ETV Bharat / state

ಜುಲೈ 2 ರಂದು ಹು - ಧಾ ಮಹಾನಗರ ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ.. ನಿಮ್ಮ ಪ್ರದೇಶಗಳ ವಿವರ ಹೀಗಿದೆ! - Water supply

author img

By ETV Bharat Karnataka Team

Published : Jul 1, 2024, 8:23 PM IST

ಹುಬ್ಬಳ್ಳಿ ನಗರದ ಬಡಾವಣೆಗಳಿಗೆ ಜುಲೈ 2 ರಂದು ನೀರು ಪೂರೈಕೆ ಮಾಡಲಾಗುತ್ತಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರದೇಶಗಳ ವಿವರ ನೀಡಿದೆ.

ನಾಳೆ  ಹು-ಧಾ ಮಹಾನಗರ ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ
ನಾಳೆ ಹು-ಧಾ ಮಹಾನಗರ ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ (ETV Bharat)

ಹುಬ್ಬಳ್ಳಿ: ನಗರದ ವಿವಿಧ ಬಡಾವಣೆಗಳಿಗೆ ಜುಲೈ 2 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

ದಿನಾಂಕ 2/7/2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ:

  1. ನೆಹರೂ ನಗರ ಇಎಲ್‌ಎಸ್‌ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ಗಾಂಧಿ ನಗರ ಸ್ಕೂಲ್ ಲೈನ್, ಡಿಸೋಜಾ ಲೇಔಟ್, ಕುಮಾರ ಪಾರ್ಕ್​ ಬಸ್ ಸ್ಟಾಪ್ ಲೈನ್, ಸನ್ಮಾನ ನಗರ, ದೇವಿ ನಗರ.

2. ನೆಹರೂ ನಗರ ಇಎಲ್‌ಎಸ್‌ಆರ್ ಆನ್‌ಲೈನ್ ಸಪ್ಲೈ : ತಾರಿಯಾಳ ವಿಲೇಜ್, ಕೆಇಬಿ ಏರಿಯಾ, ಬಸವೇಶ್ವರ ನಗರ, ಸಾಳ್ಳಿ ಪ್ಲಾಟ್, ಪಗಧರ ಓಣಿ.

3. ತಬಿಬಲ್ಯಾಂಡ್ ಝೋನ್-08: ಮಿಲಥ್‌ನಗರ, ಕೃಪಾ ನಗರ, ಜೋಳದ ಓಣಿ, ಅಂಬಾಭವಾನಿ ಗುಡಿ, ಬ್ಯಾಡರ ಓಣಿ, ವಿಠೋಬಾ ಗಲ್ಲಿ, ವಾಳ್ವೇಕರ ಗಲ್ಲಿ, ಇಟಗಿ ಮಾರುತಿ ಗಲ್ಲಿ, ರುದ್ರಾಕ್ಷಿಮಠ ಡೌನ್, ಘಂಟಿಕೇರಿ ಓಲ್ಡ್ ಲೈನ್ ಸೈಡ್, ರುದ್ರಾಕ್ಷಿಮಠ ಅಪ್ಪರ್ ಸೈಡ್, ಹೊಟ್ಟಿಮಠ ಚಾಳ, ಬೆಂಡಿಗೇರಿ ಓಣಿ.

4. ಹೊಸೂರು : ಹೊಸೂರು ಮೇನ್ ರೋಡ್, ವಡ್ಡರ ಓಣಿ, ವಿಠೋಬಾ ನಗರ, ಕ್ರಿಶ್ಚಿನ್ ಕಾಲೊನಿ, ಅಡಕಿ ಚಾಳ, ಸುಣ್ಣದ ಭಟ್ಟಿ, ಗಿರಣಿ ಚಾಳ 1,2ನೇ ಕ್ರಾಸ್, ಕೆನರಾ ಹೊಟೆಲ್ ಬ್ಯಾಕ್ ಸೈಡ್, ಅಂಬೇಡ್ಕರ್ ಕಾಲೊನಿ 3ನೇ ಕ್ರಾಸ್.

