್-ಮೌಂಟೆಡ್ ಸ್ಪೇರ್ ವ್ಹೀಲ್ ಅನ್ನು ಪಡೆಯುತ್ತದೆ.
  • ಇದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ.
  • ಇದು Apple CarPlay ಮತ್ತು Android Auto ಅನ್ನು ಸಪೋರ್ಟ್​ ಮಾಡುತ್ತದೆ.

ಇತರೆ ವೈಶಿಷ್ಟ್ಯಗಳು:

  • ಪವರ್ಡ್​ ಸೀಟ್ಸ್​
  • ಎರಡು ಸನ್‌ರೂಫ್ ಆಪ್ಷನ್​
  • ಕನೆಕ್ಟಡ್​ ಕಾರು ಟೆಕ್​
  • ಲೆವೆಲ್​-2 ADAS
  • ಅಕೌಸ್ಟಿಕ್ ಗ್ಲಾಸಸ್​
  • 9-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್
  • 360 ಡಿಗ್ರಿ ಪಾರ್ಕಿಂಗ್ ಕ್ಯಾಮರಾ

ಬೆಲೆಗಳು:

  • ಪೆಟ್ರೋಲ್ ಬೇಸಿಕ್ ವೆರಿಯಂಟ್ ಬೆಲೆ: ರೂ.12.99 ಲಕ್ಷದಿಂದ ಆರಂಭ (ಎಕ್ಸ್ ಶೋ ರೂಂ).
  • ಡೀಸೆಲ್ ಆವೃತ್ತಿಯ ಬೆಲೆ: ರೂ.13.99 ಲಕ್ಷದಿಂದ ಪ್ರಾರಂಭ (ಎಕ್ಸ್ ಶೋ ರೂಂ).

ಓದಿ: ತಾಂತ್ರಿಕ ದೋಷದಿಂದ ಕಾರು ಬೆಂಕಿಗಾಹುತಿ: ಮಾಲೀಕನಿಗೆ ₹16 ಲಕ್ಷ ನೀಡುವಂತೆ ಟಾಟಾ ಮೋಟಾರ್ಸ್​ಗೆ ಕೋರ್ಟ್​ ಆದೇಶ - Hyderabad Nexon EV Fire Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.