ETV Bharat / technology

ಸ್ಯಾಮ್​ಸಂಗ್​ ಗ್ಯಾಲಕ್ಸಿಗೂ ಬಂತು ಆಂಡ್ರಾಯ್ಡ್​ 15 ಅಪ್​ಡೇಟ್​: ಈ ಎಲ್ಲ ಸರಣಿಗಳಿಗೆ Update ಲಭ್ಯ

Android 15 Update For Samsung: ಸ್ಯಾಮ್​ಸಂಗ್​ ಫೋನ್​ಗಳಿಗೆ One UI 7 ಅಪ್​ಡೇಟ್​ ಲಭ್ಯವಾಗಿದೆ. ಯಾವ ಗ್ಯಾಲಕ್ಸಿ ಫೋನ್​ಗಳು ಆಂಡ್ರಾಯ್ಡ್​ 15 ಅಪ್​ಡೇಟ್ ಪಡೆಯಬಹುದೆಂಬ ಮಾಹಿತಿ ಇಲ್ಲಿದೆ.

ANDROID 15  SAMSUNG ANDROID 15 UPDATE  SAMSUNG ELIGIBLE PHONES ANDROID 15
ಸ್ಯಾಮ್​ಸಂಗ್​ ಗ್ಯಾಲೆಕ್ಸಿಗೂ ಬಂತು ಆಂಡ್ರಾಯ್ಡ್​ 15 ಅಪ್​ಡೇಟ್​ (Samsung Community)
author img

By ETV Bharat Tech Team

Published : 2 hours ago

Android 15 Update For Samsung: ವಿಶ್ವದಾದ್ಯಂತ ಆಂಡ್ರಾಯ್ಡ್​ ಸ್ಮಾರ್ಟ್​ಫೋನ್​ ಬಳಕೆದಾರರು ಹೊಸ ಅಪ್​ಡೇಟ್​ ಆಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಗೂಗಲ್​ ಪಿಕ್ಸೆಲ್​ ಗ್ರಾಹಕರು ಸದ್ಯ ಆಂಡ್ರಾಯ್ಡ್​ 15 ಆಪರೇಟಿಂಗ್​ ಸಿಸ್ಟಮ್​ ಬಳಸುತ್ತಿದ್ದಾರೆ. ಗೂಗಲ್​ ಪಿಕ್ಸೆಲ್​ ಫೋನ್​ಗಳ ಜೊತೆ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​ ಸೀರಿಸ್​ ಸ್ಮಾರ್ಟ್​ಫೋನ್​ಗಳು ಪ್ರಚಲಿತ ಆಗಿರುತ್ತವೆ. ಇನ್ನು ಹೊಸ S25 ಸೀರಿಸ್​ನ ಸ್ಮಾರ್ಟ್​ಫೋನ್​ಗಳು ಆಂಡ್ರಾಯ್ಡ್​ 15 ಆಧಾರಿತ UI 7 ಆಪರೇಟಿಂಗ್ ಸಿಸ್ಟಮ್ ಹೊಂದುವ ನಿರೀಕ್ಷೆಯಿದೆ.

2024 ವರ್ಷ ಕೊನೆಗೊಳ್ಳುವುದಕ್ಕೆ ಕೇವಲ ಎರಡು ತಿಂಗಳುಗಳು ಮಾತ್ರವೇ ಬಾಕಿ ಇದೆ. ಅಷ್ಟರೊಳಗೆ ಸ್ಯಾಮ್​ಸಂಗ್​ ತಮ್ಮ ಸ್ಮಾರ್ಟ್​ಫೋನ್​ ಬಿಡುಗಡೆ ಜೊತೆ ಹೊಸ One UI 7 ಅಪ್‌ಡೇಟ್ ಪರಿಚಯಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಸ್ಯಾಮ್​ಸಂಗ್​ ಸಂಶೋಧನಾ ಕೇಂದ್ರವಾದ SammyFansನಿಂದ ಕೆಲವು ಮಾಹಿತಿಗಳು ಬಹಿರಂಗಗೊಂಡಿವೆ. ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಮಾಲೀಕರು ಕೆಲವು ಆಕರ್ಷಕ ಸುದ್ದಿಗಳನ್ನು ಹೊಂದಿದ್ದಾರೆ. Android 15 ಆಧಾರಿತ ಹೊಸ One UI 7.0 ಆಪರೇಟಿಂಗ್ ಸಿಸ್ಟಮ್ ಅಪ್‌ಡೇಟ್ ಬಹಳ ದೂರವಿಲ್ಲ. ಇದು ನಾವು ಯೋಚಿಸಿದ್ದಕ್ಕಿಂತ ಬೇಗ ಬರಲಿದೆ ಎಂದು SammyFans ಹೇಳಿದೆ.