5. ಸೋನಿಯಾ ಗಾಂಧಿ ನಗರ: ಸೋನಿಯಾ ಗಾಂಧಿ ನಗರ, ಟಾಕಿ ಫ್ರಂಟ್ ಸೈಡ್​.

6. ಗಬ್ಬೂರ: ಪಾಂಡುರಂಗ ಕಾಲೊನಿ, ಕುಂದಗೋಳ ರೋಡ್, ಇಸ್ಲಾಂಪುರ ರೋಡ್, ಹೂಗಾರ ಪ್ಲಾಟ್, ಇಂದಿರಾ ನಗರ.

7. ತಬಿಬಲ್ಯಾಂಡ್ ಝೋನ್-11: ಬನ್ನಿಮಹಾಕಾಳಿ, ಸಣ್ಣಕೇರಿ & ದೊಡ್ಡಕೇರಿ, ದೊಡ್ಡಮನಿ ಕಾಲೊನಿ 1,2,3ನೇ ಕ್ರಾಸ್, ಹೂಗಾರ ಪ್ಲಾಟ್.

8. ಕೇಶ್ವಾಪುರ ಝೋನ್-6: ಕೊಠಾರಿ ಲೇಔಟ್, ಲಕ್ಷ್ಮಿ ಎಸ್ಟೇಟ್, ಸುಂದರ ಲೇಔಟ್, ಮನೋಜ ಗಾರ್ಡನ್, ಆಂಜನೇಯ ಬಡಾವಣೆ, ಸನ್‌ಸಿಟಿ ಹೆರಿಟೇಜ್.

9. ಉಣಕಲ್: ಈಶ್ವರ ನಗರ, ಗಣೇಶ ಕಾಲೊನಿ, ಅಂಕೋಲೆಕರ ಲೇಔಟ್, ಸಂಗೊಳ್ಳಿ ರಾಯಣ್ಣ ನಗರ, ನಿಸರ್ಗ ಲೇಔಟ್, ಮ್ಯಾಗೇರಿ ಓಣಿ, ಪ್ಯಾಟಿಸಾಲ್ ಓಣಿ, ಹರಿಜನಕೇರಿ ಅಪ್ಪರ್ ಪಾರ್ಟ, ಕೆಂಚನಗೌಡ ಓಣಿ, ಬಾದಾಮಿ ಓಣಿ, ಯಲ್ಲಮ್ಮನ ಓಣಿ, ಹಾಳಗೇರಿ ಓಣಿ, ಕುಂಬಾರ ಓಣಿ, ಲಮಾಣಿ ತಾಂಡಾ ಸಿದ್ದಪ್ಪಜ್ಜನ ಗುಡಿ ಬ್ಯಾಕ್ ಸೈಡ್, ಸಾಯಿನಗರ ಮೇನ್ ರೋಡ್, ಸಾಯಿ ಕಾಲೊನಿ, ಸಾಯಿ ನಗರ 1,2,3ನೇ ಕ್ರಾಸ್, ವಾಯುಪುತ್ರ ಬಡಾವಣೆ, ಓಂ ನಗರ, ಟೀರ‍್ಸ್ ಕಾಲೊನಿ 1,2ನೇ ಕ್ರಾಸ್, ವಾಯುಪುತ್ರ ಬಡವಣೆ 2ನೇ ಕ್ರಾಸ್, ಕೇರಿ ಓಣಿ, ಹರಿಜನಕೇರಿ ಅಪ್ಪರ್ ಪಾರ್ಟ, ಕುಮಾನಬುಡಿ, ಕೊರವಿ ಓಣಿ, ಸವದತ್ತಿ ಓಣಿ, ಸುತಗಟ್ಟಿ ಓಣಿ, ಶಿವನಗೌಡರ ಸಂದಿ, ಗಾಣಿಗೇರ ಓಣಿ.

