ETV Bharat / state

ಪ್ರಜ್ವಲ್ ರೇವಣ್ಣ ಪ್ರಕರಣ: ಹಾಸನದ ಸಂಸದರ ಮನೆಯಲ್ಲಿ 4 ಗಂಟೆ ಸ್ಥಳ ಮಹಜರು - Prajwal Revanna Sexual Assault Case - PRAJWAL REVANNA SEXUAL ASSAULT CASE

ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇಂದು ಎಸ್​ಐಟಿ ತಂಡ ಹಾಸನದ ಸಂಸದರ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ಮಾಡಿದರು.

ಹಾಸನ ಸಂಸದರ ಮನೆಗೆ ಪ್ರಜ್ವಲ್ ಕರೆತಂದು 4 ಗಂಟೆ ಎಸ್​ಐಟಿ ಸ್ಥಳ ಮಹಜರು
ಹಾಸನ ಸಂಸದರ ಮನೆಗೆ ಪ್ರಜ್ವಲ್ ಕರೆತಂದು 4 ಗಂಟೆ ಎಸ್​ಐಟಿ ಸ್ಥಳ ಮಹಜರು (ETV Bharat)
author img

By ETV Bharat Karnataka Team

Published : Jun 21, 2024, 9:26 PM IST

ಹಾಸನ: ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇಂದು ಎಸ್​ಐಟಿ ತಂಡ ಹಾಸನಕ್ಕೆ ಕರೆತಂದು ಸ್ಥಳ ಮಹಜರು ನಡೆಸಿತು.

ಆರ್.ಸಿ ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಸುಮಾರು 4 ಗಂಟೆಗಳ ಕಾಲ ಮಹಜರು ನಡೆಯಿತು. ಎಸ್‌ಐಟಿ ಅಧಿಕಾರಿಗಳೊಂದಿಗೆ ಎಫ್‌ಎಸ್‌ಎಲ್ ತಂಡ ಕೂಡ ಹಾಜರಿತ್ತು. ಸಂತ್ರಸ್ತೆ ನೀಡಿದ ದೂರಿನಲ್ಲಿ ಸಂಸದರ ನಿವಾಸದಲ್ಲೇ ಅತ್ಯಾಚಾರ ನಡೆದಿತ್ತು ಎಂಬ ಉಲ್ಲೇಖವಿರುವ ಕಾರಣ ಮಹಜರು ನಡೆಸಲಾಗಿದೆ.

ಪ್ರಜ್ವಲ್ ರೇವಣ್ಣ ಮಾಧ್ಯಮಗಳೆದುರು ಮಾತನಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಅವರನ್ನು ಜೀಪ್​ಗೆ ಹತ್ತಿಸಿ, ಬೆಂಗಳೂರಿಗೆ ಕರೆದೊಯ್ದರು.

ಇದನ್ನೂ ಓದಿ: ಕೊಲೆ ಪ್ರಕರಣ ನಿಭಾಯಿಸಲು ಸಾಲ ಪಡೆದಿದ್ದ ದರ್ಶನ್: ಪೊಲೀಸ್​ ಮೂಲಗಳ ಮಾಹಿತಿ - Renukaswamy murder case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.