ನಾವು ಎರಡು ವಿಭಿನ್ನ ಮೂಲಗಳಿಂದ ಮಾಹಿತಿಯನ್ನು ಪಡೆದಿದ್ದೇವೆ. ಪ್ರತಿಯೊಂದೂ ನಮ್ಮ ನಿರೀಕ್ಷೆಗಳನ್ನು ಕಂಪನಿ ಪೂರೈಸುತ್ತದೆ. ಸ್ಯಾಮ್​ಸಂಗ್​ನ ಸಾಫ್ಟ್‌ವೇರ್ ಅಭಿವೃದ್ಧಿ ತಂಡವು One UI 7.0 ಆವೃತ್ತಿಯು ಅಕ್ಟೋಬರ್ 2024 ರ ಅಂತ್ಯದ ವೇಳೆಗೆ ಲಭ್ಯವಿರುತ್ತದೆ ಎಂದು ಘೋಷಿಸಿದೆ ಅಂತಾ SammyFans ಹೇಳಿದೆ.

ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಫೋನ್‌ಗಳು ಆಂಡ್ರಾಯ್ಡ್​ 15 ಆಧಾರಿತ One UI 7.0 ಅಪ್​ಡೇಟ್​ ಪಡೆಯುತ್ತಿವೆ ಎಂಬುದನ್ನು ತಿಳಿಯೋಣ ಬನ್ನಿ..

Galaxy S24 ಅಲ್ಟ್ರಾ

  • Galaxy S24+
  • Galaxy S24
  • Galaxy S23 ಅಲ್ಟ್ರಾ
  • Galaxy S23+
  • Galaxy S23
  • Galaxy S23 FE
  • Galaxy S22 ಅಲ್ಟ್ರಾ
  • Galaxy S22+
  • Galaxy S22
  • Galaxy S21 FE
  • Galaxy S21 ಅಲ್ಟ್ರಾ
  • Galaxy S21+
  • Galaxy S21

Galaxy Z ಸರಣಿ

  • Galaxy Z Fold 6 (Galaxy Z Fold 6)
  • Galaxy Z ಫೋಲ್ಡ್ 5
  • Galaxy Z ಫ್ಲಿಪ್ 6
  • Galaxy Z ಫ್ಲಿಪ್ 5
  • Galaxy Z ಫೋಲ್ಡ್ 4
  • Galaxy Z ಫ್ಲಿಪ್ 4
  • Galaxy Z ಫೋಲ್ಡ್ 3
  • Galaxy Z ಫ್ಲಿಪ್ 4

Galaxy A ಸರಣಿ

  • Galaxy A73
  • Galaxy A55
  • Galaxy A54
  • Galaxy A53
  • Galaxy A35
  • Galaxy A34
  • Galaxy A33
  • Galaxy A25
  • Galaxy A24
  • Galaxy A23
  • Galaxy A15 (LTE+5G)
  • Galaxy A14 (LTE+5G)

Galaxy Tab ಸರಣಿ

  • Galaxy Tab S9 FE+
  • Galaxy Tab S9 FE
  • Galaxy Tab S9 ಅಲ್ಟ್ರಾ (Wi-Fi/5G)
  • Galaxy Tab S9+ (Wi-Fi/5G)
  • Galaxy Tab S9 (Wi-Fi/5G)
  • Galaxy Tab S8 Ultra (Wi-Fi/5G)
  • Galaxy Tab S8+ (Wi-Fi/5G)
  • Galaxy Tab S8 (Wi-Fi/5G)

Galaxy F ಸರಣಿ

  • Galaxy F55
  • Galaxy F54
  • Galaxy F34
  • Galaxy F15

Galaxy M ಸರಣಿ

  • Galaxy M55
  • Galaxy M54
  • Galaxy M34
  • Galaxy M53
  • Galaxy M33
  • Galaxy M15

ಓದಿ: ಐಫೋನ್ ಹೋಮ್ ಸ್ಕ್ರೀನ್ ಕಸ್ಟಮೈಸ್ ಮಾಡುವುದು ಹೇಗೆ?; ಅಬ್ಬಾ! ಏನೆಲ್ಲಾ ಬದಲಾಯಿಸಬಹುದು!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.