10. ಅಯೋಧ್ಯಾ ನಗರ ಝೋನ್-10: ವಡ್ಡರ ಓಣಿ, ಹೊಸೂರ ಚಾಳ, ಕುರುಬರ ಓಣಿ, ಮಂಜುನಾಥ ಟೆಂಪಲ್, ಘೋಡ್ಕೆ ಓಣಿ, ಮುಲ್ಲಾ ಓಣಿ, ಹಿರೇಪೇಠ್ ಪಾರ್ಟ-2, ಗುಡಿ ಓಣಿ, ಕೋಳೇಕರ ಪ್ಲಾಟ್ ಪಾರ್ಟ-1,5, ಖಾಶಿಮ ದುಲ್ಹೆ ಮಕಾನ, ಕೊಪ್ಪಳಭಟ್ಟಿ ಮೇನ್ ರೋಡ್, ಇಸ್ಲಾಂಪುರ ಪಾರ್ಟ-1 ಖಾದ್ರಿಯಾ ಟೌನ್, ರಾಘವೇಂದ್ರ ಸರ್ಕಲ್, ಶಿವಾಜಿ ಪ್ಲಾಟ್, ಅಲ್ತಾಫ್ ಕಾಲೋನಿ, ಮಾರುತಿ ಸರ್ಕಲ್, ಗಣೇಶ ಕಾಲೊನಿ 1 ರಿಂದ 7ನೇ ಕ್ರಾಸ್, ಆದರ್ಶ ಕಾಲೊನಿ, ಗೌಡ್ರ್, ಮಹಾಲಕ್ಷ್ಮೀ ಲೇಔಟ್, ಬಸವೇಶ್ವರ ಸರ್ಕಲ್.

11.ಕಾರವಾರ ರೋಡ್ : ಬ್ಯಾಹಟ್ಟಿ ಲೇಔಟ್ 1, 2&3 ಪಾರ್ಟ, ಅಮನ ಕಾಲೊನಿ, ಚನ್ನಾಪೂರ ಪ್ಲಾಟ್, ರೆಹಮತ್ ನಗರ, ಅರ್ಜುನ ನಗರ, ಸಯ್ಯದ್ ಫತೇಶ್ 1 & 2ನೇ ಕ್ರಾಸ್, ಶಿವಪುತ್ರ ನಗರ 1ನೇ ಕ್ರಾಸ್, ಅರವಿಂದ ನಗರ ಅಸರ 1ನೇ ಲೈನ್, ಅರವಿಂದ ನಗರ ಕೆಹೆಚ್‌ಬಿ ಕಾಲೋನಿ, ಪಿ & ಟಿ ಕ್ವಾಟರ್ಸ್​, ದಾಳಿಂಬರಪೇಠ್, ಜನತಾ ಹೌಸ್ 1 ರಿಂದ 4ನೇ, ಸಹಸ್ರಾರ್ಜುನ ನಗರ, ಅಭಿನವ ನಗರ, ನಾಗಲಿಂಗ ನಗರ 1 ರಿಂದ 4ನೇ ಕ್ರಾಸ್, ಶ್ರೀನಿವಾಸ ನಗರ, ಆರೂಢ ನಗರ.

ದಿನಾಂಕ 02-07-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ:

