TOP BIKES IN INDIA: ಪ್ರಸ್ತುತ ಯುವಕರಲ್ಲಿ ಬೈಕ್ ಕ್ರೇಜ್ ಈಗ ಎಷ್ಟಿದೆ ಎಂದು ಹೇಳಬೇಕಾಗಿಲ್ಲ. ಬೈಕ್ ಮೇಲೆ ಧಾವಿಸುವುದು ಯುವಕರಿಗೆ ಬಲು ಖುಷಿ. ಪ್ರೀತಿಪಾತ್ರರ ಜೊತೆ ಲಾಂಗ್ ಡ್ರೈವ್ ಹೋದರೆ ಮನಸ್ಸು ಮೋಡಗಳಲ್ಲಿ ತೇಲಾಡುತ್ತದಂತೆಯಾಗುತ್ತದೆ. ನೀವೂ ಸಹ ನಿಮ್ಮ ಪ್ರೀತಿಪಾತ್ರರ ಜೊತೆ ಲಾಂಗ್ ಡ್ರೈವ್‌ಗೆ ಹೋಗಲು ಬಯಸುವಿರಾ?, ನೀವು ಸ್ಟೈಲಿಶ್ ಲುಕ್ ಮತ್ತು ಉತ್ತಮ ಮೈಲೇಜ್ ಹೊಂದಿರುವ ಬೈಕ್ ಖರೀದಿಸಲು ಬಯಸುವಿರಾ?.. ಹಾಗಾದ್ರೆ ತಡಮಾಡುವುದೇಕೆ.. ಕಡಿಮೆ ಬಜೆಟ್‌ನಲ್ಲಿ ಮಾರುಕಟ್ಟೆಯಲ್ಲಿರುವ ಟಾಪ್ 10 ಬೈಕ್‌ಗಳ ಪಟ್ಟಿ ಇಲ್ಲಿದೆ ನೋಡಿ..
TVS Riader:

- ಎಂಜಿನ್: 124.8 ಸಿಸಿ
- ವಾಹನದ ತೂಕ: 123 ಕೆ.ಜಿ
- ಟಾರ್ಕ್: 11.2 Nm
- ಪವರ್: 11.38 ಪಿಎಸ್
- ಮೈಲೇಜ್: 71.94 ಕಿಮೀ/ಲೀಟರ್
- ಬ್ರೇಕ್ ಮಾಡ್ಯೂಲ್: ಡಿಸ್ಕ್
- ಬೆಲೆ: ರೂ 95,219 - 1.04 ಲಕ್ಷ
Hero Xtreme 125R:

- ಎಂಜಿನ್: 124.7 ಸಿಸಿ
- ವಾಹನದ ತೂಕ: 136 ಕೆ.ಜಿ
- ಟಾರ್ಕ್: 10.5 Nm
- ಪವರ್: 11.55 ಪಿಎಸ್
- ಮೈಲೇಜ್: 66 ಕಿಮೀ/ಲೀಟರ್
- ಬ್ರೇಕ್ ಮಾಡ್ಯೂಲ್: ಡಿಸ್ಕ್
- ಬೆಲೆ: ರೂ. 95,000 - 99,500
Honda SP 125:

- ಎಂಜಿನ್: 123.94cc
- ವಾಹನದ ತೂಕ: 116 ಕೆ.ಜಿ
- ಟಾರ್ಕ್: 10.9 Nm
- ಪವರ್: 10.87 ಪಿಎಸ್
- ಮೈಲೇಜ್: 60 ಕಿಮೀ/ಲೀಟರ್
- ಬ್ರೇಕ್ ಮಾಡ್ಯೂಲ್: ಡಿಸ್ಕ್
- ಬೆಲೆ: 86,474 - 90,467 ರೂಪಾಯಿ
Bajaj Pulsar NS 125:

- ಎಂಜಿನ್: 124.45 ಸಿಸಿ
- ವಾಹನದ ತೂಕ: 144 ಕೆ.ಜಿ
- ಟಾರ್ಕ್: 11 Nm
- ಪವರ್: 11.99 ಪಿಎಸ್
- ಮೈಲೇಜ್: 64.75 ಕಿಮೀ/ಲೀಟರ್
- ಬ್ರೇಕ್ ಮಾಡ್ಯೂಲ್: ಡಿಸ್ಕ್
- ಬೆಲೆ: ರೂ. 1.01 ಲಕ್ಷ
Honda SP160:

