ETV Bharat / state

ಬೆಂಗಳೂರಿನಲ್ಲಿ ಐಟಿ ಉದ್ಯೋಗಿ ನಾಪತ್ತೆ: ಹುಡುಕಿಕೊಡುವಂತೆ ಪತ್ನಿ ಮನವಿ - Techie Goes Missing - TECHIE GOES MISSING

ಮನೆಯಿಂದ ತೆರಳಿದ ಕೆಲವೇ ಹೊತ್ತಲ್ಲಿ ವಿಪಿನ್ ಅವರ ಬ್ಯಾಂಕ್ ಖಾತೆಯಿಂದ 1.80 ಲಕ್ಷ ರೂ. ಹಣ ಡ್ರಾ ಆಗಿದೆ. ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.

Lucknow based techie Vipin Guptha
ನಾಪತ್ತೆಯಾದ ಟೆಕ್ಕಿ ವಿಪಿನ್ ಗುಪ್ತಾ (ETV Bharat)
author img

By ETV Bharat Karnataka Team

Published : Aug 12, 2024, 2:42 PM IST

ಬೆಂಗಳೂರು: ಮನೆಯಿಂದ ಹೋದ ಟೆಕ್ಕಿ (ಐಟಿ ಉದ್ಯೋಗಿ)ಯೊಬ್ಬರು ಕಳೆದ 8 ದಿನಗಲಿಂದ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಕಂಪನಿಯೊಂದರಲ್ಲಿ ವಿಪಿನ್ ಗುಪ್ತಾ (37) ಕೆಲಸ ಮಾಡುತ್ತಿದ್ದರು. ಆಗಸ್ಟ್ 4ರಂದು ಮಧ್ಯಾಹ್ನ ಮನೆಯಿಂದ ತೆರಳಿರುವ ಅವರು ನಾಪತ್ತೆಯಾಗಿದ್ದಾರೆ. ಪತಿಯನ್ನು ಹುಡುಕಿಕೊಡಿ ಎಂದು ಪತ್ನಿ ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ವಿಪಿನ್ ಗುಪ್ತಾ ಕಳೆದ ಮೂರು ವರ್ಷಗಳಿಂದ ಪತ್ನಿ ಹಾಗೂ ಮಕ್ಕಳೊಂದಿಗೆ ಕೊಡಿಗೆಹಳ್ಳಿಯ ಟಾಟಾನಗರದಲ್ಲಿ ವಾಸವಿದ್ದರು. ಮನೆಯಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ 1.80 ಲಕ್ಷ ರೂ. ಹಣ ಡ್ರಾ ಆಗಿದೆ. ನಂತರ ಮೊಬೈಲ್ ಸ್ವಿಚ್ ಆಫ್ ಆಗಿದೆ.

ಆಗಸ್ಟ್ 6ರಂದು ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ: ಲಾಹೌಲ್ - ಸ್ಪಿಟಿಯಲ್ಲಿ ಹಠಾತ್ ಪ್ರವಾಹದಲ್ಲಿ ಕೊಚ್ಚಿದ ಮಹಿಳೆ, 47 ಮಂದಿ ನಾಪತ್ತೆ - Heavy rain in Himachal Pradesh

ETV Bharat Logo

Copyright © 2025 Ushodaya Enterprises Pvt. Ltd., All Rights Reserved.