1. ಡಿ.ಸಿ.ಕಂಪೌಂಡ್​: ಸಿದ್ದರಾಮೇಶ್ವರ ನಗರ, ಲಕ್ಷ್ಮೇಶ್ವರ ಲೇಔಟ್, ಶ್ರೀಪಾದ ನಗರ, ಮಾಕಡವಾಲಾ ಪ್ಲಾಟ್, ಲೋಟಸ್ ಲೇಔಟ್, ಕೃಷಿ ನಗರ, ಗ್ರೀನ ಕಾಲೋನಿ, ಪ್ರತಿಭಾ ಕಾಲೊನಿ, ಶಾಸ್ತೀನಗರ, ವಿನಾಯಕ ನಗರ, ಜೋಶಿ ಗಾರ್ಡನ್, ವಿಜಯ ನಗರ, ಉದಯ ನಗರ, ಅಶೋಕ ನಗರ, ಶಿರಡಿ ಸಾಯಿಬಾಬಾ ಕಾಲೋನಿ, ಚೈತನ್ಯ ನಗರ, ಕೆ.ಬಿ./ಎಮ್.ಬಿ., ಮೋರೆ ಪ್ಲಾಟ್, ಕೆಹೆಚ್‌ಬಿ ಕಾಲೋನಿ, ಅಕ್ಕಿಪೇಟ್, ಸಿಬಿಟಿ, ಕೋರ್ಟ್ ರೋಡ್, ಹೆಚ್‌ಡಿಎಂಸಿ ಸರ್ಕಲ್, ಓಲ್ಡ್ ದಲಾಲ ಮಾರ್ಕೆಟ್, ನೌಕರರ ಭವನ, ರಂಗಾಯಣ ತಹಶೀಲ್ದಾರ್ ಆಫೀಸ್, ಸುಭಾಷ್ ರೋಡ್, ಸ್ವೀಮಿಂಗ್‌ಪೂಲ್ ರೋಡ್, ವಿಜಯ ರೋಡ್, ಭಗಿನಿ ಸಮಾಜ, ಮಿನಿ ವಿಧಾನ ಸೌಧ, ಇಂದಿರಾ ಕ್ಯಾಂಟೀನ್, ಅಕ್ಕನ ಬಳಗ, ನೆಹರೂ ನಗರ ಎಂಬಿ/ಕೆಬಿ.

2. ಗುಲಗಂಜಿಕೊಪ್ಪ ವ್ಯಾಪ್ತಿ : ಗೋಲಂದಾಜ ಪ್ಲಾಟ್, ವಿಕಾಸ ನಗರ, ಸಿಬಿ ನಗರ, ವಿಜಯ ನಗರ, ಸಿ.ವಿ.ರಾಮನ್ ಕಾಲೇಜ್, ರಕ್ಷಾ ಕಾಲೊನಿ, ಪೊಲೀಸ್ ಕ್ವಾಟರ್ಸ್​ ‘ಎ’ ಬ್ಲಾಕ್ & ‘ಬಿ’ ಬ್ಲಾಕ್, ಆದರ್ಶ ನಗರ, ಭರ್ಚಿವಾಲೆ ಪ್ಲಾಟ್, ಹೈ ಕೋರ್ಟ, ಓಲ್ಡ್ ಐಐಟಿ, ರಾಷ್ಟ್ರೋತ್ಥಾನ ಆರ್‌ಎಸ್‌ಎಸ್, ಫಾರೆಸ್ಟ್ ಟ್ರೇನಿಂಗ್ ಸೆಂಟರ್, ಬಿ.ಡಿ.ಜತ್ತಿ ಹಾಸ್ಪಿಟಲ್, ಗುಲಗಂಜಿಕೊಪ್ಪ ಓಹೆಚ್‌ಟಿ ಟ್ಯಾಂಕ್, ಗುಲಗಂಜಿಕೊಪ್ಪ ಜಿಎಲ್‌ಎಸ್‌ಆರ್ ಟ್ಯಾಂಕ್​.

3. ಕಲ್ಯಾಣ ನಗರ: ಶ್ರೀರಾಮ ನಗರ, ಕಲ್ಯಾಣ ನಗರ 11 & 12ನೇ ಕ್ರಾಸ್, ನಿರ್ಮಲ ನಗರ 14 & 15ನೇ ಕ್ರಾಸ್, ನವೋದಯ ನಗರ 14, 15ನೇ ಕ್ರಾಸ್, ಕಲ್ಯಾಣ ನಗರ 4,5ನೇ ಕ್ರಾಸ್, ಕೆಯುಡಿ, ನಿಸರ್ಗ ಲೇಔಟ್.