- ಎಂಜಿನ್: 162.71 ಸಿಸಿ
- ವಾಹನದ ತೂಕ: 139 ಕೆ.ಜಿ
- ಟಾರ್ಕ್: 14. 58 ಎನ್ಎಂ
- ಪವರ್: 13.46 ಪಿಎಸ್
- ಮೈಲೇಜ್: 65 ಕಿಮೀ/ಲೀಟರ್
- ಬ್ರೇಕ್ ಮಾಡ್ಯೂಲ್: ಡಿಸ್ಕ್
- ಬೆಲೆ: ರೂ. 1.18 - 1.22 ಲಕ್ಷ
Royal Enfield Classic 350:

- ಎಂಜಿನ್: 349.34 ಸಿಸಿ
- ವಾಹನದ ತೂಕ: 195 ಕೆ.ಜಿ
- ಟಾರ್ಕ್: 27 Nm
- ಪವರ್: 20.21 ಪಿಎಸ್
- ಮೈಲೇಜ್: 41.55 ಕಿಮೀ/ಲೀಟರ್
- ಬ್ರೇಕ್ ಮಾಡ್ಯೂಲ್: ಡಿಸ್ಕ್
- ಬೆಲೆ: ರೂ.1.93-2.25 ಲಕ್ಷಗಳು
Yamaha R15 V4:

- ಎಂಜಿನ್: 155 ಸಿಸಿ
- ವಾಹನದ ತೂಕ: 142 ಕೆ.ಜಿ
- ಟಾಕ್: 14.2 Nm
- ಪವರ್: 18.4 ಪಿಎಸ್
- ಮೈಲೇಜ್: 55.20 ಕಿಮೀ/ಲೀಟರ್
- ಬ್ರೇಕ್ ಮಾಡ್ಯೂಲ್: ಡಬಲ್ ಡಿಸ್ಕ್
- ಬೆಲೆ: ರೂ.1.93-2.25 ಲಕ್ಷಗಳು
Royal Enfield Hunter 350:
- ಎಂಜಿನ್: 349 ಸಿಸಿ
- ವಾಹನದ ತೂಕ: 177 ಕೆ.ಜಿ
- ಟಾರ್ಕ್: 27 Nm
- ಪವರ್: 20.4 ಪಿಎಸ್
- ಮೈಲೇಜ್: 36.2 ಕಿಮೀ/ಲೀಟರ್
- ಬ್ರೇಕ್ ಮಾಡ್ಯೂಲ್: ಡಿಸ್ಕ್
- ಬೆಲೆ: ರೂ.1.50 - 1.75 ಲಕ್ಷ
TVS Apache RTR 160:

- ಎಂಜಿನ್: 159.7 ಸಿಸಿ
- ವಾಹನದ ತೂಕ: 137 ಕೆ.ಜಿ
- ಟಾರ್ಕ್: 13.85 Nm
- ಪವರ್: 16.04 ಪಿಎಸ್
- ಮೈಲೇಜ್: 47 ಕಿಮೀ/ಲೀಟರ್
- ಬ್ರೇಕ್ ಮಾಡ್ಯೂಲ್: ಡಿಸ್ಕ್
- ಬೆಲೆ: ರೂ.1.20 - 1.29 ಲಕ್ಷ
Honda Shine:

- ಎಂಜಿನ್: 123.94 ಸಿಸಿ
- ವಾಹನದ ತೂಕ: 114 ಕೆ.ಜಿ
- ಟಾರ್ಕ್: 11 Nm
- ಪವರ್: 10.74 ಪಿಎಸ್
- ಮೈಲೇಜ್: 55 ಕಿಮೀ/ಲೀಟರ್
- ಬ್ರೇಕ್ ಮಾಡ್ಯೂಲ್: ಡ್ರಮ್
- ಬೆಲೆ: ರೂ. 80,250 - 84,250