4. ಮೃತ್ಯುಂಜಯ ನಗರ: ಗಣೇಶ ನಗರ 1,2ನೇ ಕ್ರಾಸ್, ಶಿರಸ್ತೆದಾರ ಓಣಿ, ನ್ಯೂ​ ಎಸ್‌ಬಿಐ ಕಾಲೊನಿ, ಅಶೋಕ ನಗರ 1, 2ನೇ ಕ್ರಾಸ್, ಮಹಾಂತ ನಗರ 1 ರಿಂದ 4ನೇ ಕ್ರಾಸ್, ಕುಂಬಾರ ಓಣಿ ಭಾಗ-1, ಎಪಿಎಮ್‌ಸಿ ಮೇನ್ ರೋಡ್, ಮಟ್ಟಿ ಪ್ಲಾಟ್, ಮೋರೆ ಪ್ಲಾಟ್ 1, 2ನೇ ಕ್ರಾಸ್, ಶಿವಳ್ಳಿ ಪ್ಲಾಟ್ ಮೇನ್ ರೋಡ್, ನ್ಯೂ ಜಿರಲಿ ಪ್ಲಾಟ್, ಮದಿಹಾಳ ಮೇನ್ ರೋಡ್, ಟೊನಪಿ ಓಣಿ, ಶಿವಗಂಗಾ ನಗರ 1, 2ನೇ ಕ್ರಾಸ್, ರಾಜ ನಗರ.

5. ಅಮರಗೋಳ: ಕೆಹೆಚ್​ಬಿ ಬಲ್ಕ್, ಎಪಿಎಮ್‌ಸಿ ಬಲ್ಕ್, ಅಶ್ವಮೇಧ ಪಾರ್ಕ್​, ಆಶ್ರಯ ಕಾಲೊನಿ ಅಪ್.

6. ಗಾಮನಗಟ್ಟಿ: ಬಸವೇಶ್ವರ ನಗರ, ದರ್ಗಾ ಓಣಿ, ದೇಸಾಯಿ ನಗರ.

7. ರಜತಗಿರಿ ಟ್ಯಾಂಕ್ (ಗಾಂಧಿ ನಗರ): ಗಾಂಧಿ ನಗರ 1 ರಿಂದ 4ನೇ ಕ್ರಾಸ್, ಬಂಡೆಮ್ಮ ಟೆಂಪಲ್, ಸರ್ಕಾರಿ ಶಾಲೆ, ಸಮುದಾಯ ಭವನ, ರಾಜೀವ ಗಾಂಧಿ ನಗರ 6ನೇ ಲೈನ್, ರಾಜೀವಗಾಂಧಿ ನಗರ ಹನುಮಾನ ಟೆಂಪಲ್ ಲೈನ್.

8. ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ): ದುರ್ಗಾ ಕಾಲೋನಿ, ಭೋವಿ ಪ್ಲಾಟ್, ಸೋನಿಯಾ ಕಾಲೇಜ್, ಉರ್ದು ಸ್ಕೂಲ್, ಅರವಿಂದ ಮಾರ್ಗ, ಸ್ವೀಮಿಂಗ್‌ಪೂಲ್.

9. ಉದಯಗಿರಿ: ಉದಯಗಿರಿ ಅಪ್ ಸೈಡ್, ಮಹೇಶ್ವರಿ ಟೆಂಪಲ್, ಸೆಕ್ಟರ್-17 ಅಪ್/ಡೌನ್.

10. ವನಶ್ರೀ ನಗರ: ಸೆಕ್ಟರ್-2 (ಪಾರ್ಟ-1), ಜವಳಿ ಕರಿಯಮ್ಮ ಟೆಂಪಲ್.

ಇದನ್ನೂ ಓದಿ: ಇದು ಕಲಿಕೆಗಾಗಿ..! ಒಂದೇ ಊರಿನಿಂದ 185 ದೇಹ ದಾನಕ್ಕೆ ಒಪ್ಪಿಗೆ: ದೇಶಕ್ಕೆ ಮಾದರಿಯಾದ ಶೇಗುಣಸಿ ಗ್ರಾಮ - 185 BODY DONATE IN SHEGUNASI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.